Astrology

ಮೊಟ್ಟೆ ತಿನ್ನುವ ಪ್ರತಿಯೊಬ್ಬರೂ ತಪ್ಪದೇ ಓದಿ

ಕೆಲವೊಂದಿಷ್ಟು ಆಹಾರ ಗಳು ವಿರುದ್ಧವಾಗಿರುತ್ತವೆ. ಅಂದ ರೆ ಅಂತ ಆಹಾರಗಳ. ಸೇವನೆ ಮಾಡಿದ ನಂತರ. ನಾವು ಕೆಲವೊಂದು.ಆಹಾರ ಗಳನ್ನು ಸೇವನೆ ಮಾಡ ಬಾರದು. ಇನ್ನು ಕೆಲವು ಆಹಾರ ಗಳು ಆರೋಗ್ಯ ಕ್ಕೆ ಲಾಭ ವನ್ನು ಉಂಟು ಮಾಡಿದರೆ ಇನ್ನು ಕೆಲವು ಆಹಾರ ಗಳು ಲಾಭ ಕ್ಕೆ ಬದಲಾಗಿ ಆರೋಗ್ಯ ಕ್ಕೆ ಹಾನಿಯನ್ನು ಉಂಟು ಮಾಡುತ್ತದೆ.

ಮೊಟ್ಟೆಯನ್ನ ಸೇವನೆ ಮಾಡಿದ್ರೆ ಯಾವ ಆಹಾರ ವನ್ನು ಸೇವನೆ ಮಾಡ ಬಾರದು ಎನ್ನುವುದರ ಬಗ್ಗೆ ಈಗ ಈ ವಿಡಿಯೋದ ಮೂಲಕ ತಿಳಿಯೋಣ. ಅದು ಹೇಗೆ ಅಂತೀರಾ? ಮೊಟ್ಟೆಯ ನ್ನು ಸೇವನೆ ಮಾಡುವುದರಿಂದ ಆರೋಗ್ಯ. ತುಂಬಾ ಚೆನ್ನಾಗಿರುತ್ತೆ ದಲ್ಲಿ ಪೌಷ್ಟಿಕ ಅಂಶಗಳು ಸಾಕಷ್ಟು ಇರುತ್ತವೆ. ಅಂತ ಹೇಳೋದು. ಮೊಟ್ಟೆ ಜೊತೆ ಗೆ ಕೆಲವೊಂದು ಆಹಾರ ವಸ್ತು ಗಳನ್ನು ಸೇರಿಸಿ ಸೇವನೆ ಮಾಡಿದರೆ ಅದು ಆರೋಗ್ಯ ಕ್ಕೆ ಹಾನಿ ಕೂಡ ಹೌದು.ಯಾವ ಆಹಾರ, ಮೊಟ್ಟೆ ಜತೆ ಸೇವನೆ ಮಾಡ ಬಾರದು. ಅನ್ನೋದಾದ್ರೆ ಮೊದಲನೆಯದಾಗಿ.ಸಕ್ಕರೆ ಹಾಗೂ ಮೊಟ್ಟೆ ಎಂದು ಕೂಡ. ಇವೆ ಎರಡ ನ್ನ ಒಟ್ಟಿಗೆ ಸೇವನೆ ಮಾಡ ಬಾರದು.

ಸಕ್ಕರೆ ಹಾಗೂ ಮೊಟ್ಟೆಯನ್ನು ಒಟ್ಟಿಗೆ ಜೊತೆಯಾಗಿ ಸೇವನೆ ಮಾಡೋದ್ರಿಂದ ಅದು ಆರೋಗ್ಯದ ಮೇಲೆ. ಅಡ್ಡ ಪರಿಣಾಮ ಬೀರುತ್ತದೆ. ಯಾಕೆಂದರೆ ಅವುಗಳ ಸಂಯೋಜನೆಯಿಂದ ಅಮೈನೋ ಆಮ್ಲ ನಮ್ಮ ದೇಹದಲ್ಲಿ ಹೆಚ್ಚು ಉತ್ಪತ್ತಿಯಾಗಿ. ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆಯನ್ನು ಆ ವ್ಯಕ್ತಿ ಎದುರಿಸ ಬೇಕಾಗುತ್ತೆ.ಹಾಗಾಗಿ ಎಂದಿಗೂ ಕೂಡ ಸ್ನೇಹಿತರೆ ಸಕ್ಕರೆ ಮತ್ತು ಮೊಟ್ಟೆಯನ್ನ ಒಟ್ಟಾಗಿ ಸೇವನೆ ಮಾಡೋದು.ಮಾಡಲು ಹೋಗ ಬೇಡಿ. ಏಕೆಂದರೆ ಅದು ಆರೋಗ್ಯ ಕ್ಕೆ ಒಳ್ಳೆಯದಲ್ಲ

