ಗೊಬ್ಬರ ಗಿಡದ ಉಪಯೋಗಗಳು! ಪ್ರತಿಯೊಬ್ಬ ಕೃಷಿಕ ತಿಳಿಯಲೇಬೇಕಾದ ಮಾಹಿತಿ.

ಸ್ಥಳೀಯವಾಗಿ ಗೊಬ್ಬರದ ಗಿಡ ಅಂತಾರೆ ಕರ್ನಾಟಕದ ಅತ್ಯಂತ, ಗ್ಲಿರಿಸೀರಿಯ ಇಂಗ್ಲಿಷ್ ನಲ್ಲಿ ಕರೆಯುತ್ತಾರೆ. ಇಲ್ಲಿಯನ್ನ ಕೊಲ್ಲುವುದು ಆ ಸಸ್ಯದಲ್ಲಿ ವಿಷ ಗುಣವನ್ನು ಹೊಂದಿದೆ ಅಂತ ಹೇಳಬಹುದು. ತುಂಬಾನೇ ಅನುಕೂಲವಾಗಿರುವಂತ ಗಿಡ ಅಂತಾನೇ ಹೇಳಬಹುದು ಪೊದೆತರ ಯಾಕ್ ಬೆಳೆಯುತ್ತೆ ಅಂತ ಯೋಚನೆ ಮಾಡಿದಾಗ. ಮೊದಲನೇ ಸಾರಿ ನೀವು ಹೊಲ ಮಾಡುವಾಗ ಏನು ಗಿಡಗಳ ಇಲ್ಲ ಅಂದಾಗ ಸಾವಯವ ಇಂಗಾಲವನ್ನು ಅಥವಾ ಮಣ್ಣಿನಲ್ಲಿ ಆ ತರಹದ ಹ್ಯುಮಸ್ ಕ್ರಿಯೇಟ್ ಮಾಡಬೇಕು ಅಂದ್ರೆ ಜೀವರಾಶಿಯನ್ನು ಹೆಚ್ಚು ಮಾಡಬೇಕೆಂದರೆ . ತುಂಬಾ ಎಲೆಗಳು ಬೇಕಾಗುತ್ತದೆ ಅದನ್ನ ನೀವು ಎಲ್ಲಿಂದ ತರುತ್ತೀರಾ.

ಪ್ರಥಮ ಬಾರಿ ಮಾಡಬೇಕಾದರೆ ಗೊಬ್ಬರದ ಗಿಡವನ್ನು ತುಂಬಾ ಅದ್ಭುತವಾದಂತಹ ಗಿಡ ಬೇಲಿಯ ಪಕ್ಕ ಹಾಕಬಹುದು. ಡ್ರೈ ಲ್ಯಾಂಡ್ ಅಲ್ಲಿ ತುಂಬಾ ಚೆನ್ನಾಗಿ ಬೆಳೆಯುತ್ತದೆ ಗೊಬ್ಬರದ ಗಿಡ. ಈ ಗಿಡಕ್ಕೆ ಸಾವೇ ಇಲ್ಲ . ಒಂದೊಂದು ಕಟ್ಟಿಗೆಯನ್ನು ಕಡ್ದು ಸಿಗಿಸಿದರೆ ಅದು ಬೆಳೆಯುತ್ತದೆ. ಸ್ವಲ್ಪ ಸ್ವಲ್ಪ ಬೆಳೆದು ನಂತರ ಅದರ ಎಲೆಗಳನ್ನು ಮತ್ತು ಕಾಂಡಗಳನ್ನು ಕಡದು ನಿಮ್ಮ ಭೂಮಿಗೆ ಹಾಕಬಹುದು. ತುಂಬಾ ಅಡ್ವಾಂಟೇಜ್ ಕೊಡುತ್ತೆ ನಿಮ್ಮ ಅಡಿಕೆ ಗಿಡಗಳಿಗೆ ನೆರಳನ್ನು ನೀಡುತ್ತದೆ, ಅದರ ಜೊತೆಗೆ ನಿಮಗೆ ಮುಚ್ಚುಗೆ ಮಾಡಲು ಎಷ್ಟು ಬೇಕು ಸಾಮಗ್ರಿಗಳನ್ನು ಅದು ಕೊಡುತ್ತದೆ. ಅದಕ್ಕೆ ತುಂಬಾ ನೀರು ಬೇಡ. ಇದ್ರೂ ಪರವಾಗಿಲ್ಲ.

