Latest

ಮನೆಗೆ ಈ ಬಣ್ಣವನ್ನು ಹಚ್ಚಿಸಿದರೆ ತಪ್ಪಿದ್ದಲ್ಲ ಕಷ್ಟ ನಷ್ಟಗಳು!

ಮನೆಗೆ ಈ ಬಣ್ಣ ಹಚ್ಚಿದರೆ ನಕಾರಾತ್ಮಕ ಶಕ್ತಿಗಳು ಹೆಚ್ಚಾಗಿ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಮಸ್ತೆ ಗೆಳೆಯರೇ ಮನೆ ಅಂದವಾಗಿ ಕಾಣಬೇಕು ಎಂದು ಮನೆಗೆ ವಿವಿಧ ಬಣ್ಣವನ್ನು ಹಚ್ಚುತ್ತೇವೆ ಆದರೆ ಅಪ್ಪಿತಪ್ಪಿಯೂ ಮನೆಗೆ ಈ ವಿಧದ ಬಣ್ಣವನ್ನು ಹಚ್ಚಿದರೆ ಮನೆಯಲ್ಲಿ ನಕಾರಾತ್ಮಕತೆ ಹೆಚ್ಚಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಮನೆಯಲ್ಲಿ ಪ್ರಶಾಂತವಾದ ವಾತಾವರಣ ಇರುವುದಿಲ್ಲ ಹಾಗಾದರೆ ಯಾವ ಬಣ್ಣವನ್ನು ಮನೆಗೆ ಹಚ್ಚಬೇಕು ಯಾವ ಬಣ್ಣ ಹಚ್ಚಿದರೆ ಮನೆಗೆ ಒಳಿತು ಆಗುತ್ತದೆ ಎಂದು ಈ ಲೇಖನದಲ್ಲಿ ತಿಳಿಯೋಣ.

ಬಣ್ಣದ ವಿಷಯ ಮೂಢನಂಬಿಕೆ ಅಲ್ಲ ವೈಜ್ಞಾನಿಕ ಸತ್ಯ ವಾಸ್ತು ಶಾಸ್ತ್ರ ಮನೆಯ ಬಣ್ಣಗಳನ್ನು ಕುರಿತು ಮನೆಗೆ ಯಾವ ಬಣ್ಣವನ್ನು ಹಚ್ಚಿದರೆ ಒಳಿತಾಗುತ್ತದೆ ಯಾವ ಬಣ್ಣವನ್ನು ಯಾವ ಸಮಸ್ಯೆ ಉಂಟಾಗುತ್ತದೆ ಎಂದು ಹೇಳುತ್ತದೆ ಬಣ್ಣಗಳು ಕೂಡ ಮನುಷ್ಯನ ಜೀವನದ ಮೇಲೆ ಕೆಲವೊಂದು ಪರಿಣಾಮವನ್ನು ಬೀರುತ್ತವೆ. ಮೊದಲನೇದಾಗಿ ತಿಳಿ ಹಳದಿ ಬಣ್ಣ: ಈ ಬಣ್ಣವನ್ನು ಮನೆಯ ಒಳಗಿನ ಗೋಡೆಗಳಿಗೆ ಹಚ್ಚಿದರೆ ಆ ಮನೆಯ ಸದಸ್ಯರಲ್ಲಿ ಕಲಹಗಳು ಕಡಿಮೆ ಆಗುತ್ತವೆ ಅವರ ಜೀವನ ಸುಖಮಯವಾಗಿ ಸಾಗುತ್ತದೆ ಹಾಗೂ ಈ ಬಣ್ಣವನ್ನು ಮಕ್ಕಳ ಕೊಣೆಗೆ ಹಾಕಿದರೆ ಇನ್ನೂ ಹೆಚ್ಚಿನ ಒಳ್ಳೆಯದು ಎಂದು ಹೇಳಲಾಗುತ್ತದೆ ಇದರಿಂದಾಗಿ ಮಕ್ಕಳು ಪ್ರಶಾಂತವಾದ ಜೀವನವನ್ನು ನಡೆಸುವುದಲ್ಲದೆ ಓದಿನಲ್ಲಿ ಕೂಡ ಮುಂದೆ ಇರುತ್ತಾರೆ. ತಿಳಿನೀಲಿ ಬಣ್ಣ: ಈ ತಿಳಿನೀಲಿ ಬಣ್ಣವನ್ನು ಮನೆಗೆ ಹಚ್ಚುವುದರಿಂದ ಮನೆಯ ಸದಸ್ಯರಿಗೆ ಮಾನಸಿಕ ಪ್ರಶಾಂತತೆ ದೊರೆಯುತ್ತದೆ.

ಈ ಬಣ್ಣದಿಂದ ಮನೆಯಲ್ಲಿರುವವರಿಗೆ ಮಾನಸಿಕ ಒತ್ತಡ ನಿರುತ್ಸಾಹ ಕಡಿಮೆಯಾಗುತ್ತದೆ ಹಾಗೂ ಈ ಬಣ್ಣದಿಂದ ಸಮಸ್ಯೆಯನ್ನು ಬಗೆಹರಿಸಿ ಕೊಳ್ಳುವ ಶಕ್ತಿ ಲಭಿಸುತ್ತದೆ ಮತ್ತು ಯಾವಾಗಲೂ ಸವಾಲುಗಳನ್ನು ಎದುರಿಸುತ್ತಾರೆ ತಿಳಿ ಹಸಿರು ಬಣ್ಣ ಗರ್ಭಿಣಿ ಸ್ತ್ರೀಯರು ತಿಳಿ ಹಸಿರು ಬಣ್ಣ ಗೋಡೆ ಇರುವ ಕೋಣೆಯಲ್ಲಿ ಇರಬೇಕು ಇದರಿಂದಾಗಿ ಅವರಿಗೆ ಹುಟ್ಟುವ ಮಕ್ಕಳಿಗೆ ಯಾವುದೇ ರೀತಿಯ ಅನಾರೋಗ್ಯದ ಲಕ್ಷಣಗಳು ಇಲ್ಲದೆ ಅಂದವಾದ ಮಗು ಹುಟ್ಟುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗುತ್ತದೆ.

ಇನ್ನು ಮದುವೆ ಆದವರು ಶೀಘ್ರವಾಗಿ ಸಂತಾನ ಪ್ರಾಪ್ತಿಗಾಗಿ ತಿಳಿಹಸಿರು ಬಣ್ಣವನ್ನು ಗೋಡೆಗಳಿಗೆ ಬಡಿಸಬೇಕು ಇದರಿಂದಾಗಿ ಸಂತಾನಭಾಗ್ಯ ಬೇಗ ದೊರೆಯುತ್ತದೆ. ಬಿಳಿ ಬಣ್ಣ: ಗೆಳೆಯರೇ ಯಾವುದೇ ಕೆಲಸದಲ್ಲಿ ಏಕಾಗ್ರತೆ ಇಲ್ಲದೆ ಇರುವುದು ಮತ್ತು ಜ್ಞಾಪಕಶಕ್ತಿ ಕ್ಷೀಣಿಸುತ್ತಿದ್ದರೆ ವಾಸ್ತು ಪ್ರಕಾರ ಮನೆಯ ಒಳಗಿನ ಕೊನೆಗಳಿಗೆ ಬಿಳಿಬಣ್ಣವನ್ನು ಹೆಚ್ಚಿಸಬೇಕು ಇದರಿಂದ ಜ್ಞಾಪಕ ಶಕ್ತಿ ಏಕಾಗ್ರತೆ ಮಾನಸಿಕ ಶಕ್ತಿ ಕೂಡ ಹೆಚ್ಚುತ್ತದೆ ಕೆಂಪು ಬಣ್ಣ: ದಂಪತಿಗಳ ನಡುವೆ ಕಲಹಗಳು ಇದ್ದರೆ ಅವರ ಮಲಗುವ ಕೋಣೆಗಳಿಗೆ ಕೆಂಪು ಬಣ್ಣವನ್ನು ಹಾಕಿಸಬೇಕು ಇದರಿಂದಾಗಿ ಗಂಡ-ಹೆಂಡತಿಯರ ಮಧ್ಯೆ ಪ್ರೀತಿ ಬಾಂಧವ್ಯ ಹೆಚ್ಚುತ್ತದೆ ಹಾಗೂ ಶೃಂಗಾರ ಭಾವಗಳು ಉಂಟಾಗುತ್ತದೆಇನ್ನು ನವದಂಪತಿಗಳು ಕೆಂಪು ಬಣ್ಣವಿರುವ ಕೊಣೆಯಲ್ಲಿ ಮಲಗಿ ಕೊಳ್ಳುತ್ತಿದ್ದರೆ ಅವರ ಮಧ್ಯೆ ಮನಸ್ತಾಪಗಳು ಉಂಟಾಗದೇ ಜೀವನ ಸಮಯವಾಗಿರುತ್ತದೆ. ತಿಳಿನೆರಳೆ ಬಣ್ಣ: ಜ್ಞಾಪಕ ಶಕ್ತಿ ವರಿದ್ದಿಗಾಗಿ.