ಇನ್ನು ಕೆಲವೊಂದಿಷ್ಟು ಜನರು ಟೀ ಜೊತೆ ಗೆ ಮೊಟ್ಟೆಯನ್ನ ಸೇವನೆ ಮಾಡ್ತಾರೆ. ಟೀ ಜೊತೆ ಮೊಟ್ಟೆಯ ನ್ನು ಸೇವನೆ ಮಾಡುವುದರಿಂದ. ಮಲಬದ್ಧತೆ, ಸಮಸ್ಯೆಗಳು ಉಂಟಾಗ. ಬಹುದು ಹಾಗೆ ಟೀ ಜೊತೆ ಮೊಟ್ಟೆಯ ಸೇವನೆ ಮಾಡದೆ. ಇರುವುದು ಒಳ್ಳೆಯದು. ಮೊಟ್ಟೆ ಮತ್ತು ಮೀನು ಕೂಡ ಒಟ್ಟಾಗಿ ತಿನ್ನಬಾರದು. ಯಾಕೆಂದರೆ ಇದರಿಂದ ಅಲರ್ಜಿ ಗಳು ಉಂಟಾಗುತ್ತದೆ. ಅದರಲ್ಲಿ ಯಾರಿಗೆ ಅಲರ್ಜಿ ಸಮಸ್ಯೆಗಳು ಇರುತ್ತವೆ. ಅವರು ಸಾಧ್ಯವಾದಷ್ಟು ಮೊಟ್ಟೆ ಮತ್ತು ಮೀನನ ಎರಡು ಒಟ್ಟಿಗೆ ಸೇವನೆ ಮಾಡಲು ಹೋಗಬಾರದು.

ಚಪಾತಿ ಜೊತೆ ಗೆ ಮೊಟ್ಟೆಯ ಸೇವನೆ ಮಾಡ ಬಾರದು. ಯಾಕೆಂದರೆ ಇದರಿಂದ ಮನುಷ್ಯನಿಗೆ ಜೀರ್ಣಕ್ರಿಯೆ, ಮಲಬದ್ಧತೆ, ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ ಇವುಗಳನ್ನು ಒಟ್ಟಾಗಿ ಸೇವನೆ ಮಾಡ ಬಾರದು ಅಂತ ಹೇಳ್ತಾರೆ. ಹಾಗೆ ಮೊಟ್ಟೆ ಹಾಗೂ ಬಾಳೆಹಣ್ಣು ಕೂಡ ಒಂದೇ ಬಾರಿ. ಹೀಗೆ ಸೇವನೆ ಮಾಡಬಾರದಂತೆ ಯಾಕಂದ್ರೆ ಬಾಳೆಹಣ್ಣಿ ನಲ್ಲಿ ಇರುವಂತಹ ಉಪದೇಶ ದಲ್ಲಿ ಪಚನ ಕ್ರಿಯೆ ಚೆನ್ನಾಗಿ ನಡೆಯುತ್ತದೆ. ಆದರೆ ನಾವು ಮೊಟ್ಟೆ ಜೊತೆ ಗೆ ಬಾಳೆಹಣ್ಣ ಸೇವನೆ ಮಾಡಿದ್ರೆ ನಿಮಗೆ ಮಲಬದ್ಧತೆ ಸಮಸ್ಯೆ ಕಂಡು ಬರುತ್ತದೆ.ಹಾಗಾಗಿ ಬಾಳೆಹಣ್ಣು ಮತ್ತು ಮೊಟ್ಟೆ ಒಟ್ಟಿಗೆ ಸೇವನೆ ಮಾಡೋದು ಒಳ್ಳೆಯದಲ್ಲ.

ಇನ್ನು ಮತ್ತೊಂದು ಮುಖ್ಯವಾದ ವಿಷಯ ಏನ ಪ್ಪ ಅಂದ್ರೆ ಯಾವುದೇ ಕಾರಣಕ್ಕೂ ಮುಟ್ಟಿ ನಂತರ ಉಳಿದ ಪದಾರ್ಥಗಳನ್ನು ಸೇವನೆ ಮಾಡಬಾರದು ಅಂದ್ರೆ ಬಹಳ ಹುಲಿ. ಇರುವಂತಹ. ಪದಾರ್ಥಗಳು ಇದರಿಂದ ಹಲವಾರು.ರೀತಿಯ ಅನಾರೋಗ್ಯ ಸಮಸ್ಯೆಗಳನ್ನ ಎದುರಿಸ ಬೇಕಾಗುತ್ತೆ.ಮೊಟ್ಟೆ ಸೇವನೆ ಮಾಡಿದ ನಂತರ ಸಾಧ್ಯವಾದಷ್ಟು ಹುಲಿ ರುವಂತಹ ಪದಾರ್ಥಗಳನ್ನು ಸೇವನೆ ಮಾಡಲು ಹೋಗಬೇಡಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago