Astrology

ವೃಶ್ಚಿಕ ರಾಶಿ ಸ್ತ್ರೀ ರಹಸ್ಯ!

Scorpio female secret:ಆತ್ಮೀಯ ವೀಕ್ಷಕರೇ ಇವತ್ತಿನ ಸರದಿ ವೃಶ್ಚಿಕ ರಾಶಿಯವರದ್ದು ವೃಶ್ಚಿಕ ಎನ್ನುವ ಹೆಸರು ಸೀಕ್ರೆಟ್ ತರ ಇದೆ ಅಂತಹದರಲ್ಲಿ ಇವರ ಸೀಕ್ರೆಟ್ ಏನಿರಬಹುದು ಗುಟ್ಟು ಮಾಡುವುದರಲ್ಲಿ ನಂಬರ್ ಪ್ರಶಸ್ತಿ ಇದ್ದರೆ ಇವರಿಗೆ ಕೊಡಬಹುದ ಹೌದು ಸ್ವಾಮಿ ಇವರಿಗೆ ಇವರೇ ಸಾಟಿ ಬೇರೆಯವರ ಗುಟ್ಟನ್ನು ರಟ್ಟು ಮಾಡುವುದರಲ್ಲಿ ನಂಬರ್ ಒನ್ ನಂಬಿ ಬಂದವರ ಮೇಲೆ ಇರುತ್ತದೆ ಜೊತೆಗೆ ಯಾರು ಇಲ್ಲದೆ ಇರುವಂತಹ ಸಖತ್ ವಿಶೇಷತೆ ಇವರಲ್ಲಿದೆ. ಇವರನ್ನು ಕಟ್ಟಿ ಹಾಕುವುದಕ್ಕೆ ನಮಗೆ ಗೊತ್ತಿಲ್ವಾ ನಿಮಗೂ ಹೇಳಿಕೊಳ್ಳುತ್ತೇವೆ ಅದನ್ನು ಕೇಳಿ ಇಷ್ಟು ದಿನ ಯಾಕೆ ಅಂತ ಹೇಳಿ ಇಲ್ಲ ಅಂತ ಬೈಕೊಂಡು ಬೇಡಿ

ಮತ್ತೆ ನೋಡಿ ವೃಶ್ಚಿಕ ರಾಶಿ ಸ್ತ್ರೀಯರಿಗೆ ಸಂಬಂಧಪಟ್ಟಂತೆ ತುಂಬಾ ಸೀಕ್ರೆಟ್ ಇದೆ ಈಗ ಒಂದೊಂದು ಹೇಳುತ್ತೇನೆ ಇವರು ತಾವು ಯಾರು ಹೇಗೆ ಅಂತ ಸುಳಿವು ಬಿಟ್ಟುಕೊಡದೆ ಗುಟ್ಟಾಗಿರುವ ಜನ ಎಲ್ಲರ ಸೀಕ್ರೆಟ್ ಗೊತ್ತಿರುತ್ತದೆ ಆದರೆ ಬಾಯ್ ಬಿಡುವುದಿಲ್ಲ ನಿಷ್ಠಾವಂತರು ಹೌದು ಒಳಗೆ ಎಷ್ಟೇ ಬೇಜಾರಾಗಿದ್ದರು ನಗುಮುಖ ಫೀಲಿಂಗ್ ತೋರಿಸುವುದಿಲ್ಲ ಕಂಟಿನ್ಯೂಸ್ ಆಗಿ ಯೋಚನೆ ಮಾಡುತ್ತಾ ಇರುತ್ತಾರೆ ಅಷ್ಟು ಸುಲಭ ಅಲ್ಲ ಇವರ ತಲೆಯಲ್ಲಿ ಏನಿದೆ ಅಂತ ಕಂಡು ಹಿಡಿಯಲು ಸುತ್ತಮುತ್ತ ಏನು ನಡೆಯುತ್ತಿದೆ ಯಾರ ಮನೆಯಲ್ಲಿ ಏನು ಆಯ್ತು? ಯಾರು ಬಿದ್ದರು ಯಾರು ಎಲ್ಲೋ ಹೋದರು ಎಲ್ಲ ತಿಳಿದುಕೊಳ್ಳುವುದಕ್ಕಿಂತ ಕರೆಯಬಹುದು ಇವರ ಗುಣಾನೇ ಹಾಗೆ ಏನೇ ವಿಚಾರ ಇದ್ದರೂ ಡೀಪಾಗಿ ಮುಳುಗಿ ಹೋಗುತ್ತಾರೆ

ಎಷ್ಟೇ ಕಷ್ಟದ ಸಿಚುಯೇಶನ್ ಬಂದರು ಕಾಲ್ ಮಾಡುವ ತಾಕತ್ತು ಗೊತ್ತಿಲ್ಲ ಅನ್ನುವುದು ಇಲ್ಲ ವಿಶಾಲವಾದ ದೃಷ್ಟಿಕೋನ ಯಾರನ್ನು ಕುಗ್ಗಿಸುವುದಕ್ಕೆ ಕೆಲಸ ಮಾಡುವುದಿಲ್ಲ ಮಾತು ಹಾಗೂ ನಡುವಳಿಕೆ ಬೆಲೆ ಕಂಟ್ರೋಲ್ ಇರುತ್ತದೆ ಮಾತನಾಡುವಾಗ ಕೇರ್ಫುಲ್ಲಾಗಿ ಪಟ್ಟರೆ, ಜನರನ್ನು ನಂಬುವಾಗಲು ಅಷ್ಟೇ ಧೈರ್ಯ ಅನ್ನುವುದು ಇವರ ವೃಶ್ಚಿಕ ಎರಡನೇ ಗುಟ್ಟು ಏನೇ ಬರಲಿ ಒಂದು ಕೈ ನೋಡಿ ಬಿಡುತ್ತೇನೆ ಅಂತ ಗಟ್ಟಿಯಾಗಿ ಬಂಡ ದೈರ್ಯವನ್ನು ಹೊಂದಿಕೊಂಡು ಆಗಿ ನಿಲ್ಲುತ್ತಾರೆ ಅವರು ಕೊಟ್ಟ ಪ್ರಸಾದ ರುಚಿಯವರಿಗೆ ಮಾಡಿಸುತ್ತಾ ಹೋಗುತ್ತೆ ಸೈಲೆಂಟ್ ಆದ ಉದಾಹರಣೆ ಇಲ್ಲ ಕ್ಯಾರೆಕ್ಟರ್

ಈ ವೃಶ್ಚಿಕ ರಾಶಿಯವರ ಸಂಗೀತ ಚೇಳು ಇದನ್ನು ಸಾಮಾನ್ಯವಾಗಿ ಹೆಚ್ಚಿನ ಜನರು ನೋಡೇ ಇರುತ್ತೀರ ತಂಟೆಗೆ ಬಂದರೆ ಕುಟುಂಬ ಸ್ವಭಾವ ಬಹಳ ಇರುತ್ತದೆ ಶಕ್ತಿ ಇರದಿದ್ದರೂ ಈ ರಾಶಿಯ ಸ್ತ್ರೀಯರು ಹಾಗೆ ಇಲ್ಲಿ ವಿಷ ಅಂದರೆ ನೋವು ಬೇಸರ ಅಥವಾ ಹೊಟ್ಟೆಕಿಚ್ಚು ಆಗಿರಬಹುದು. ಮನಸ್ಸಿನಲ್ಲಿರೋ ಕೊರೆಯುತ್ತಾ ಇರುತ್ತೆ ನೀವು ನೋಡುವುದಕ್ಕೆ ಚೆನ್ನಾಗಿಲ್ಲ ಅಂತ ಹೇಳಿಸಿದರೆ ಅಥವಾ ಏನಾದರೂ ಸಾಧನೆ ಮಾಡಬೇಕು ಎಂಬುದನ್ನು

ನಿಮ್ಮ ಮನಸ್ಸು ಪ್ರತಿ ಸಲ ಹೇಳುತ್ತದೆ ನಿಮ್ಮ ಮನಸ್ಸಿನ ಮಾತನ್ನು ನೀವು ಕೇಳಿ ಈ ಕೆಲಸವನ್ನು ಆರಂಭ ಮಾಡಿದರೆ ನಿಮಗೆ ಅತಿ ಹೆಚ್ಚು ದಿನ ಬರುತ್ತದೆ ಎಂದು ಹೇಳಬಹುದು. ಇನ್ನು ಇವರು ಎಷ್ಟೇ ಶ್ರೀಮಂತರಾದರು ಕೂಡ ಸರಿಸಾಮಾನ್ಯರಂತೆ ಸಾಮಾನ್ಯ ಜೀವನವನ್ನು ನಡೆಸುತ್ತಾರೆ ಬೇರೆಯವರಿಗೆ ತೋರಿಸಿಕೊಳ್ಳಲು ಹೋಗುವುದಿಲ್ಲ ಅದೇ ಇವರ ವಿಶೇಷತೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago