ಹಾಸಿಗೆಯನ್ನು ಸ್ವಚ್ಛ ಮಾಡಿ ಇಟ್ಟುಕೊಳ್ಳಬೇಕು. ಇಲ್ಲವಾದರೆ ವಾಸನೆ ಬರುತ್ತದೆ. ಬೆಡ್ ಬೇಗನೆ ಹಾಳು ಆಗುತ್ತದೆ.ಬೆಡ್ ನಲ್ಲಿ ನಾನಾ ರೀತಿಯ ಬಾಕ್ಟೆರಿಯಗಳು ಇರುತ್ತೆ. ಹಾಗೇನೆ ಬೆಡ್ ಅನ್ನು ಕ್ಲೀನ್ ಆಗಿ ಇಟ್ಟಿಲ್ಲ ಅಂದರೆ ಬೆಡ್ ಇಂದ ಕೆಟ್ಟ ಸ್ಮೆಲ್ ಬರುವುದಕ್ಕೆ ಸ್ಟಾರ್ಟ್ ಆಗುತ್ತದೆ.ಇನ್ನು ಬೆಡ್ ಅನ್ನು ವಾಶ್ ಮಾಡುವುದಕ್ಕೂ ಸಹ ಆಗುವುದಿಲ್ಲ.ಹಾಗೇನಾದರೂ ಮಾಡಿದರೆ ಬೆಡ್ ಹಾಳಾಗಿ ಹೋಗುತ್ತದೆ.ಈ ರೀತಿ ಬೆಡ್ ಕ್ಲೀನ್ ಮಾಡಿದರೇ ಬೆಡ್ ನಲ್ಲಿ ಒಂದು ಚೂರು ಕೂಡ ಬ್ಯಾಡ್ ಸ್ಮೆಲ್ ಇರುವುದಿಲ್ಲ ಮತ್ತು ಬೆಡ್ ಕ್ಲೀನ್ ಆಗುತ್ತದೆ.
ಸ್ವಲ್ಪ ಅಡುಗೆ ಸೋಡಾವನ್ನು ಬೆಡ್ ಮೇಲೆ ಹಾಕಬೇಕು.ಅಡುಗೆ ಸೋಡಾ ಬೆಡ್ ಮೇಲೆ ಇರುವ ಬಾಕ್ಟೆರಿಯವನ್ನು ಕೊಂದು ಹಾಕುತ್ತದೆ. ಅಷ್ಟೇ ಅಲ್ಲ ಬೆಡ್ ಮೇಲೆ ಇರುವ ಬ್ಯಾಡ್ ಸ್ಮೆಲ್ ಅನ್ನು ಕೂಡ ತೆಗೆದು ಹಾಕುತ್ತದೆ. ಬೆಡ್ ಮೇಲೆ ಅಡುಗೆ ಸೋಡಾ ಹಾಕಿ ಸುಮಾರು 3 ರಿಂದ 4 ಗಂಟೆ ಹಾಗೆ ಬಿಡಬೇಕು. ನಂತರ ಬಟ್ಟೆ ಸಹಾಯದಿಂದ ಹಾಸಿಗೆ ಮೇಲೆ ಇರುವ ಸೋಡಾವನ್ನು ತೆಗೆಯಿರಿ ಮತ್ತು ಎಲ್ಲೂ ಕೂಡ ಸೋಡಾ ಪುಡಿಯನ್ನು ಬಿಡಬೇಡಿ.
ನಂತರ ಒಂದು ಪಾತ್ರೆಗೆ ನೀರು ಹಾಗು ಅರ್ಧ ಚಮಚ ಸೋಪ್ ಪೌಡರ್ ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಬಟ್ಟೆಯನ್ನು ಸೋಪ್ ನೀರಲ್ಲಿ ಅದ್ದಿ. ನಂತರ ಹಾಸಿಗೆಯನ್ನು ನಿಟ್ ಆಗಿ ವರೆಸಬೇಕು ಹಾಗು ಒಂದು ಗಂಟೆ ಒಣಗುವುದಕ್ಕೆ ಬಿಡಬೇಕು. ಈ ರೀತಿ ಮಾಡಿದರೇ ಹಾಸಿಗೆ ಕೂಡ ಚೆನ್ನಾಗಿ ಕ್ಲೀನ್ ಆಗುತ್ತದೆ. ಈ ರೀತಿ 15 ದಿನಕ್ಕೊಮ್ಮೆ ಮಾಡುತ್ತ ಬನ್ನಿ ಹಾಸಿಗೆ ತುಂಬಾನೇ ಚೆನ್ನಾಗಿ ಇರುತ್ತದೇ ಹಾಗು ಕ್ಲೀನ್ ಆಗಿ ಇರುತ್ತದೆ ಹಾಗು ಬ್ಯಾಡ್ ಸ್ಮೆಲ್ ಕೂಡ ಬರುವುದಿಲ್ಲ. ಸಾದ್ಯವಾದರೆ ತಿಂಗಳಿಗೆ ಒಮ್ಮೆ ಹಾಸಿಗೆಯನ್ನು ಬಿಸಿಲಿಗೆ ಹಾಕಿ.
ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…
ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…
ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…
ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…
ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…
ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…