ತಿಳಿ ನೇರಳೆ ಬಣ್ಣವನ್ನು ಮನೆಯ ಗೋಡೆಗಳಿಗೆ ಹೆಚ್ಚಿಸಬೇಕು ಸಕಾರಾತ್ಮಕ ಅಂಶಗಳು ಮನೆಯಲ್ಲಿ ಪ್ರವೇಶವಾಗಿ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವ ಶಕ್ತಿ ಬರುತ್ತದೆ.ಮಣ್ಣಿನ ಬಣ್ಣ: ನಿದ್ರಾಹೀನತೆ ಇರುವವರು ಈ ಬಣ್ಣ ಇದ್ದ ಕಡೆ ಮಲಗಿದ್ದರೆ ಅವರ ಸಮಸ್ಯೆ ದೂರವಾಗುತ್ತದೆ ಅನಾರೋಗ್ಯ ಸಮಸ್ಯೆ ತಲೆದೋರದೆ ಚೆನ್ನಾಗಿ ನಿದ್ರೆ ಬರುತ್ತದೆ. ಕಪ್ಪು ಬಣ್ಣ: ಮನೆಯ ಒಳಗೆ ಅಥವಾ ಹೊರಗೆ ಗೋಡೆಗಳಿಗೆ ಕಪ್ಪುಬಣ್ಣವನ್ನು ಹಚ್ಚಬಾರದು ಒಂದು ವೇಳೆ ಹಚ್ಚಿದರೆ ಹಲವಾರು ಸಮಸ್ಯೆಗಳು ಮನೆಯಲ್ಲಿ ಉಂಟಾಗುತ್ತವೆ ವಾಸ್ತು ಪ್ರಕಾರ ಕಪ್ಪುಬಣ್ಣ ಮನೆಗೆ ಹಚ್ಚುವುದು ಒಳ್ಳೆಯದಲ್ಲ ಎಂದು ಹೇಳುತ್ತದೆ ಆದಷ್ಟು ಈ ಬಣ್ಣದಿಂದ ದೂರ ಇರುವುದು ಉತ್ತಮ ಗೆಳೆಯರ ಮನೆಯಲ್ಲಿ ಪ್ರಶಾಂತತೆ ಇರಬೇಕು ಎಂದರೆ ಈ ವಿಧವಾದ ಬಣ್ಣವನ್ನು ಹಚ್ಚಿದರೆ ಒಳ್ಳೆಯ ಫಲಿತಾಂಶ ಕಾಣುತ್ತೀರಿ. 

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago