HomeLatestಸೆಪ್ಟೆಂಬರ್ 25 ಮಹಾಲಯ ಅಮಾವಾಸ್ಯೆ!4 ರಾಶಿಯವರಿಗೆ ಕೋಟ್ಯಧಿಪತಿ ಆಗುತ್ತಾರೆ ಶ್ರೀಮಂತರು ನೀವೇ ಬಾರಿ ಅದೃಷ್ಟವಂತರು!

ಸೆಪ್ಟೆಂಬರ್ 25 ಮಹಾಲಯ ಅಮಾವಾಸ್ಯೆ!4 ರಾಶಿಯವರಿಗೆ ಕೋಟ್ಯಧಿಪತಿ ಆಗುತ್ತಾರೆ ಶ್ರೀಮಂತರು ನೀವೇ ಬಾರಿ ಅದೃಷ್ಟವಂತರು!

ಸೆಪ್ಟೆಂಬರ್ 25 ನೇ ತಾರೀಕು ಬಹಳ ಭಯಂಕರವಾದ ಭಾನುವಾರದಂದು ಮಹಾಲಯ ಅಮಾವಾಸ್ಯೆ ಇದೆ. ಈ ಅಮಾವಾಸ್ಯೆಯಂದು ಈ 4 ರಾಶಿಯವರು ಕೋಟ್ಯಧಿಪತಿಗಳು ಆಗುತ್ತಾರೆ. ಶನಿದೇವನ ಸಂಪೂರ್ಣ ಕೃಪಾಕಟಾಕ್ಷ ಈ 4 ರಾಶಿಯವರ ಮೇಲೆ ಬೀಳಲಿದೆ. ಶನಿದೇವರು ಎಂದರೆ ಎಲ್ಲರು ಕೂಡ ಭಯ ಭಕ್ತಿಯಿಂದ ಪೂಜಿಸುತ್ತಾರೆ.ಶನಿದೇವರು ಒಂದು ರಾಶಿಯ ಮೇಲೆ ಕಣ್ಣು ಇಟ್ಟರೆ ಸಾಕು. ಅವರ ಒಳಿತಿಗೂ ಹಾಗೂ ಅದೇ ರೀತಿ ಕೆಡುಕಿಗೂ ಕಾರಣ ಆಗುತ್ತರೆ ಎಂದು ಹಿರಿಯರು ಹೇಳುತ್ತಾರೆ.ಹೀಗಾಗಿ ಕಲಿಯುಗದಲ್ಲಿ ಸ್ವಾಮಿಗೆ ತುಂಬಾನೇ ಮಹತ್ವ ಕೊಡಲಾಗುತ್ತದೆ.ನಾಳೆ ಶನೇಶ್ವರ ಕೃಪೆಯಿಂದ ಈ ರಾಶಿಯವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿದೆ.ನಾಳೆಯಿಂದ ಸಾಕಷ್ಟು ಏಳಿಗೆ ದಿನವನ್ನು ಕಾಣಲಿದ್ದಾರೆ ಈ ರಾಶಿಯವರು.

ಈ ರಾಶಿಯವರಿಗೆ ಶನಿದೇವರ ಕೃಪೆ ಸಿಗುತ್ತದೆ.ಹಣಕಾಸಿನ ವಿಷಯದಲ್ಲಿ ಉತ್ತಮ ಸುಧಾರಣೆ ಮತ್ತು ನಿರಂತರ ಪ್ರಗತಿ ಎನ್ನುವುದು ಇರುತ್ತದೆ. ಎಲ್ಲಾ ಕಷ್ಟಗಳು ನೋವುಗಳು ಶನಿದೇವನ ಕೃಪೆಯಿಂದ ದೂರಾಗುತ್ತದೆ. ಈ ರಾಶಿಯವರಿಗೆ ಸಿಗಬೇಕಾದ ಮಾನ್ಯತೆ ಮತ್ತು ಧನಲಾಭ ಸಿಕ್ಕೇ ಸಿಗುತ್ತದೆ.

ಕುಟುಂಬದಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಕಲಹಗಳು ಬಂದರೆ ಹಿರಿಯರ ಮಧ್ಯಪ್ರವೇಶದಿಂದ ಸಮಸ್ಯೆಗಳಿಗೆ ಪರಿಹಾರ ಎನ್ನುವುದು ಸಿಗಲಿದೆ.ಕೆಲಸ ಮಾಡುವ ಸ್ಥಳದಲ್ಲಿ ಸಾಕಷ್ಟು ಗೌರವ ಬೆಲೆ ಎನ್ನುವುದು ಸಿಗುತ್ತದೆ.ನಿಮ್ಮ ಕೆಲಸವನ್ನು ಶ್ರೇದ್ದೆ ಮತ್ತು ಭಕ್ತಿಯಿಂದ ಮಾಡಿದರೆ ನೀವು ಆದಷ್ಟು ಬೇಗ ಬಡ್ತಿ ಮತ್ತು ಲಾಭವನ್ನು ಪಡೆಯುವಿರಿ. ಮಹಿಳೆಯರಿಗೆ ಸಮಾಜದಲ್ಲಿ ಒಳ್ಳೆಯ ಸ್ಥಾನ ಮಾನ ಹೆಚ್ಚಾಗಲಿದೆ.

ಈ ಎಲ್ಲಾ ರಾಶಿಯವರಿಗೆ ಹಣಕಾಸಿನ ವಿಚಾರದಲ್ಲಿ ಸಾಕಷ್ಟು ಸುಧಾರಣೆ ಕಾಣಲಿದ್ದೀರಿ.ಆರೋಗ್ಯದ ಕಡೆ ಗಮನ ಕೊಡುವುದು ಒಳ್ಳೆಯದು.ವ್ಯವಹಾರ ಮಾಡುವ ಸಂದರ್ಭದಲ್ಲಿ ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೆಯದು.ದೇವರ ಮನೆಯಲ್ಲಿ ದೀಪವನ್ನು ಹಚ್ಚಿ ಶನೇಶ್ವರನನ್ನು ಪ್ರಾರ್ಥಿಸಿದರೆ ತುಂಬಾನೇ ಮನೆಗೆ ಶ್ರೇಯಸ್ಸು ಹಾಗೂ ಶನಿ ದೇವರ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿದರೆ ಇನ್ನು ಒಳ್ಳೆಯದು.ಶನಿದೇವರ ಕೃಪಾಕಟಾಕ್ಷ ಇರುವಂತಹ ಆ ರಾಶಿಗಳು ಯಾವುದೇ ಎಂದರೆ, ಕಟಕ ರಾಶಿ, ಕುಂಭ ರಾಶಿ, ಮೇಷ ರಾಶಿ ಮತ್ತು ಕನ್ಯಾ ರಾಶಿ.

Most Popular

Recent Comments