ನಾವು ಮನೆಯಲ್ಲಿ ಬೇರೆ ಬೇರೆ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತಾ ಇರುತ್ತೇವೇ. ಅದರಲ್ಲಿ ಕೆಲವೊಂದು ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಸೋಂಪು ಕಾಳು ಬರಿ ರುಚಿ ಮಾತ್ರವಲ್ಲ ಹಲವಾರು ಸಮಸ್ಸೆಗೆ ತುಂಬಾ ಒಳ್ಳೆಯದು.
ಇನ್ನು ಜೀರ್ಣ ಕ್ರಿಯೆ ಸಮಸ್ಸೆಗೆ ಸೋಂಪು ಕಾಳು ತುಂಬಾನೇ ಒಳ್ಳೆಯದು. ತಿಂದ ಆಹಾರ ಸರಿಯಾಗಿ ಜೀರ್ಣ ಆಗದೆ ಇದ್ದರೆ ಸೋಂಪು ಕಾಳು ಸೇವನೆಯನ್ನು ಮಾಡಬೇಕು. ಇದರಿಂದ ಜೀರ್ಣ ಕ್ರಿಯೆ ಸಂಬಂಧಿ ಸಮಸ್ಸೆಗಳು ಹೊಟ್ಟೆ ನೋವು ಹೊಟ್ಟೆ ಉಬ್ಬಾರ ಗ್ಯಾಸ್ಟ್ರಿಕ್ ಇತರೆ ಸಮಸ್ಸೇಗಳು ಇರೋದಿಲ್ಲ.
ಇನ್ನು ಬಾಯಿ ದುರ್ವಸನೆಯನ್ನು ದೂರ ಮಾಡುವುದಕ್ಕೆ ಸೋಂಪು ಕಾಳು ತುಂಬಾನೇ ಸಹಾಯ ಆಗುತ್ತದೆ. ಅಷ್ಟೇ ಅಲ್ಲದೆ ದೇಹದಲ್ಲಿ ಟಾಕ್ಸಿನ್ ಜಾಸ್ತಿಯಾದರೆ ಹಲವರು ರೀತಿಯ ಅರೋಗ್ಯ ಸಮಸ್ಸೆಗಳು ಬರುವುದಕ್ಕೆ ಶುರು ಆಗುತ್ತವೇ. ಹಾಗಾಗಿ ನಮ್ಮ ದೇಹದಿಂದ ಟಾಕ್ಸಿನ್ ಅನ್ನು ಆದಷ್ಟು ಹೊರಗೆ ಹಾಕುತ್ತಿದ್ದರೆ ಅರೋಗ್ಯವಾಗಿ ಇರಬಹುದು. ಈ ಸೋಂಪು ಕಾಳು ಬಳಸುವುದರಿಂದ ದೇಹದಲ್ಲಿ ಟಾಕ್ಸಿನ್ ತೆಗೆಯುವುದಕ್ಕೆ ತುಂಬಾನೇ ಸಹಾಯ ಆಗುತ್ತದೆ.
ಕೆಲವು ಮಹಿಳೆಯರಿಗೆ ಮುಟ್ಟಿನ ಸಮಯದಲ್ಲಿ ತುಂಬಾನೇ ಹೊಟ್ಟೆ ನೋವಿನ ಸಮಸ್ಸೆ ಅನ್ನೋದು ಕಾಣಿಸುತ್ತದೆ. ಈ ಸಮಯದಲ್ಲಿ ಸೋಂಪು ಕಾಳು ಸೇವನೇ ಮಾಡಿದರೆ ನೋವು ನಿವಾರಣೆ ಆಗುತ್ತದೆ.
ಇನ್ನು ರಕ್ತ ಶುದ್ಧಿ ಮಾಡುವುದಕ್ಕೆ ಈ ಸೋಂಪು ಕಾಳು ತುಂಬಾನೇ ಒಳ್ಳೆಯದು. ದೇಹದಲ್ಲಿ ರಕ್ತ ಶುದ್ಧಿ ಆಗಬೇಕು ಎಂದರೆ ಸೋಂಪು ಕಾಳುಗಳನ್ನು ಬಳಸಬಹುದು. ಅಷ್ಟೇ ಅಲ್ಲದೆ ಚರ್ಮದ ಅರೋಗ್ಯಕ್ಕೆ ಕೂಡ ತುಂಬಾ ಒಳ್ಳೆಯದು ಮತ್ತು ದೇಹದಲ್ಲಿ ಬೋಜ್ಜಿನ ಸಮಸ್ಸೆ ಇರುವವರು ಕೂಡ ಇದನ್ನು ಬಳಸಿದರೆ ದೇಹದ ತೂಕ ಕಡಿಮೆ ಆಗುತ್ತದೆ.
ಬಳಸುವ ವಿಧಾನ: ಒಂದು ಗ್ಲಾಸ್ ಗೆ ಒಂದು ಚಮಚ ಸೋಂಪು ಕಾಳು ಮತ್ತು ಬಿಸಿ ನೀರನ್ನು ಹಾಕಿ ನೆನಸಿ ಇಡಬೇಕು. ಇದನ್ನು ಹೀಗೆ ರಾತ್ರಿ ಇಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬಹುದು.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…