ಸುಣ್ಣದ ಅದ್ಬುತ ಅರೋಗ್ಯಕರ ಲಾಭಗಳು ಇಲ್ಲಿವೆ ನೋಡಿ!

ಕೇವಲ ಒಂದು ಗೋಧಿ ಕಾಳಿನಷ್ಟು ಸುಣ್ಣವನ್ನು ಸೇವನೆ ಮಾಡುವುದರಿಂದ ನಮ್ಮ ದೇಹಕ್ಕೆ ಯಾವೆಲ್ಲ ರೀತಿಯ ಲಾಭಗಳು ಆಗುತ್ತವೆ ಎಂಬುದರ ಬಗ್ಗೆ ಇವತ್ತಿನ ಈ ಲೇಖನದಲ್ಲಿ ತಿಳಿದುಕೊಳ್ಳೋಣ ವೀಕ್ಷಕರೆ ಅದಕ್ಕಿಂತ ಮುಂಚೆ ನೀವಿನ್ನು ಕೂಡ ನಮ್ಮ ಈ ಒಂದು ಅಧಿಕೃತ ಪೇಜನ್ನು ಅನುಸರಿಸದೇ ಇದ್ದರೆ ಈ ಕೂಡಲೇ ನಮ್ಮ ಪೇಜ್ ಅನ್ನು ಅನುಸರಿಸಿ ನಮಗೆ ಬೆಂಬಲವನ್ನು ಸೂಚಿಸಿ ಮತ್ತು ಪ್ರತಿನಿತ್ಯ ನಾವು ಹಾಕುವ ಹೊಸ ಹೊಸ ಆರೋಗ್ಯ ವರ್ಧಕ ಮಾಹಿತಿಗಳ ಬಗ್ಗೆ ತಿಳಿದುಕೊಂಡು ನಿಮ್ಮ ಆರೋಗ್ಯವನ್ನು ಸದಾಕಾಲ ಆರೋಗ್ಯದಿಂದ ಕಾಪಾಡಿಕೊಳ್ಳಿ

ತಡಮಾಡದೇ ವಿಷಯಕ್ಕೆ ಬರುವುದಾದರೆ ವೀಕ್ಷಕರೆ ಸಾಮಾನ್ಯವಾಗಿ ನಮ್ಮ ದೇಹಕ್ಕೆ ಹೆಚ್ಚಿನ ಕ್ಯಾಲ್ಸಿಯಂ ಅಗತ್ಯವಿರುತ್ತದೆ ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಿರಬಹುದು ಸಾಕಷ್ಟು ಜನರು ಕ್ಯಾಲ್ಸಿಯಂ ಕೊರತೆಯಿಂದಾಗಿ ಕ್ಯಾಲ್ಸಿಯಂ ಟ್ಯಾಬ್ಲೆಟ್ ಗಳನ್ನು ತೆಗೆದುಕೊಳ್ಳುತ್ತಿದ್ದಾರೆ ನೀವು ಹಿಂದಿನ ಹಿರಿಯರನ್ನು ಗಮನಿಸಿರಬಹುದು.

ಪ್ರತಿನಿತ್ಯ ೫ ರಿಂದ ೬ ಬಾರಿ ಎಲೆ ಅಡಿಕೆ ಸುಣ್ಣ ಈ ರೀತಿಯ ಪದಾರ್ಥಗಳನ್ನು ಹಾಕಿಕೊಳ್ಳುತ್ತಿದ್ದರು ಹಾಗಾಗಿ ಅವರಿಗೆ ಹಲ್ಲಾಗಿರಬಹುದು ಅಥವಾ ಮೂಳೆಗಳಾಗಿರಬಹುದು ಬಲಿಷ್ಠವಾಗಿದ್ದವು ಮತ್ತು ಕೀಲು ನೋವು ಬೆನ್ನು ನೋವು ಮೈ ಕೈ ನೋವು ಇವೆಲ್ಲವೂ ಕೂಡ ಕಡಿಮೆ ಇದ್ದವು ಮತ್ತು ಇಡೀ ದಿನ ಅವರು ಚಟುವಟಿಕೆಯಿಂದ ಇರುತ್ತಿದ್ದರು ನಾವು ಹಿರಿಯರ ಆಹಾರ ಪದ್ಧತಿಯನ್ನು ತಿಳಿಯುವುದು ಇನ್ನೂ ಸಾಕಷ್ಟು ಇದೆ ವೀಕ್ಷಕರೆ ಈ ಸುಣ್ಣವನ್ನು ಸೇವನೆ ಮಾಡುವುದರಿಂದ ಹೇರಳವಾದ ಕ್ಯಾಲ್ಸಿಯಂ ಸಿಗುತ್ತದೆ ಜೊತೆಗೆ ಇದು ನಮ್ಮ ದೇಹಕ್ಕೆ ತಂಪು ಕೂಡ ವೀಕ್ಷಕರೆ ಸಾಕಷ್ಟು ಜನರಿಗೆ ದೇಹದಲ್ಲಿ ಉಷ್ಣ ಜಾಸ್ತಿಯಾದಾಗ ಅಥವಾ ಪಿತ್ತ ಜಾಸ್ತಿ ಆದಾಗ ಮೂಗಿನಲ್ಲಿ ರಕ್ತಸ್ರಾವ ಉಂಟಾಗುತ್ತಿರುತ್ತದೆ ಇನ್ನು ಕೆಲವರಿಗೆ ಪಿರಿಯಡ್ ಸಮಯದಲ್ಲಿ ರಕ್ತಸ್ರಾವ ಜಾಸ್ತಿ ಆಗುತ್ತಾ ಇರುತ್ತದೆ ಅಂಥವರು ಪ್ರತಿನಿತ್ಯ ಒಂದು ಗೋಧಿ ಕಾಳಿನಷ್ಟು ಸುಣ್ಣವನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ಒಳ್ಳೆಯ ತಂಪು ಸಿಗುತ್ತದೆ ಜೊತೆಗೆ.

ಪಿತ್ತ ಕೂಡ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ ಇನ್ನು ಕೆಲವರಿಗೆ ಕುಂತಾಗ… ನಿಂತಾಗ…. ಮೂಳೆಗಳಲ್ಲಿ ಕಟ್ಕಟ್ ಎಂದು ಶಬ್ದ ಬರುತ್ತದೆ ಕ್ಯಾಲ್ಸಿಯಂ ಕೊರತೆಯಿಂದಾಗಿ ನಿಮ್ಮ ದೇಹದಲ್ಲಿ ಈ ರೀತಿ ಆಗುತ್ತಾ ಇರುತ್ತದೆ ಹಾಗಾಗಿ ನೀವು ನಿಯಮಿತವಾಗಿ ಸುಣ್ಣವನ್ನು ಸೇವನೆ ಮಾಡುವುದರಿಂದ ನಿಮ್ಮ ಮೂಳೆಗಳು ಕೂಡ ಬಲಿಷ್ಠವಾಗುತ್ತದೆ .

Leave a Comment