Astrology

ಈ ಮಾಹಿತಿ ನೀವು ನೋಡುತ್ತಿದ್ದೀರ ಎಂದರೆ ನೀವು ಅದೃಷ್ಟವಂತರು!

ಸ್ನೇಹಿತರೆ 111 ಮತ್ತು 777 ನಂಬರ್ ತುಂಬಾ ಸ್ಟ್ರಾಂಗ್ ಆದ ನಂಬರ್ ಆಗಿದೆ. ವಿಶೇಷವಾಗಿ ನಿಮ್ಮ ಜೀವನದಲ್ಲಿ ಹೆಚ್ಚಾಗಿ ಒಂದು ನಂಬರ್ ಕಾಣಿಸುತ್ತ ಇದೆ ಎಂದರೆ ಇದು ನಿಮಗೆ ತುಂಬಾ ಅದೃಷ್ಟ ಎಂದು ಹೇಳಲಾಗುತ್ತದೆ.ಈ ಎರಡು ನಂಬರ್ ಅಲ್ಲಿ ನಿಮಗೆ ಯಾವ ನಂಬರ್ ಬೇಕು ಅನ್ನೋದು ನೀವು ಸೆಲೆಕ್ಟ್ ಮಾಡಿಕೊಳ್ಳಿ.

1, ಮೊದಲು ನೀವು 111 ಅನ್ನು ಸೆಲೆಕ್ಟ್ ಮಾಡಿದ್ದರೆ ಈಗಿನ ಪರಿಸ್ಥಿತಿಯಲ್ಲಿ ನೀವು ಸ್ವಲ್ಪ ಕಷ್ಟವನ್ನು ನೀವು ಅನುಭವಿಸುತ್ತಿರಿ.ನೀವು ಯಾವುದಾದರು ಒಂದು ಪೊಸಿಷನ್ ನಲ್ಲಿ ಇದ್ದೀರಾ ಕಷ್ಟವನ್ನು ಪಡುತ್ತಿದ್ದರೆ ದಯವಿಟ್ಟು ತಾಳ್ಮೆಯಿಂದ ಇರಿ. ಏಕೆಂದರೆ ನಿಮ್ಮ ಜೀವನದಲ್ಲಿ ಸಾಕಷ್ಟು ಒಳ್ಳೆಯ ಸಮಯ ಅನ್ನೋದು ಸಿಗುತ್ತದೆ. ಅದರೆ ಸ್ವಲ್ಪ ಸಮಯ ಅನ್ನೋದು ಬೇಕಾಗುತ್ತದೆ ಎಂದು ಯೂನಿವೆರ್ಸ ಹೇಳುತ್ತಿದೆ. ಆದಷ್ಟು ನೀವು ನಿಮ್ಮ ಮನಸ್ಸಿನ ಮಾತನ್ನು ಕೇಳಿ ಮತ್ತು ನಿಮ್ಮ ಮನಸ್ಸು ಯಾವ ಕೆಲಸ ಮಾಡು ಅಂತಾ ಯಾವ ದಾರಿಯಲ್ಲಿ ನಡಿ ಅಂತಾ ಹೇಳುತ್ತಾದೇಯೋ ಆ ಕೆಲಸವನ್ನು ಮಾಡಿ ನಿಮಗೆ ಸಾಕಷ್ಟು ಒಳ್ಳೆಯದಾಗುತ್ತದೆ.

2, ಇನ್ನು ಎರಡನೆಯದು 777 ನಂಬರ್ ಅನ್ನು ಆಯ್ಕೆ ಮಾಡಿದ್ದರೆ ಈ ಒಂದು ಸಮಯದಲ್ಲಿ ನೀವು ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಜೀವನವನ್ನು ಎಂಜಾಯ್ ಮಾಡಬೇಕು. ಎಂಜಾಯ್ ಮಾಡದೇ ಇದ್ದರೆ ನಿಮಗೆ ಪ್ರೆಷರ್ ಅನ್ನೋದು ಆಗುತ್ತದೆ. ಕೆಲಸಕ್ಕೆ ಮತ್ತು ಓದುವಾಗ ಸಮಯ ಸಿಕ್ಕಾಗ ಆದಷ್ಟು ಎಂಜಾಯ್ ಮಾಡಬೇಕು. ಆದಷ್ಟು ಜನರಿಗೆ ಸಹಾಯ ಮಾಡುವುದನ್ನು ಮಾಡಬೇಕು. ಆದಷ್ಟು ನಿಮ್ಮ ಕೈಯಲ್ಲಿ ಆಗುವಷ್ಟು ಸಹಾಯವನ್ನು ಮಾಡಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago