Categories: Latest

ನಾಯಿಗಳು ರಾತ್ರಿ ಹೊತ್ತು ಯಾಕೆ ಬೊಗಳುತ್ತದೇ ಎಂದು ಒಮ್ಮೆ ನೋಡಿ?

ಒಂದು ನಾಯಿಗೆ ನಾನು ಏಕಾಂಗಿಯಾಗಿ ಇದ್ದೇನೆ ಎಂದಾಗ ಅದು ಅಳುವುದಕ್ಕೆ ಪ್ರಾರಂಭಿಸುತ್ತದೆ. ಇದು ವೈಜ್ಞಾನಿಕವಾಗಿ ಸಾಬೀತಾಗಿರುವ ಸತ್ಯ ಕೂಡ ಹೌದು. ಇದನ್ನು ಕೇಳಿದ ಇತರೆ ನಾಯಿಗಳು ಸಹ ಕೂಗುವುದಕ್ಕೆ ಪ್ರಾರಂಭಿಸುತ್ತವೆ . ಹೀಗಾಗಿ ಇನ್ನು ಮುಂದೆ ನಾಯಿಗಳು ಕೂಗುತ್ತಿದ್ದರೆ ಎಂದು ಓಡಿಸುವುದಕ್ಕೆ ಹೋಗಬೇಡಿ.

ಮಧ್ಯರಾತ್ರಿ ಸುಮಾರು 2 ಗಂಟೆಯ(2 Am) ಸಮಯ.. ನೀವು ಗಾಢವಾಗಿ ಮಲಗಿ ನಿದ್ರಿಸುತ್ತಿದ್ದೀರಾ .. ಸುಂದರ ಸ್ವಪ್ನಗಳು ನಿಮ್ಮನ್ನು ಕಾಡುತ್ತಿರುತ್ತವೆ.. ಇದ್ದಕ್ಕಿದ್ದಂತೆ ನಿಮ್ಮ ಮನೆಯ ನಾಯಿ , ಅಥವಾ ಬೀದಿನಾಯಿಗಳು ಜೋರಾಗಿ ಬೊಗಳಲು ಶುರು ಮಾಡುತ್ತವೆ.. ಒಮ್ಮೆಲೇ ನೀವು ನಿದ್ರೆಯಿಂದ ಥಟ್ಟನೆ ಎದ್ದು ಕುಳಿತುಕೊಂಡರೆ ನಿಮಗೆ ನಾಯಿಗಳ ಮೇಲೆ ಅದೆಷ್ಟು ಸಿಟ್ಟು ಬರಬಹುದು ಹೇಳಿ.. ಮಟಮಟ ಮಧ್ಯಾಹ್ನದಲ್ಲೂ ಇಳಿ ಸಂಜೆಯಲ್ಲಿ ನಿಮ್ಮ ರಾತ್ರಿಯ ಗಾಢನಿದ್ರೆ ವೇಳೆ ನಾಯಿ ಬೊಗಳಿ ನಿಮ್ಮನ್ನ ನಿದ್ರೆಯಿಂದ ಎಬ್ಬಿಸುವುದು ನೆನೆಸಿಕೊಂಡರೆ ನಿಮಗೆ ಸಿಟ್ಟು ಬರುತ್ತದೆ. ಆದರೆ ಹೀಗೆ ನಾಯಿಗಳು ರಾತ್ರಿ ವೇಳೆ ಅಷ್ಟೊಂದು ಊಳಿಡುವುದು ಯಾಕೆ..? ಹೀಗೆ ಸುಮ್ಮನೆ ಸುಮ್ಮನೆ ಬೊಗಳುವುದು ಯಾಕೆ ಅನ್ನೋದು ನಿಮಗೆ ಗೊತ್ತಾದರೆ ಖಂಡಿತ ನೀವು ಆಶ್ಚರ್ಯ ಪಡುತ್ತೀರಾ..

ರಾತ್ರಿ ವೇಳೆ ನಾಯಿಗಳು ಊಳಿಡುವುದು ಯಾಕೆ..?ನಾರಾಯಣ ದೇವನ ವಾಹನ ಎಂದು ಪರಿಗಣಿಸಲಾಗುವ ಶ್ವಾನಗಳಲ್ಲಿ ದೈವ ಶಕ್ತಿಯು ಇರುತ್ತದೆ ಎನ್ನಲಾಗುವುದು. ವಾತಾವರಣದಲ್ಲಿ ಮನುಷ್ಯ ಗ್ರಹಿಸಲು ಸಾಧ್ಯವಾಗದಂತಹ ಸಂಗತಿಯನ್ನು ನಾಯಿ ಪರಿಶೀಲಿಸುತ್ತದೆ. ಅದು ಸಕಾರಾತ್ಮಕ ಶಕ್ತಿಗಳು ಹಾಗೂ ಋಣಾತ್ಮಕ ಶಕ್ತಿಗಳನ್ನು ಸಹ ಕಂಡು ಹಿಡಿಯುತ್ತದೆ.ನಾಯಿಯ ಓಡಾಟ, ಕೂಗು ಹಾಗೂ ಕೆಲವು ವರ್ತನೆಗಳನ್ನು ಆಧರಿಸಿ ಮನುಷ್ಯ ತನ್ನ ಜೀವನದಲ್ಲಿ ನಡೆಯುವ ಸಂಗತಿಗಳನ್ನು ಅರಿತುಕೊಳ್ಳುತ್ತಾನೆ.

ಮೂಢ ನಂಬಿಕೆಗಳ ಪ್ರಕಾರ ನಾಯಿ ಊಳಿಟ್ಟರೆ ಈ ಅರ್ಥ-ಮಧ್ಯರಾತ್ರಿಯ ಸಮಯದಲ್ಲಿ ನಾಯಿಗಳು ಉಳಿಡುವುದಕ್ಕೆ ನಾನಾ ಅರ್ಥಗಳನ್ನು ಕಲ್ಪನೆ ಮಾಡಲಾಗುತ್ತದೆ.. ಕೆಲವರ ನಂಬಿಕೆ ಪ್ರಕಾರ ನಾಯಿಗಳ ಕಣ್ಣಿಗೆ ನಕರಾತ್ಮಕ ಶಕ್ತಿಗಳು ಕಾಣಿಸಿಕೊಳ್ಳುತ್ತವಂತೆ.. ನಕಾರಾತ್ಮಕ ಶಕ್ತಿ ಗಳನ್ನು ನೋಡಿದಾಗ ನಾಯಿಗಳು ಊಳಿಡಲು ಪ್ರಾರಂಭ ಮಾಡುತ್ತವಂತೆ.

ದೆವ್ವ-ಭೂತದ ಸಂಚಾರದ ಅನುಭವ ನಾಯಿಗಳಿಗೆ ಆಗುತ್ತದೆಯಂತೆ.. ಹೀಗಾಗಿ ನಾಯಿಗಳು ಈ ರೀತಿ ಬೊಗಳಿ ಎಚ್ಚರಿಸುವ ಕೆಲಸ ಮಾಡುತ್ತವಂತೆ..ಇನ್ನು ಮತ್ತೆ ಕೆಲವರ ಪ್ರಕಾರ ನಾಯಿಗಳು ಊಳಿಟ್ಟರೆ ಏನೋ ಅನಾಹುತ ಸಂಭವಿಸುತ್ತದೆ ಎಂಬ ಮೂಢನಂಬಿಕೆಯಿದೆ. ನಾಯಿಗಳು ಊಳಿಟ್ಟರೆ ಯಾವುದೋ ಕೆಟ್ಟ ಸುದ್ದಿ ಕೇಳಿ ಬರುತ್ತದೆ, ಮನೆಯಲ್ಲಿ ಯಾರಿಗಾದರೂ ಹುಷಾರು ಇಲ್ಲದಿದ್ದರೆ ನಾಯಿ ಈ ರೀತಿ ಊಳಿಟ್ಟರೆ ಅಶುಭ ಘಟನೆ ನಡೆಯುವುದು ಎಂದು ಹೇಳಲಾಗುವುದು.. ಅಲ್ಲದೆ ಗುಂಪುಗುಂಪಾಗಿ ನಾಯಿಗಳು ಸೇರಿಕೊಂಡು ಊಳಿಟ್ಟರೆ ಯಾರದೋ ಸಾವು ಸಂಭವಿಸಲಿದೆ ಎಂದು ಕೆಲವರು ಹೇಳುತ್ತಾರೆ.

ವೈಜ್ಞಾನಿಕವಾಗಿ ನಾಯಿ ಊಳಿಟ್ಟರೆ ಏನು ಅರ್ಥ-ಇನ್ನು ಮನುಷ್ಯರಿಗೆ ವಯಸ್ಸಾಗುತ್ತಿದ್ದಂತೆ ಮರೆವು, ಮತ್ತಿತರ ಆರೋಗ್ಯ ಸಮಸ್ಯೆ ಹೇಗೆ ಕಾಡುತ್ತದೆಯೋ ಅದೇ ರೀತಿ ಪ್ರಾಣಿಗಳಿಗೂ ಉಂಟಾಗುವುದು. ಸಾಮಾನ್ಯವಾಗಿ ನಾಯಿಗಳಿಗೆ ನೆನಪಿನ ಶಕ್ತಿ ತುಂಬಾ ಇರುತ್ತದೆ. ಚಿಕ್ಕ ಮರಿ ಆಗಿದ್ದಾಗ ಅದರ ಜತೆ ಆಡುತ್ತಿದ್ದು, ನಂತರ ಅದು ಬೆಳೆಯುತ್ತಿದ್ದಾಗ ವಿದ್ಯಾಭ್ಯಾಸ, ಉದ್ಯೋಗ ಅಂತ ಮನೆ ಸದಸ್ಯರು ಒಂದಿಷ್ಟು ವರ್ಷಗಳು ಮನೆಯಿಂದ ದೂರವಿದ್ದು ನಂತರ ಮರಳಿ ಬಂದಾಗ ಅವರನ್ನು ಗುರಿತು ಹಿಡಿಯುತ್ತದೆ.

ಆದರೆ ಕೆಲವೊಂದು ನಾಯಿಗಳಿಗೆ ವಯಸ್ಸಾಗುತ್ತಾ ಬರುತ್ತಿದ್ದಂತೆ ಆರೋಗ್ಯ ಸಮಸ್ಯೆ ಕಾಡುವುದು. ಮರೆವಿನ ಸಮಸ್ಯೆ ಕೂಡ ಉಂಟಾಗುವುದು, ತಾನು ಏನು ಮಾಡಬೇಕು ಎಂದು ತಿಳಿಯದೆ ಗೊಂದಲಕ್ಕೆ ಬಿದ್ದು, ಅದನ್ನು ಊಳಿಡುವ ಮೂಲಕ ತನ್ನ ಭಾವನೆಗಳನ್ನು ವ್ಯಕ್ತ ಪಡಿಸುತ್ತದೆ. ಈ ರೀತಿ ಊಳಿಡುತ್ತಿದ್ದರೆ ಏನು ಮಾಡಬೇಕು ಎಂದು ಪ್ರಾಣಿ ತಜ್ಞರ ಸಲಹೆ ಪಡೆದುಕೊಳ್ಳಿ.

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago