ಕನಸಿನಲ್ಲಿ ಹಾವು ಕಚ್ಚಿದರೆ ಶುಭವೋ ಅಶುಭವೋ!

ಕೆಲ ಕನಸುಗಳಿಗೆ ಅರ್ಥ ಇರುತ್ತದೆ ಮತ್ತು ಕೆಲವು ಕನಸುಗಳಿಗೆ ಅರ್ಥಗಳು ಇರುವುದಿಲ್ಲ.ಶಾಸ್ತ್ರದಲ್ಲಿ ಹೇಳುವ ಪ್ರಕಾರ 7 ಪ್ರಕಾರದ ಕನಸುಗಳು ಇರುತ್ತವೆ.ಹಗಲು ಕನಸು ಕಾಣುವುದು, ರಾತ್ರಿ ಬೀಳುವ ಕನಸುಗಳು, ಕೇಳಿದ್ದು ನೋಡಿದ ಕನಸುಗಳು ಪದೇ ಪದೇ ಬೀಳುವುದು. ಇದೆ ರೀತಿ ಚಿಂತೆ ಮಾಡುತ್ತಿದ್ದಾರೆ ಅದು ಪೂರ್ವ ದೃಷ್ಟಿಯ ಅಭ್ಯಾಸ ಆಗಿರುವುದರಿಂದ ಆ ಕನಸಿಗೆ ಯಾವುದೇ ರೀತಿಯ ಅರ್ಥಗಳು ಇರುವುದಿಲ್ಲ.

ಆಕಸ್ಮಿಕವಾಗಿ ಬೀಳುವ ಕನಸಿಗಳಿಗೆ ಅರ್ಥ ಇರುತ್ತದೆ. ಬೆಳಗಿನ ಜಾವಾ ಸೂರ್ಯೋದಯಾದ ಸಮಯದಲ್ಲಿ ಕನಸು ಬಿದ್ದರೆ ಆ ಕನಸಿಗೆ ಅರ್ಥ ಇರುತ್ತದೆ.ಬೆಳಗಿನ ಜಾವಾ ಬಿದ್ದ ಕನಸು ಯಾರ ಹತ್ತಿರನು ಹೇಳಿಕೊಳ್ಳಬಾರದು.ಕಷಾಪ ಗೋತ್ರವುಳ್ಳವರು ಕನಸಿನ ಬಗ್ಗೆ ಕುರಿತು ಯಾರ ಜೊತೆಗೂ ಹಂಚಿಕೊಳ್ಳಬಾರದು. ಮುಂದಿನ ದಿನಗಳಲ್ಲಿ ಇದು ಹೆಚ್ಚಿನ ಸಂಕಷ್ಟವನ್ನು ತಂದು ಕೊಡುತ್ತದೆ.

ವಿಚಾರ ಅದರದೇ ಆಗಿರುವುದರಿಂದ ಕೆಲವೊಂದು ಕನಸು ಹೆಚ್ಚಾಗಿ ಬೀಳುತ್ತವೆ.ಇಂತಹ ಕನಸು ಬಿದ್ದರೆ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡಿಕೊಳ್ಳಬೇಡಿ.ಅದರೆ ಶಾಸ್ತ್ರದ ಉಲ್ಲೇಖದ ಪ್ರಕಾರ ಕನಸಿನಲ್ಲಿ ಹಾವು ಬಂದು ನಿಮಗೆ ಕಚ್ಚಿದರೆ ಮುಂದಿನ ದಿನಗಳಲ್ಲಿ ಧನ ಪ್ರಾಪ್ತಿ ಆಗುತ್ತದೆ ಎಂದು ಅರ್ಥ. ಒಂದು ವೇಳೆ ಹಾವು ಕನಸಿನಲ್ಲಿ ಬಂದರೆ ಅದು ಶ್ವೇತವರ್ಣ ಸರ್ಪ ವಾಗಿದ್ದರೆ ಮುಂದಿನ ದಿನಗಳಲ್ಲಿ ಶುಭ ಫಲ ಅಷ್ಟ ಐಶ್ವರ್ಯ ನಿಮಗೆ ಲಭಿಸುತ್ತದೆ.

Leave a Comment