ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು?

ಮಕ್ಕಳಿಗೆ ದೃಷ್ಟಿ ಯಾವಾಗ ತೆಗೆಯಬೇಕು:ಮೊದಲನೆಯದಾಗಿ ಮಕ್ಕಳು ಇದ್ದಕ್ಕಿದ್ದ ಹಾಗೆ ಅಳುವುದು ಕೆಲವೊಮ್ಮೆ ಮಕ್ಕಳು ಇದ್ದಕ್ಕಿದ್ದ ಹಾಗೆ ಅಳಲು ಪ್ರಾರಂಭಿಸಿದರೆ ಏನೇ ಮಾಡಿದರೂ ಸಹ ಅಳುವುದನ್ನು ನಿಲ್ಲಿಸುವುದಿಲ್ಲ ರಚ್ಚೆ ಇಡಿಯುತ್ತಾರೆ ಈ ಸಮಯದಲ್ಲಿ ನಾವು ಮಗುವಿನ ಹೊಟ್ಟೆಯನ್ನು ಮುಟ್ಟಿ ನೋಡಿದಾಗ ಹೊಟ್ಟೆಯೂ ಗಟ್ಟಿಯಾಗಿ ಇದ್ದರೆ ಹೊಟ್ಟೆ ನೋವು ಎಂದು ಅರ್ಥ ಮಾಡಿಕೊಳ್ಳಬೇಕು. ಕೆಲವೊಮ್ಮೆ ಹೊಟ್ಟೆ ಭಾಗವು ಸಾಫ್ಟ್ ಆಗಿ ಇದ್ದರೂ ಸಹ ಮಕ್ಕಳು ಅಳಲು ಪ್ರಾರಂಭಿಸಿದರೆ ಮತ್ತು ಇದ್ದಕ್ಕಿದ್ದ ಹಾಗೆ ಜ್ವರ ಬಂದರೆ ಮುಖವು ಬಾಡಿ ಹೋದ ಹಾಗೆ … Read more