Astrology

ಮೇ 3 ಬುಧವಾರ 7 ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ ದುಡ್ಡಿನ ಸುರಿಮಳೆ ಸುರಿಯುತ್ತದೆ ಕುಬೇರ ದೇವನ ಕೃಪೆಯಿಂದ!

Astrology today :ಮೇ 3ನೇ ತಾರೀಕು ಬಹಳ ವಿಶೇಷವಾದ ಬುಧವಾರ.ಬುಧವಾರದಿಂದ ಕೆಲವೊಂದು ರಾಶಿಯವರಿಗೆ ರಾಜಯೋಗ ಆರಂಭ ಆಗುತ್ತಿದೆ ಹಾಗು ತಾಯಿ ಕುಬೇರ ದೇವರ ಅನುಗ್ರಹ ಸಿಗುವುದರಿಂದ ಇವರ ಬಾಳು ಮುಟ್ಟಿದ್ದೆಲ್ಲಾ ಬಂಗಾರ ಆಗುತ್ತದೆ. ಈ ರಾಶಿಯವರು ಮಾಡುವ ಪ್ರತಿಯೊಂದು ಕೆಲಸದಲ್ಲಿ ಜಯ ಸಿಗುತ್ತದೆ. ಆದ್ದರಿಂದ ನಾಳೆಯಿಂದ ಈ ರಾಶಿಯವರಿಗೆ ಕುಬೇರ ದೇವರ ಕೃಪಾಕಟಾಕ್ಷ ಸಿಗುತ್ತಿದೆ. ಹಾಗಾಗಿ ಇವರ ಜೀವನದಲ್ಲಿ ತುಂಬಾನೇ ಅದೃಷ್ಟ ಲಾಭ ಎಲ್ಲಾ ಸಿಗುತ್ತದೆ.ಈ 7 ರಾಶಿಯವರು ಕೂಡ ಮುಂದೆ ಇವರ ಕಷ್ಟಗಳು ಕಳೆದು ಜೀವನದಲ್ಲಿ ಸುಖವನ್ನು ಅನುಭವಿಸುತ್ತಾರೆ. ಈ ರಾಶಿಯವರು ಯಾವುದೇ ಒಂದು ಕಾರ್ಯವನ್ನು ಮಾಡಿದರು ಕೂಡ ಇವರಿಗೆ ಕುಬೇರ ದೇವರ ಆಶೀರ್ವಾದ ಇರುವುದರಿಂದ ಜಯ ಎನ್ನುವುದು ಸಿಗುತ್ತದೆ.

ಇನ್ನು ಈ ರಾಶಿಯವರಿಗೆ ಜಾತಕದಲ್ಲಿ ಇರುವ ದೋಷಗಳು ನಿವಾರಣೆ ಆಗುತ್ತದೆ.ಜೊತೆಗೆ ನೀವು ಯಾವುದೇ ಒಂದು ಕೆಲಸವನ್ನು ಮಾಡಿದರು ಕೂಡ ಒಳ್ಳೆಯ ಲಾಭ ಎನ್ನುವುದು ಸಿಗುತ್ತದೆ.ನಿಮ್ಮ ಬೆಂಬಲಕ್ಕೆ ಸ್ನೇಹಿತರು ನಿಮ್ಮ ಮನೆಯವರು ಕೂಡ ಇರುತ್ತಾರೆ.ನಿಮ್ಮ ಜೀವನದಲ್ಲಿ ಎರಡನೇ ವ್ಯಕ್ತಿಯ ಆಗಮನ ಆಗುತ್ತದೆ.ಇದರಿಂದ ನಿಮಗೆ ತುಂಬಾ ಲಾಭ ಆಗುತ್ತದೆ. ಆದಷ್ಟು ಕುಬೇರ ದೇವರ ದೇವಾಲಯಕ್ಕೆ ಅಥವಾ ಲಕ್ಷ್ಮಿ ದೇವಾಲಯಕ್ಕೆ ಹೋಗಿ ದರ್ಶನ ಮಾಡುವುದರಿಂದ ನಿಮಗೆ ಇರುವ ಎಲ್ಲಾ ಸಮಸ್ಸೆಗಳು ದೂರವಾಗಿ ಹೋಗುತ್ತದೆ.

ದೂರ ಪ್ರಯಾಣ ಮುಂದೂಡುವುದನ್ನು ನೀವು ಕಡಿಮೆ ಮಾಡಿಕೊಳ್ಳಿ.ಜೊತೆಗೆ ನೀವು ಹಣಕಾಸಿನ ವಿಷಯದಲ್ಲಿ ಜಾಗ್ರತೆಯಿಂದ ಇರುವುದು ತುಂಬಾನೇ ಒಳ್ಳೆಯದು.ಈ ರಾಶಿಯವರು ಭೂಮಿ ಮನೆ ವಾಹನವನ್ನು ಈ ಒಂದು ಸಮಯದಲ್ಲಿ ಖರೀದಿ ಮಾಡಿದರೆ ತುಂಬಾನೇ ಉತ್ತಮ.ಕುಟುಂಬದವರು ತಂದೆ ತಾಯಿಯನ್ನು ಅರೋಗ್ಯದಿಂದ ನೋಡಿಕೊಳ್ಳುವುದು ಉತ್ತಮ. ನಿಮಗೆ ಕಂಕಣಭಾಗ್ಯ ಕೂಡ ಕೂಡಿ ಬರುತ್ತದೆ.ಈ ರಾಶಿಯವರು ಗಂಡ ಹೆಂಡತಿಯಾ ಅನ್ಯೋನ್ಯತೆ ಹೆಚ್ಚಾಗುತ್ತದೆ ಹಾಗೂ ಸಂಬಂಧ ಚೆನ್ನಾಗಿರುತ್ತದೆ.

ಜೀವನದಲ್ಲಿ ಬರುವ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ.ಇಷ್ಟೆಲ್ಲಾ ಅದೃಷ್ಟವನ್ನು ಪಡೆಯುತ್ತಿರುವ ಅದೃಷ್ಟವಂತ ರಾಶಿಗಳು ಯಾವುವು ಎಂದರೆ ವೃಷಭ ರಾಶಿ ಕನ್ಯಾ ರಾಶಿ ಮೇಷ ರಾಶಿ ತುಲಾ ರಾಶಿ ಸಿಂಹ ರಾಶಿ ಕಟಕ ರಾಶಿ ಮತ್ತು ಮಿಥುನ ರಾಶಿ. ಇವುಗಳಲ್ಲಿ ನಿಮ್ಮ ರಾಶಿ ಇದ್ದರು ಇಲ್ಲದಿದ್ದರೂ ಓಂ ಕುಬೇರ ದೇವ ಎಂದು ಕಾಮೆಂಟ್ ಮಾಡಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago