ನಿಮ್ಮ ರಾಶಿಯ ಪ್ರಕಾರ ಇದನ್ನು ಅನುಸರಿಸಿದರೆ ನಿಮ್ಮ ಜೀವನವು ಪ್ರಣಯದಿಂದ ಕೂಡಿರುತ್ತದೆ

ಮೇಷ ರಾಶಿ–ಬೆಂಕಿ ಅಂಶವನ್ನು ಹೊಂದಿರುವ ಈ ರಾಶಿ ಚಕ್ರದ ಜನರು ಸ್ವಭಾವತಹ ಸ್ವಲ್ಪ ಉರಿ ಸ್ವಭಾವದವರು ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬೇಗನೆ ಕೋಪಗೊಳ್ಳುತ್ತಾರೆ ಅವರ ವೈವಾಹಿಕ ಜೀವನವು ಸಾಮಾನ್ಯವಾಗಿ ಚೆನ್ನಾಗಿರುತ್ತದೆ ಮತ್ತು ಅವರ ಜೀವನ ಸಂಗಾತಿ ಪ್ರಾಮಾಣಿಕ ಮತ್ತು ಸಂವೇದನ ಶೀಲರಾಗಿದ್ದಾರೆ. ನೀವು ಮಿಥುನ ಅಥವಾ ಕನ್ಯೆ ರಾಶಿಯ ಸಂಗತಿಯನ್ನು ತಪ್ಪಿಸಬೇಕು ವೈವಾಹಿಕ ಜೀವನದ ಯೋಗಕ್ಷೇಮಕ್ಕಾಗಿ ನೀವು ಹೂವಿನ ಹಾರವನ್ನು ಧರಿಸಬೇಕು .

ವೃಷಭ ರಾಶಿ–ವೃಷಭ ರಾಶಿಯ ಅವರ ವೈವಾಹಿಕ ಜೀವನವು ಚೆನ್ನಾಗಿ ನಡೆಯುತ್ತದೆ. ಸಂಗಾತಿ ಮತ್ತು ಅವರ ನಡುವಿನ ಸಂಬಂಧವು ಹೆಚ್ಚು ರೋಮ್ಯಾಂಟಿಕ್ ಆಗಿರುವುದಿಲ್ಲ. ನೀವು ಇನ್ನು ಸಂಗಾತಿಯನ್ನು ಹುಡುಕುತ್ತಿದ್ರೆ. ಧನು ರಾಶಿ ಮತ್ತು ಮೀನ ರಾಶಿ ಚಕ್ರದ ಚಿಹ್ನೆಯನ್ನು ಹೊರತುಪಡಿಸಿ ನೀವು ಇತರರ ರಾಶಿ ಚಕ್ರದ ಚಿನ್ನಯ ಸಂಗಾತಿಯನ್ನು ಪಡೆಯಬಹುದು. ಜೀವನದಲ್ಲಿ ಪ್ರಣಯ ಪ್ರೇಮ ಮತ್ತು ವೈವಾಹಿಕ ಜೀವನದ ಸಂತೋಷಕ್ಕಾಗಿ ನೀವು ಹನುಮಂತನನ್ನು ಪೂಜಿಸಬೇಕು.

ಮಿಥುನ ರಾಶಿ–ಮಿಥುನ ರಾಶಿಯವರು ಜನರು ಸ್ವಭಾವತಹ ಸ್ವಲ್ಪ ಚಂಚಲರಾಗಿದ್ದರೆ ಆದರೆ ಅವರ ವೈವಾಹಿಕ ಜೀವನವು ಸರಳವಾಗಿದೆ ಮತ್ತು ಅವರ ಜೀವನದಲ್ಲಿ ಏರಿಳಿತ ಇದ್ದರೂ ಎಲ್ಲವೂ ಚೆನ್ನಾಗಿ ನಡೆಯುತ್ತದೆ. ಈ ರಾಶಿಯವರ ಮನಸ್ಸು ಆಗಾಗ ಬದಲಾಗುತ್ತಾ ಇರುವುದರಿಂದ. ಶೀಘ್ರ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಮುಖ್ಯ ನೀವು ಮೇಷ ಮತ್ತು ವೃಶ್ಚಿಕ ರಾಶಿಯವರು ಜನರನ್ನು ಮದುವೆಯಾಗೋದನ್ನ ತಪ್ಪಿಸಬೇಕು. ವೈವಾಹಿಕ ಜೀವನದಲ್ಲಿ ಸಂತೋಷವನ್ನು ಕಾಣಲು ಮದುವೆಯ ನಂತರ ಅರಿಶಿನ ಬೆರೆಸಿದ ನೀರನ್ನು ಸೂರ್ಯನಿಗೆ ಅರ್ಪಿಸಬೇಕು.

ಕರ್ಕಾಟಕ ರಾಶಿ–ಕರ್ಕಾಟಕ ರಾಶಿಯ ಜನರು ವೈವಾಹಿಕ ಜೀವನದಲ್ಲಿ ಕೆಲವು ತೊಂದರೆಗಳನ್ನು ಎದುರಿಸುತ್ತಾರೆ. ಅವರ ಅಭಿಪ್ರಾಯಗಳು ಸಂಗಾತಿಯ ಅಭಿಪ್ರಾಯಗಳೊಂದಿಗೆ ಹೊಂದಾಣಿಕೆ ಆಗೋದಿಲ್ಲ ಮತ್ತು ಈ ಕಾರಣದಿಂದಾಗಿ ಅವರು ಒತ್ತಡವನ್ನು ಅನುಭವಿಸುತ್ತಾರೆ. ಕನ್ಯಾ ರಾಶಿ ಮತ್ತು ವೃಷಭ ರಾಶಿಯವರ ಮದುವೆ ಆಗೋದನ್ನ ತಪ್ಪಿಸಬೇಕು ಶನಿದೇವನನ್ನು ಪೂಜಿಸುವ ಮೂಲಕ ನಿಮಗೆ ವೈವಾಹಿಕ ಸಂತೋಷ ಸಿಗುತ್ತದೆ.

ಸಿಂಹ ರಾಶಿ–ಸೂರ್ಯನ ಒಡೆತನ ಈ ರಾಶಿ ಚಕ್ರದ ಜನರ ವೈವಾಹಿಕ ಜೀವನಾವು ಆರಂಭದಲ್ಲಿ ತೊಂದ್ರೆಗಳಿಂದ ಕೂಡಿದೆ ಮತ್ತು ನಂತರ ಎಲ್ಲವೂ ಕ್ರಮೇಣ ಸರಿಯಾಗಿ ಹೋಗಲು ಪ್ರಾರಂಭಿಸುತ್ತದೆ. ಆರಂಭದಲ್ಲಿ ಅವರು ಸಂಗಾತಿಯೊಂದಿಗೆ ಹೊಂದಿಕೊಳ್ಳುವುದಿಲ್ಲ ಮತ್ತು ಇಬ್ಬರ ನಡುವಿನ ಒಂದು ರೀತಿಯ ತಿಳುವಳಿಕೆಯಿಂದಾಗಿ ನಂತರದ ಜೀವನವು ನಿರಳವಾಗುತ್ತದೆ ಅವರು ಮಕರ ರಾಶಿ ಮತ್ತು ಕುಂಭ ರಾಶಿಯವರನ್ನು ಮದುವೆ ಆಗಬಾರದು ಪ್ರತಿ ಶನಿವಾರ ನೀವು ಯಾವುದಾದರು ವಸ್ತುವನ್ನು ದಾನ ಮಾಡಬೇಕಾಗುತ್ತದೆ.

ಕನ್ಯಾ ರಾಶಿ–ಈ ರಾಶಿ ಚಕ್ರದ ವೈವಾಹಿಕ ಜೀವನವು ಆರಂಭದಲ್ಲಿ ಸ್ವಲ್ಪ ಆಳಾಗಿರಬಹುದು ನಂತರ ಸ್ವಂತ ಪ್ರಯತ್ನದಿಂದ ಎಲ್ಲವೂ ಸರಿಯಾಗಲು ಪ್ರಾರಂಭವಾಗುತ್ತದೆ ಕನ್ಯಾ ರಾಶಿಯವರು ತಮ್ಮ ಸಂಗಾತಿಯನ್ನು ಹೆಚ್ಚು ಪ್ರೀತಿಸಿರುತ್ತಾರೆ ಆದರೆ ಅವರಿಗೆ ಹೆಚ್ಚಿನ ಸಮಯವನ್ನು ನೀಡಲು ಸಾಧ್ಯವಾಗುವುದಿಲ್ಲ. ಕಟಕ ವೃಶ್ಚಿಕ ಮತ್ತು ಮೇಷ ರಾಶಿಯವರನ್ನ ಮದುವೆ ಆಗಬಾರದು. ಸೋಮವಾರ ಶಿವ ನನ್ನ ಪೂಜಿಸುವುದು ಇವರಿಗೆ ಪ್ರಯೋಜನಕಾರಿಯಾಗಿದೆ.

ತುಲಾ ರಾಶಿ–ತುಲಾ ರಾಶಿಯ ಅಧಿಪತಿ ಶುಕ್ರ ಜನರ ವೈವಾಹಿಕ ಜೀವನ ಸುಲಭವಲ್ಲ ವಾಸ್ತವಾಗಿ ಈ ರಾಶಿ ಚಕ್ರದ ಜನರು ತಮ್ಮ ಜೀವನದಲ್ಲಿ ಸ್ವಾತಂತ್ರ ಮತ್ತು ವಿನೋದದಿಂದ ಬದುಕಲು ಇಷ್ಟಪಡುತ್ತಾರೆ ಅಂತಹ ಪರಿಸ್ಥಿತಿಯಲ್ಲಿ ಸಂಗಾತಿಯೊಂದಿಗೆ ಅದೇ ವೇಗವನ್ನು ಉಳಿಸಿಕೊಳ್ಳುವುದು ಸುಲಭವಲ್ಲ. ಇವರು ಧನು ರಾಶಿ ಮತ್ತು ಮೀನ ರಾಶಿಯ ಜನರನ್ನು ಮದುವೆ ಆಗಬಾರದು. ಓಂ ದುರ್ಗಾಯ ನಮಃ ಎಂದು ಜಪಿಸುವುದರಿಂದ . ಅವರಿಗೆ ಲಾಭವಾಗಲಿದೆ ..

ವೃಶ್ಚಿಕ ರಾಶಿ–ವೃಶ್ಚಿಕ ರಾಶಿ ಚಕ್ರದ ಜನರ ವೈವಾಹಿಕ ಜೀವನದ ಬಗ್ಗೆ ನೋಡಿದ್ರೆ ಅದು ಸರಾಸರಿ ಆಗಿರುತ್ತದೆ. ಅವರ ವೈವಾಹಿಕ ಜೀವನದಲ್ಲಿ ಜಗಳ ಇಲ್ಲದಿದ್ದರೂ ಪ್ರಣಯದಲ್ಲಿ ಹೆಚ್ಚಿನ ಉತ್ಸಾಹ ಇರೋದಿಲ್ಲ. ಅವರು ಮಿಥುನ ಮತ್ತು ಕನ್ಯಾ ರಾಶಿಯ ಸಂಗತಿಯನ್ನು ಮದುವೆಯಾಗಬಾರದು. ಸಂತೋಷದ ದಾಂಪತ್ಯದ ಜೀವನಕ್ಕಾಗಿ ಅವರು ವಜ್ರ ಅಥವಾ ಸ್ಪಟಿಕವನ್ನು ಧರಿಸಬೇಕು.

ಧನಸ್ಸು ರಾಶಿ–ಇವರ ದಾಂಪತ್ಯ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ. ಸಂಗಾತಿಯೊಂದಿಗೆ ಸಾಂದರ್ಭಿಕ ವ್ಯತ್ಯಾಸಗಳಿದ್ದರೂ ಇಬ್ಬರ ನಡುವಿನ ಪ್ರೀತಿ ಅದಕ್ಕಿಂತ ಹೆಚ್ಚಾಗಿರುತ್ತದೆ. ಇವರು ವೃಷಭ ರಾಶಿ ಮತ್ತು ತುಲಾ ರಾಶಿ ಜನರನ್ನು ಮದುವೆ ಆಗಬಾರದು. ಪ್ರತಿದಿನ ತುಳಸಿಗೆ ದೀಪವನ್ನು ಬೆಳಗೋದ್ರಿಂದ ನಿಮಗೆ ಎಲ್ಲಾ ರೀತಿಯ ಪ್ರಯೋಜನಗಳು ಸಿಗುತ್ತವೆ..

ಮಕರ ರಾಶಿ–ಇವರ ವೈವಾಹಿಕ ಜೀವನದಲ್ಲಿ ಅತ್ಯಂತ ವಿಶೇಷವಾದ ಸಂಗಾತಿ ಎಂದರೆ ಅವರು ಸಂಗತಿಯೊಂದಿಗೆ ಸಾಕಷ್ಟು ಜಗಳವಾಡುವತ್ತಾರೆ. ಆದರೆ ಇಬ್ಬರ ನಡುವೆ ಸಾಕಷ್ಟು ಪ್ರೀತಿ ಇರುತ್ತದೆ. ಅವರು ಸಂಗಾತಿಯೊಂದಿಗೆ ದೀರ್ಘಕಾಲ ಮಾತನಾಡದೆ ಬದುಕಲು ಸಾಧ್ಯವಿಲ್ಲ.. ಇವರು ಸಿಂಹ ವೃಶ್ಚಿಕ ಮತ್ತು ಧನು ರಾಶಿ ಚಿನ್ನೆಗಳಿಂದ ದೂರವಿರಬೇಕು. ಇವರಿಗೆ ಶಿವನ ಆರಾಧನೆ ಅವರಿಗೆ ಪ್ರಯೋಜನಕಾರಿಯಾಗಿದೆ…

ಕುಂಭ ರಾಶಿ–ಕುಂಭ ರಾಶಿ ತಮ್ಮ ಸಂಗಾತಿಯೊಂದಿಗೆ ಬಹಳಷ್ಟು ಜಗಳವಾಡುತ್ತಾರೆ ಜೀವನದಲ್ಲಿ ಪ್ರೀತಿ ಇದೆ. ಆದರೆ ಪರಸ್ಪರ ಸಾಮರಸ್ಯದ ಕೊರತೆಯಿಂದಾಗಿ ಅವರ ಸಂಗಾತಿಯೊಂದಿಗೆ ಸಂತೋಷದಿಂದ ಬದುಕಲು ಸಾಧ್ಯವಾಗುವುದಿಲ್ಲ. ಅವರು ಕಟಕ ಮತ್ತು ಸಿಂಹ ರಾಶಿಯವರಿಂದ ದೂರವಿರಬೇಕು. ವೈವಾಹಿಕ ಜೀವನದ ಸುಖ ಸಂತೋಷಕ್ಕಾಗಿ ಪ್ರತಿದಿನ ಸೂರ್ಯನನ್ನು ಪೂಜಿಸಬೇಕು..

ಮೀನ ರಾಶಿ–ಮೀನ ರಾಶಿಯವರು ವೈವಾಹಿಕ ಜೀವನವನ್ನು ಮುನ್ನಡೆಸುತ್ತಾರೆ ಇವರ ಸಂಗಾತಿ ತುಂಬಾ ಬುದ್ಧಿವಂತ ರಾಗಿದು ಅವರು ತನ್ನ ಮಾತುಗಳನ್ನು ತಾಳ್ಮೆಯಿಂದ ಆಲಿಸುತ್ತಾರೆ ಅದಕ್ಕಾಗಿ ಹಣದ ಕೊರತೆಯಿಂದಾಗಿ ಅವರ ಜೀವನದಲ್ಲಿ ಸಮಸ್ಯೆಗಳು ಇರುತ್ತವೆ. ಅವರು ವೃಷಭ ರಾಶಿ ಕುಂಭ ಮತ್ತು ತುಲಾ ರಾಶಿಯ ಜನರನ್ನು ಮದುವೆ ಆಗೋದನ್ನು ತಪ್ಪಿಸಬೇಕು. ಸಂತೋಷವನ್ನು ಪಡೆಯಲು ನೀವು ಆಗಾಗ ಗಿಡ ನೆಡುವುದನ್ನು ಮುಂದುವರಿಸಬೇಕು……

Leave a Comment