ನೀವು ಈ ಒಂದು 5 ನಂಬರ್ ಗಳಲ್ಲಿ ಒಂದು ನಂಬರ್ ಅನ್ನು ಸೆಲೆಕ್ಟ್ ಮಾಡಬೇಕು. ನೀವು ಯಾರನ್ನಾದರೂ ಇಷ್ಟ ಪಟ್ಟಿದ್ದರೆ ಅಥವಾ ನಿಮ್ಮ ತಂದೆ ತಾಯಿಯನ್ನು ಇಷ್ಟ ಪಟ್ಟಿದ್ದರೆ ಅವರು ನಿಮ್ಮ ಬಗ್ಗೆ ಏನು ಅಂದುಕೊಂಡಿರುತ್ತಾರೆ ಎಂದು ಈ ಆಟದಲ್ಲಿ ನಾವು ತಿಳಿಸಿಕೊಡುತ್ತೇವೆ. ಹಾಗಾಗಿ ಅವರನ್ನು ನೀವು ನೆನಪಿಸಿಕೊಂಡು ಈ 5 ನಂಬರ್ ನಲ್ಲಿ ಒಂದು ನಂಬರ್ ಅನ್ನು ಪಿಕ್ ಮಾಡಬೇಕಾಗುತ್ತದೆ.
1, ಇದರಲ್ಲಿ ನೀವು ನಂಬರ್ ಒಂದು ಆಯ್ಕೆ ಮಾಡಿದ್ದರೆ ತುಂಬಾ ಒಳ್ಳೆಯ ಮನುಷ್ಯರು ಆಗಿರುತ್ತಾರೆ. ಯಾವುದೇ ನಿರ್ಧಾರ ತೆಗೆದುಕೊಂಡು ಮನಸ್ಸಿನಿಂದ ತೆಗೆದುಕೊಳ್ಳುತ್ತಾರೆ. ಇವರು ಯಾವಾಗಲು ಬೇರೆಯವರ ಬಗ್ಗೆ ಕೆಟ್ಟದ್ದನ್ನು ಬಯಸುವುದಿಲ್ಲ. ಅದೇ ರೀತಿ ನಿಮ್ಮ ಬಗ್ಗೆ ಒಳ್ಳೆಯ ವಿಷಯಗಳನ್ನು ಇವರು ಯೋಚನೆ ಮಾಡುತ್ತಾರೆ.
2, ನಂಬರ್ ಎರಡು ಆಯ್ಕೆ ಮಾಡಿದ್ದರೆ ಬೇರೆಯವರು ನಿಮ್ಮ ಬಗ್ಗೆ ನಿಮಗೆ ಸ್ವಲ್ಪ ಅಹಂಕಾರ ಜಾಸ್ತಿ ಎಂದು ತಿಳಿದುಕೊಂಡಿರುತ್ತಾರೆ ಅಥವಾ ಕೋಪ ಜಾಸ್ತಿ ಇರುತ್ತದೆ ಎಂದು ಅಂದುಕೊಂಡಿರುತ್ತದೆ. ನೀವು ಹೊರಗಿನಿಂದ ಅಹಂಕಾರ ಇರುವ ಹಾಗೆ ತೋರಿಸಿಕೊಳ್ಳುತ್ತಿರಬಹುದು ಅದರೆ ಒಳಗಡೆಯಿಂದ ತುಂಬಾ ಒಳ್ಳೆಯ ವ್ಯಕ್ತಿತ್ವ ನಿಮಗೆ ಇರುತ್ತದೆ ಎಂದು ಇವರು ಭಾವಿಸಿರುತ್ತಾರೆ.
3, ಇನ್ನು ಮೂರನೇ ನಂಬರ್ ಆಯ್ಕೆ ಮಾಡಿದ್ದರೆ ವಿಶೇಷವಾಗಿ ನೀವು ಯೋಚನೆ ಮಾಡುವವರು ನಿಮಗೆ ಹೆಚ್ಚು ಪ್ರೀತಿಯನ್ನು ಕೊಡಬೇಕು ಎಂದು ಅಂದುಕೊಂಡಿರುತ್ತಾರೆ. ಯಾವುದೇ ರೀತಿಯ ಕೆಟ್ಟ ಬಯಕೆ ಇರುವುದಿಲ್ಲ. ವಿಶೇಷವಾಗಿ ತುಂಬಾ ಹೆಚ್ಚಿನದಾಗಿ ಮನಸ್ಸಿನಿಂದ ಪ್ರೀತಿ ಮಾಡುತ್ತಾರೆ ಎಂದು ಹೇಳಬಹುದು. ನಿಮಗೆ ಯಾವುದೇ ತೊಂದರೆ ಆದರೂ ಅದನ್ನು ಸರಿ ಮಾಡಬೇಕು ಎನ್ನುವ ಕೇರಿಂಗ್ ಅನ್ನೋದು ಇರುತ್ತದೆ.
4, ಇನ್ನು ನೀವು ನಾಲ್ಕನೇ ನಂಬರ್ ಅನ್ನು ಆಯ್ಕೆ ಮಾಡಿದ್ದರೆ ನಿಮ್ಮ ಡ್ರೀಮ್ಸ್ ಮ್ಯಾಚ್ ಆಗುತ್ತಿಲ್ಲ ಅನ್ನೋ ಯೋಚನೆ ಇರುತ್ತದೆ. ನೀವು ಅವರಿಗೆ ಹೆಚ್ಚು ಸಮಯ ಕೊಡುವುದಕ್ಕೆ ಆಗುತ್ತಿಲ್ಲ ಎಂದು ಅಂದುಕೊಂಡಿರುತ್ತಾರೆ. ನೀವು ಅವರಿಗಿಂತ ಸ್ವಲ್ಪ ಸ್ಟ್ಯಾಂಡರ್ಡ್ ನಲ್ಲಿ ಜಾಸ್ತಿ ಇದ್ದೀರಾ. ಇದರಿಂದ ಸ್ವಲ್ಪ ಅಡೆತಡೆ ಬರುತ್ತಿರುತ್ತದೆ. ನಿಮ್ಮ ಬಗ್ಗೆ ಅವರು ತುಂಬಾ ಪೋಸೆಸಿವ್ ಆಗಿರುತ್ತಾರೆ.ಸಾಧ್ಯವಾದರೆ ನೀವು ಹೋಗೀ ಅವರ ಡೌಟ್ಸ್ ಅನ್ನು ಕ್ಲಿಯರ್ ಮಾಡಬಹುದು.
5, ನೀವು ಐದನೇ ನಂಬರ್ ಆಯ್ಕೆ ಮಾಡಿದ್ದರೆ ನೀವು ತುಂಬಾ ಖುಷಿಯಾಗಿ ಇರುವ ವ್ಯಕ್ತಿಗಳು ಎಂದು ಯೋಚನೆ ಮಾಡುತ್ತಿರುತ್ತಾರೆ ಹಾಗು ನಿಮ್ಮ ಬಳಿ ಅವರು ಹೆಚ್ಚಾಗಿ ಇರಬೇಕು ಅನ್ನುವ ಬಯಕೆಯನ್ನು ಸಹ ಹೊಂದಿರುತ್ತರೆ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…