ರಾತ್ರಿ 12:00 ಗಂಟೆ ಆದಮೇಲೆ ನಿದ್ರಿಸುವವರು ವ್ಯಕ್ತಿಗಳ ಮೆದುಳು ಹೇಗಿರುತ್ತದೆ ? ತಪ್ಪದೇ ನೋಡಿ

ಲೇಟಾಗಿ ಮಲಗಿ ಲೇಟ್ ಆಗಿ ಏಳುವವರನ್ನು ಈ ಸಮಾಜದಲ್ಲಿ ಯಾವುದಕ್ಕೂ ಕೆಲಸಕ್ಕೆ ಬಾರದವರು ಅಥವಾ ಇವರು ಆಲಸ್ಯಗಳು ಎಂದು ಟ್ಯಾಗ್ ಮಾಡಬಿಡುತ್ತೆ. ಯಾಕಂದ್ರೆ ಬೇಗ ಮಲಗಿ ಬೇಗ ಏಳುವುದು ನಮ್ಮ ಆಚಾರ ವ್ಯವಹಾರದಲ್ಲಿ ಉತ್ತಮವಾದದ್ದು ಎಂದು ಹೇಳಲಾಗುತ್ತದೆ. ಇನ್ನು ಸಾಮಾನ್ಯವಾಗಿ ಪ್ರತಿಯೊಬ್ಬರು ಇತ್ತೀಚಿಗೆ ಹಾಲಸ್ಯವಾಗಿ ಮಲಗುವುದು ಹಾಗೆಯೇ ಸೂರ್ಯೋದ ನಂತರ ಮಧ್ಯಾಹ್ನದ ಹೊತ್ತಿಗೆ ಹೇಳುವುದು. ಪರಿಪಾಠಿಯಾಗಿದೆ. ಆದರೆ ನಿಮಗೆ ವಿಷ್ಯ ಗೊತ್ತಾ ಆಲಸ್ಯವಾಗಿ ಮಲಗೆ ಆಲಸ್ಯವಾಗಿ ಹೇಳುವವರು ಬಹಳಷ್ಟು ಚುರುಕಾಗಿರುತ್ತಾರೆ.

ಅವರ ಜೀವನದಲ್ಲಿ ಸಾಕಷ್ಟು ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತಿದೆ. ಸೈನ್ಸ್ ಪರವಾಗಿ ಹೌದು ಈ ವಿಷಯದ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ ಪ್ರಮುಖ ಫೇಮಸ್ ಆಥರ್ ಹೇಳುವಂತೆ ಹರ್ಲಿ ಟು ಬೆಡ್ ಹರ್ಲಿ ಟು ರೈಸ್ ಮೇಕ್ ಮ್ಯಾನ್ ಹೆಲ್ತಿ ಅಂಡ್ ವೆಲ್ದಿ ಅಂಡ್ . ಬೇಗ ಮಲಗಿ ಬೇಗ ಏಳೋದ್ರಿಂದ ಮನುಷ್ಯನ ಆರೋಗ್ಯ ಚೆನ್ನಾಗಿರುತ್ತಲ್ದೇ ಜೀವನದಲ್ಲಿ ಸಾಕಷ್ಟು ಅಭಿವೃದ್ಧಿಯನ್ನು ಯಶಸ್ಸನ್ನ ಹೊಂದುತ್ತಾನೆ ಎಂದು ನಮ್ಮ ಸಾಂಪ್ರದಾಯದಲ್ಲಿ ಹೇಳ್ತಾ ಇದ್ದಾರೆ.. ಅಷ್ಟೇ ಅಲ್ಲ ಸೈನ್ಸ್ ಪರವಾಗಿ ಕೂಡ ಇದು ಸಾಬೀತಾಗಿದೆ…

ಯಾರು ಬೇಗ ಮಲಗಿ ಯಾರು ಬೇಗ ಹೇಳ್ತಾರೋ ಅಂತವರು ಜೀವನದಲ್ಲಿ ಆಶಾವಾದಿಗಳಾಗಿ ಕಾನ್ಶಿಯಸ್ಸಾಗಿ ಅಷ್ಟೇ ಅಲ್ಲ ಯಶಸ್ಸನ್ನು ಸಾಧಿಸಿ ಮೇದಸ್ಯನ ಅಭಿವೃದ್ಧಿ ಕೊಂಡ ರಾಗಿ ಜೀವನದಲ್ಲಿ ಅತ್ಯುನ್ನತ ಮಟ್ಟದಲ್ಲಿ ಇರುತ್ತಾರೆ ಎಂದು ಹೇಳಲಾಗುತ್ತದೆ…

ಆದರೆ ಅರ್ಧ ರಾತ್ರಿ ಬಹಳಷ್ಟು ವರೆಗೆ ಎಚ್ಚರವಿದ್ದು ಲೇಟಾಗಿ ಮಲಗಿ ಲೇಟ್ ಆಗಿ ಹೇಳುವವರು ಕೂಡ ಸಾಕಷ್ಟು ಮೇದಸ್ಯನ ಹೊಂದಿರುತ್ತಾರೆ. ಎಂದು ಕೆಲವು ಅಧ್ಯಯನಗಳಲ್ಲಿ ಹೇಳುತ್ತೇವೆ ಅಂತ ಅಂಥವರು ಜೀವನದಲ್ಲಿ ಸಾಕಷ್ಟು ಯಶಸ್ಸನ್ನ ಗಳಿಸ್ತಾರೆ. ಚುರುಕಾಗಿರ್ತಾರೆ ಅಂತ ಹೇಳ್ತಿದ್ದಾರೆ. ಆದರೆ ಇದೇ ಸತ್ಯ ಅಂತ ತಿಳಿದು ನೀನೇನಾದ್ರೂ ರಾತ್ರಿವರೆಗೂ ಎಚ್ಚರ ಇದ್ದು ಲೇಟಾಗಿ ಎದ್ರೆ ನಿಮ್ಮ ಜೀವನದ ಪ್ರಕ್ರಿಯೆ ಮೇಲೆ ಸಾಕಷ್ಟು ಪ್ರಭಾವ ಬೀರುತ್ತದೆ ಅನ್ನುವುದರಲ್ಲಿ ಸಂದೇಹನೆ ಇಲ್ಲ .

ಎಂಆರ್ ಐ ಸ್ಕ್ಯಾನ್ ಪ್ರಕಾರ ಒಬ್ಬ ಆರೋಗ್ಯವಂತ ಮನುಷ್ಯನಿಗೆ ಸಹಜ ಸಿದ್ಧವಾಗಿ ಪ್ರಕೃತಿ ದತ್ತವಾಗಿ ಇರುವಂತಹ ಕಾರ್ಯಗಳಲ್ಲಿ ತೊಡಗಿ ಸೂರ್ಯದಯಕ್ಕೆ ಮುಂಚೆ ಎದ್ದು ಸೂರ್ಯಸ್ತದ ನಂತರ ತನ್ನ ಕೆಲಸಗಳನ್ನು ಮುಗಿಸಿಕೊಂಡು ಬಹುಬೇಗ ಮಲಗುವನನ್ನು ಸೊಸೈಟಿಯಲ್ಲಿ ಬಹಳಷ್ಟು ಹೆಸರನ್ನು ಗಳಿಸುತ್ತಾನೆ. ಯಾಕಂದ್ರೆ ಆತನ ಶರೀರ ನೇಚರ್ ನೊಂದಿಗೆ . ಪ್ರಕೃತಿಯೊಂದಿಗೆ ಸಿಂಕ್ ಆಗಿರುವುದರಿಂದ ಆತನು ಕೆಲಸಗಳಲ್ಲಿ ಚುರಕಾಗಿರುತ್ತಾನೆ ಸಂದೇಹನೆ ಇಲ್ಲ. ಇದು ಆತನಿಗೆ ಸಂಕಲ್ಪ ಬಲವನ್ನು ಹೆಚ್ಚಿಸುವುದೇ ಅಲ್ದೆ ಸಾಕಷ್ಟು ಹೊಸದಾದ ಆಲೋಚನೆಗಳಿಗೆ ಸ್ವೀಕಾರವನ್ನು ನೀಡುತ್ತದೆ.

ಇನ್ನು ಅಷ್ಟೇ ಅಲ್ಲ ಲೇಟಾಗಿ ಮಲಗುವವರು ಕೂಡ ಅತ್ಯುತ್ತ ಪ್ರತಿಭಾವಂತರು ಚುರುಕಾಗಿರುವರು ಅಂತ ಹೇಳುತ್ತಿದ್ದಾರೆ. ಅಧ್ಯಯನಕಾರರು ಇಂಥವರಿಗೆ ಸೊಸೈಟಿಯಲ್ಲಿ ಸೋಶಿಯಲ್ ಜಟ್ ಲಕ್. ಅಂದ್ರೆ ಯಾವುದೇ ಒಂದು ಟೈಮ್ ಜಾನ್ ನಲ್ಲಿ ಇರುವಂತವರು ಎಂದು ಹೇಳಬಹುದು. ಹೊತ್ತಿಗೆ ಹೇಳದೆ ಹೊತ್ತಿಗೆ ಮಲ್ಗದೆ ತನ್ನದೇ ಆದ ಪ್ರಪಂಚದಲ್ಲಿ ಅವರು ನಿದ್ರಿಸಿರುತ್ತಾರೆ. ಇಂಥವರು ಸಾಕಷ್ಟು ಹಾಲಸ್ಯವೆಂದು ಎಲ್ಲರೂ ಮಾಡಿದ ಕೆಲಸವನ್ನ ಇವರು ಬಾಳ ತಡವಾಗಿ ಹಾಗು ಸುಸ್ತಾಗಿ ಹಲಸ್ಸಿಗಳಾಗಿ ಬಹಳ ಆಲಸ್ಯತನದಿಂದ ತಮ್ಮ ಕೆರಿಯರನ್ನ ಹಾಳು ಮಾಡಿಕೊಳ್ಳುವ ಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ…

ಆದರೂ ಕೂಡ ಕೆಲವು ಅಧ್ಯಯನದಗಳ ಪ್ರಕಾರ ಈ ಲೇಟ್ ಆಗಿ ಹೇಳುವವರು ತುಂಬಾ ಚುರುಕಾಗಿರುತ್ತಾರೆ. ಇನ್ನು ಲೇಟ್ ಆಗಿ ಮಲಗುವರಲ್ಲಿ ಇರುವಂತಹ ಮೇದಸ್ಸಿನ ಶಕ್ತಿ ಕೂಡ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ನಮ್ಮ ಮೆದುಳಿನಲ್ಲಿ ಇರುವಂತಹ ಒಂದು ವೈಟ್ ಪೋಷಕ್ಕೆ ವೈಟ್ ಮ್ಯಾಟರ್ ಎಂದು ಕರೆಯುತ್ತಾರೆ. ಈ ವೈಟ್ ಮ್ಯಾಟರ್ ಅನ್ನ ಸಾಮಾನ್ಯವಾಗಿ ಸರಿಯಾದ ಪದ್ಧತಿಯಲ್ಲಿ ಹೇಳುವವರಿಗೆ ಮಲ್ಗುವವರಿಗೆ ಯಾವುದೇ ಬಗ್ಗೆ ಟ್ರಸ್ಟ್ ಹಾಗು ಒತ್ತಡಕ್ಕೆ ಒಳಗಾಗುವುದಿಲ್ಲ
ಆದರೆ ರಾತ್ರಿ ಲೇಟಾಗಿ ಮಲಗು ಅವರಿಗೆ ಅದು ಮೆಲ್ಲ ಮೆಲ್ಲನೆ ಕಡಿಮೆ ಆಗುತ್ತಾ ಹೋಗುತ್ತದಂತೆ. ಇದರಿಂದ ಅವರಲ್ಲಿ ಒತ್ತಡ ಜಾಸ್ತಿಯಾಗಿ ಕಾಡಿಸೋ ಲೆವೆಲ್ ಬಹಳ ಪ್ರಜಾರನ್ನು ಹೊಂದುತ್ತದೆ.

ಇನ್ನು ಸಾಕಷ್ಟು ಶಕ್ತಿಯನ್ನು ಒದಗಿಸುವ ಡೋಪಮೈನ್ ಸೆರಮೈನ ಈ ದ್ರವಗಳು ಇವರಲ್ಲಿ ಸಾಕಷ್ಟು ಚುರುಕಾಗಿ ಕೆಲಸ ಮಾಡೋದೇ ಅಲ್ದೆ ಇವರಿಗೆ ಯಾವುದೇ ವಿಷಯದ ಬಗ್ಗೆ ಮತ್ತು ಪ್ರಮಾದಗಳ ಬಗ್ಗೆ ಮುಂಚಿತವಾಗಿ ಅವರಿಗೆ ಒಂದು ಸೆಲ್ಸ್ ಅಂದ್ರೆ ಒಂದು ಅತ್ಯುತ್ತಮವಾದ ಜ್ಞಾನದಿಂದ ಅವರು ಯಾವಾಗಲೂ ಅಲರ್ಟ್ ಆಗಿ ಇರ್ತಾರಂತೆ. ಇವರು ಮಾಡುವ ಕೆಲಸಗಳೆಲ್ಲ ಕ್ರಿಯೇಟಿವಾಗಿರುತ್ತವಂತೆ ಜೀವನದಲ್ಲಿ ಬಹಳ ಚುರುಕಾಗಿರುತ್ತವಂತೆ . ಆಮೇಲೆ ಫೈನಾನ್ಸಿಯಲ್ಗೆ ಕೂಡ ಫಿಟ್ ಆಗಿ ಇರ್ತಾರಂತೆ ..

ಹಾಗಂತ ರಾತ್ರಿಯ ಲೇಟಾಗಿ ಮಲಗೋರೆಲ್ಲ ಬುದ್ಧಿವಂತೆನ ಯಶಸ್ಸಿನ ಹಾದಿಯನ್ನು ತುಳಿಯುವವರು ಇರೋದು ತಪ್ಪು ಯಾವುದೇ ಆಗಲಿ ಜೀವನದಲ್ಲಿ ಕೆಲವೊಂದು ನಿಯಮಗಳನ್ನು ನಾವು ಪಾಲಿಸಲೇಬೇಕು.. ಹಾಗೆ ಮಾತ್ರ ನಾನು ಯಶಸ್ಸು ನಮ್ಮ ಕೈಗೆ ಎಟುಗುತ್ತದೆ…

Leave a Comment