ಅಡಿಕೆ ಗಿಡದ ನಡುವೆ ಗೊಬ್ಬರ ಗಿಡಗಳನ್ನು ನೆಟ್ಟು ಪ್ರಾಯೋಜಕವಾಗಿ ನೋಡಿ ಆಮೇಲೆ ನೀವು ದೊಡ್ಡದಾಗಿ ಮಾಡಬಹುದು. ಇದರ ಜೊತೆಗೆ ದನಗಳ ಮೇವು ಕೂಡ ಆಗುತ್ತದೆ. ಆಮೇಲೆ ನೀವು ಅದರ ಜೊತೆಗೆ ಬಳ್ಳಿಗಳನ್ನು ಸಹ ಹಬ್ಬಿಸಬಹುದು. ವೆನಿಲಾ ಹಾಕಿ ಯೂಸ್ ಮಾಡಿ ಅಂತ ಹೇಳ್ತಾರೆ. ಗೊಬ್ಬರ ಗಿಡದ ಜೊತೆಗೆ ಅದರ ಕಾಂಡಗಳು ಗಟ್ಟಿರುತ್ತೆ .ಅದನ್ನು ನೀವು ಏನಾದ್ರೂ ಬಳಸಿಕೊಂಡು ಬಳ್ಳಿಗಳನ್ನು ಹಬ್ಬಿಸಬಹುದು. ಗೊಬ್ಬರ ಗಿಡದಿಂದ ತುಂಬಾನೇ ಉಪಯುಕ್ತ ಇದೆ. ಈ ಗೊಬ್ಬರದ ಗಿಡವನ್ನು ಬೆಳೆಸಿ ನಿಮ್ಮ ಹೊಲವನ್ನು ಹಾಸನಗೊಳಿಸಿ.

ಮಣ್ಣಿನ ಸವಕಳಿಯನ್ನು ತಡೆಯುತ್ತದೆ .ಬೇರೆ ಬೇರೆ ಗಿಡಗಳನ್ನು ಬೇಲಿ ಆಗ್ತಾ ಹೋದ್ರೆ ತುಂಬಾ ಸಮಯ ಹಿಡಿಯಬಹುದು. ಇದು ವೇಗವಾಗಿ ಬೆಳೆಯಂತ ಗಿಡ ಆಗಿರೋದ್ರಿಂದ ಇದನ್ನು ನೀವು ಬೆಳೆಸಬಹುದು.ಇದರ ತುಂಬಾ ದೊಡ್ಡ ಲಾಭ ಅಂದರೆ ಸಾರಜನಕವನ್ನು ಅಥವಾ ನೈಟ್ರೋಜನ್ ಫಿಕ್ಸ್ ಮಾಡುತ್ತೆ. ಇತರ ಎಲೆಗಳಲ್ಲಿ ನೈಟ್ರೋಜನ್ ಇರುತ್ತೆ ಅಥವಾ ಸಾರ ಜನಕ ಇರುತ್ತೆ. ಇದನ್ನು ನೀವು ಮುಚ್ಕೆಯಾಗಿ ಬಳಸಬಹುದು. ಬೇಲಿಗಳಿಗೆ ಹಾಕಿ ಬೆಳೆಸಬಹುದು.

ಈ ಗಿಡಗಳನ್ನು ಮಧ್ಯ ಮಧ್ಯದಲ್ಲಿ ಹಾಕಿ ಬೆಳೆಸಬಹುದು. ಒಂದು ಗುಂಟೆ ಎರಡು ಗುಂಟೆಯಲ್ಲಿ ಅಷ್ಟೆ ಮಾಡಿಕೊಂಡು ಆನಂತರ. ಈ ಗಿಡಗಳನ್ನು ಹಾಕಿದರೆ ಪ್ರಯೋಜನಗಳು ಇದೇ.ಇಲ್ಲವೊ ಎಂದು ಮಾಡಬಹುದು.ಮಳೆಗಾಲ ಟೈಮಲ್ಲಿ ಈ ಗಿಡಗಳನ್ನು ನೆಡುತ್ತಾರೆ. ಕಾಂಡಗಳನ್ನು ಕತ್ತರಿಸಿ ಮಣ್ಣಿನಲ್ಲಿ ನೆಟ್ಟರೆ ಸಾಕು ಬೇರೆ ಗೊಬ್ಬರ ಹಾಕುವ ಅವಶ್ಯಕತೆ ಇರುವುದಿಲ್ಲ ಇದರಿಂದಲೇ ನಿಮಗೆ ಗೊಬ್ಬರ ಸಿಗುತ್ತದೆ. ಹೊಲದಲ್ಲಿ ಒಂದು ವೈವಿದ್ಯತೆ ಕಾಣಬೇಕು..

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago