ಚಪಾತಿ ದಾಳಿಂಬೆ ಸೇವನೆ ಮಾಡುವಮುನ್ನ ಈ ಮಾಹಿತಿ ನೋಡಿ kannada health tips

kannada health tips:ತುಪ್ಪವನ್ನು ಹಾಕಿದರೆ ಅಡುಗೆಗೆ ರುಚಿ ದುಪ್ಪಟ್ಟು ಆಗುವುದು ಗೊತ್ತೇಇದೆ. ರೋಟಿಯಿಂದ ಹಿಡಿದು ದಾಲ್ ಅನ್ನಕ್ಕೂ ತುಪ್ಪಹಾಕಿ ತಿನ್ನುವವರಿದ್ದಾರೆ. ಕೆಲವರಿಗಂತೂ ತುಪ್ಪ ಇಲ್ಲದೆ ಚಪಾತಿ ರೊಟ್ಟಿ ಸೇರೋದಿಲ್ಲ. ತುಪ್ಪದ ಸುವಾಸನೆಯು ನಿಜವಾಗಿಯೂ ಆತ್ಮ ತೃಪ್ತಿಕರವಾಗಿತ್ತು. ಹಿಂದೆ ಹೆಚ್ಚಿನವರು ತುಪ್ಪವನ್ನು ಊಟದ ಜೊತೆ ಸೇರಿಸುತ್ತಿದ್ದರು. ಕ್ರಮೇಣ ಆರೋಗ್ಯದ ದೃಷ್ಟಿಯಿಂದ ತುಪ್ಪ ಮತ್ತು ಎಣ್ಣೆ ಸೇವನೆಯನ್ನ ಕಡಿಮೆ ಮಾಡಲು ಪ್ರಾರಂಭಿಸಿದೆವು.

ತುಪ್ಪವನ್ನು ಆರೋಗ್ಯಕರ ಎನ್ನುತ್ತಾರೆ. ಹಾಗಾದರೆ ರೊಟ್ಟಿಗೆ ಅಥವಾ ಚಪಾತಿಗೆ ತುಪ್ಪ ಹಾಕಿ ತಿನ್ನುವುದು ಒಳ್ಳೆಯದು ಅಥವಾ ಕೆಟ್ಟದ್ದ ಎಂಬುದನ್ನ ತಿಳಿದುಕೊಳ್ಳೋಣ. ಪೌಷ್ಟಿಕ ತಜ್ಞರ ಪ್ರಕಾರ ಚಪಾತಿಗೆ ತುಪ್ಪವನ್ನು ಹಚ್ಚುವ ಅಭ್ಯಾಸವು ಆರೋಗ್ಯಕರ ಅಭ್ಯಾಸವಾಗಿದೆ. ಆದರೆ ಮಿತವಾದ ತುಪ್ಪವು ನಿಮ್ಮ ಒಟ್ಟಾ ರೆ ಆರೋಗ್ಯಕ್ಕೆ ಅದ್ಭುತಗಳನ್ನ ಮಾಡಬಹುದು.

ಸಾಮಾನ್ಯವಾಗಿ ನಾವು ತೂಕ ಇಳಿಸುವ ಪ್ರಯತ್ನದಲ್ಲಿದ್ದಾಗ ನಮ್ಮ ಆಹಾರಕ್ರಮದಿಂದ ತುಪ್ಪವನ್ನು ಸಂಪೂರ್ಣವಾಗಿ ಹೊರಹಾಕಲು ನಾವು ಯೋಚಿಸುತ್ತೇವೆ. ಆದರೆ ಅದು ಹಾಗಲ್ಲ. ತೂಕ ನಷ್ಟಕ್ಕೆ ತುಪ್ಪ ತುಂಬಾ ಪರಿಣಾಮಕಾರಿಯಾಗಿದೆ ಚಪಾತಿಯ ಗ್ಲೈಸೆಮಿಕ್ ಇಂಡೆಕ್ಸ್ಅನ್ನು ಕಡಿಮೆ ಮಾಡಲು ತುಪ್ಪ ಸಹಾಯ ಮಾಡುತ್ತದೆ ಎಂದು ಪೌಷ್ಟಿಕ ತಜ್ಞರು ಹೇಳುತ್ತಾರೆ. ಇನ್ನು ತುಪ್ಪವು ನಿಮ್ಮನ್ನ ಹೊಟ್ಟೆ ತುಂಬಿಸುತ್ತದೆ. ಇದಲ್ಲದೆ ತುಪ್ಪವು ಕೊಬ್ಬು ಕರಗಬಲ್ಲ ಜೀವಸತ್ವಗಳನ್ನು ಒಳಗೊಂಡಿರುತ್ತದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಹಾರ್ಮೋನುಗಳ ಸಮತೋಲನ ಮತ್ತು ಆರೋಗ್ಯಕರ ಕೊಲೆಸ್ಟ್ರಾಲ್ಅನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೆಚ್ಚಿನ ಶಾಖದ ಬಿಂದುವಿನೊಂದಿಗೆ ಜೀವಕೋಶದ ಕಾರ್ಯವನ್ನು ಹಾನಿಮಾಡುವ ಫ್ರೀರ್ಯಾಡಿಕಲ್ಗಳನ್ನು ಉತ್ಪಾದಿಸುದನ್ನ ತಡೆಯುತ್ತದೆ.

ಇನ್ನು ಒಂದು ರೊಟ್ಟಿಗೆ ಸಣ್ಣ ಟೀ ಚಮಚದಷ್ಟು ತುಪ್ಪ ಉತ್ತಮವಾಗಿರುತ್ತದೆ. ಮಿತಿ ಮೀರಿದರೆ ಏನು ಮಾಡಿದರೂ ದೇಹಕ್ಕೆ ಹಾನಿಕಾರಕ ಮತ್ತು ತುಪ್ಪ ಕೂಡ ಹಾನಿಕಾರಕ. ಇನ್ನು ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪ ತಿನ್ನುವುದರಿಂದ ಜೀವಕೋಶಗಳ ಪುನರುತ್ಪಾದನೆಯ ಪ್ರಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಜೊತೆಯೇ ಇದು ತೂಕ ನಷ್ಟಕ್ಕೆ ಸಹಾಯಕ.

ದಾಳಿಂಬೆ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ. ದಾಳಿಂಬೆಯನ್ನು ನಿಯಮಿತವಾಗಿ ಸೇವಿಸುವುದರಿಂದ ನಿಮ್ಮ ದೇಹದಲ್ಲಿನ ರಕ್ತದ ಕೊರತೆಯನ್ನು ನಿವಾರಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಮತ್ತೊಂದೆಡೆ, ದಾಳಿಂಬೆ ಕೂಡ ಮನಸ್ಸನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ. ದಾಳಿಂಬೆ ಆರೋಗ್ಯದ ಜೊತೆಗೆ ಚರ್ಮಕ್ಕೂ ಪ್ರಯೋಜನಕಾರಿ ಎಂದು ಆಹಾರ ತಜ್ಞರು ಹೇಳುತ್ತಾರೆ.

ದಾಳಿಂಬೆಯಲ್ಲಿ ಫೈಬರ್ ವಿಟಾಮಿನ್ ಸಿ ಮತ್ತು ಬಿ ಕಬ್ಬಿಣ ಪೊಟ್ಯಾ ಸಿಯಮ್ ಸತು ಮತ್ತು ಒಮೆಗಾ ಆರು ಕೊಬ್ಬಿನಾಮ್ಲ ಗಳಂತಹ ಪೋಷಕಾಂಶಗಳಿವೆ. ಇದು ನಿಮ್ಮನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ದಾಳಿಂಬೆ ಬೀಜಗಳನ್ನು ತಿನ್ನಲು ಮಾತ್ರವಲ್ಲ, ಅದರ ರಸವನ್ನು ಹೊರತೆಗೆಯುವುದರ ಮೂಲಕ ಸೇವಿಸಬಹುದು. ದಾಳಿಂಬೆ ಸೇವನೆಯೂ ಗರ್ಭಿಣಿ ಮಹಿಳೆಯರಿಗೆ ತುಂಬಾನೇ ಪ್ರಯೋಜನಕಾರಿ ಯಾಗಿದೆ.

ದೇಹದಲ್ಲಿ ನೀರಿನ ಪ್ರಮಾಣವನ್ನು ಸಹ ನಿರ್ವಹಿಸುತ್ತದೆ. ದಾಳಿಂಬೆ ಯಲ್ಲಿರುವ ಖನಿಜಗಳು, ಜೀವಸತ್ವಗಳು ಫ್ಲೋರೈಡ್
ಗರ್ಭದಲ್ಲಿ ಬೆಳೆಯುವ ಮಕ್ಕಳಿಗೆ ತುಂಬಾನೇ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಇನ್ನು ರಕ್ತ ಹೀನತೆ, ಕಾಮಾಲೆ ಮುಂತಾದ ರೋಗಗಳನ್ನು ಹೊಂದಿರುವ ಜನರು ದಾಳಿಂಬೆಯನ್ನು ಸೇವಿಸಬೇಕು. ದಾಳಿಂಬೆ ರಕ್ತದ ಕೊರತೆಯನ್ನು ನಿವಾರಿಸುತ್ತದೆ. ಇನ್ನು ದಾಳಿಂಬೆಯಲ್ಲಿ ಫೈಬರ್ ಪ್ರಮಾಣ ಕಂಡುಬರುತ್ತದೆ. ಇದರೊಂದಿಗೆ ಇದು ದೇಹದಲ್ಲಿ ನೀರಿನ ಕೊರತೆಯನ್ನು ಪೂರೈಸಲು ಸಹ ಕೆಲಸ ಮಾಡುತ್ತದೆ. ದಾಳಿಂಬೆ ಸೇವನೆಯೂ ದೈಹಿಕ ದೌರ್ಬಲ್ಯ, ಆಯಾಸ ಇತ್ಯಾದಿ ಸಮಸ್ಯೆಗಳನ್ನು ಹೊಂದಿರುವ ಪುರುಷರಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದು ಪುರುಷತ್ವವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಒಬ್ಬ ಮನುಷ್ಯ ಪ್ರತಿದಿನ ದಾಳಿಂಬೆ ಸೇವಿಸಬೇಕು. ಇನ್ನು ದಾಳಿಂಬೆ ಚರ್ಮದ ಮೇಲಿನ ಪದರವನ್ನು ರಕ್ಷಿಸಲು ಕೆಲಸ ಮಾಡುತ್ತದೆ. ಇದರ ಜೊತೆಯಲ್ಲಿ ಇದು ಕೋಶಗಳ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮುಖಕ್ಕೆ ಹೊಳಪನ್ನು ಸಹ ನೀಡುತ್ತದೆ. ಇನ್ನು ಸಾಮಾನ್ಯವಾಗಿ ಯಾವುದೇ ಹಣ್ಣಿನ್ನು ಬೆಳಿಗ್ಗೆ ಸೇವಿಸುವುದು ಉತ್ತಮ. ಬೆಳಗ್ಗೆ ಎದ್ದ ನಂತರ ಬೆಳಗಿನ ಉಪಹಾರಕ್ಕೆ ಅರ್ಧಗಂಟೆ ಮೊದಲು ಅಥವಾ ಬೆಳಗಿನ ಉಪಹಾರದೊಂದಿಗೆ ಈ ಹಣ್ಣನ್ನು ಸೇವಿಸುವುದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago