Categories: Latest

ಕೈಗಳು ಜೋಮು ಹಿಡಿಯುತ್ತದೆಯೇ ನಿರ್ಲಕ್ಷ ಮಾಡಬೇಡಿ

ಕೆಲವರಿಗೆ ಜೋಮು ಹಿಡಿಯುವುದು ಮಧ್ಯರಾತ್ರಿಯಲ್ಲಿ ಹೆಚ್ಚು ಇರುತ್ತದೆ ನಿದ್ದೆಯ ಸಮಯದಲ್ಲಿ ಸಹ ಎಚ್ಚರವಾಗಿ ನೋವನ್ನು ಕೊಡುತ್ತದೆ ಮಧ್ಯ ವಯಸ್ಸಿನ ಯುವಕ ಮತ್ತು ಯುವತಿಯರಿಗೆ ಯಾರು ಹೆಚ್ಚಾಗಿ ಕಂಪ್ಯೂಟರ್ನ ಮೌಸ್ಗಳನ್ನು ಹಿಡಿದುಕೊಳ್ಳುತ್ತಾರೋ ಅಂತವರಿಗೆ ಜೋಮು ಎಂದು ಬರುತ್ತದೆ ಇದು ಅಂಗೈಗಳಲ್ಲಿ ಶುರುವಾಗಿ ಒಂತರ ಬೆನ್ನಿನ ತುದಿಯವರೆಗೂ ಈ ಜೋಮುಬರುವಿಕೆ ಇರುತ್ತದೆ ಮತ್ತು ಕೈ ಕಾಲು ಬೆಂಡಾಗುವ ರೀತಿಯಲ್ಲಿ ಇದರ ಸೆನ್ಸೇಶನ್ ಗಳು ನಮಗೆ ಕಾಣಿಸುತ್ತದೆ ಇದಕ್ಕೆ ಕಾರಣವೆಂದರೆ ಕಾರ್ಪಲ್ ಟರ್ನಲ್ ಸಿನ್ರೋ ಎಂಬ ಕಾಯಿಲೆ .

ಇದು ಹೆಚ್ಚಾಗಿ ಕಂಪ್ಯೂಟರ್ ಯೂಸ್ ಮಾಡುವವರಿಗೆ ಬರುವಂತಹ ಒಂದು ಸಮಸ್ಯೆಯಾಗಿದೆ ಹೆಣ್ಣು ಮಕ್ಕಳಿಗೂ ಸಹ ಹೆಚ್ಚಾಗಿ ಕೈಯನ್ನು ಬಳಸಿ ಕೆಲಸ ಮಾಡುವವರಿಗೆ ಇದು ಬರುತ್ತದೆ ಇದು ನಮ್ಮ ಅಂಗೈಯಲ್ಲಿನ ನರವು ಒಂದು ನರ ಎಲ್ಲಾ ಬೆರಳುಗಳಿಗೆ ತಲುಪುತ್ತದೆ ಆ ನರದ ಹೆಸರು ಮೀಡಿಯನ್ ನರು ಇದು ನಮ್ಮ ಎಡಗಡೆಯಿಂದ ಮೂರು ಬೆರಳುಗಳಿಗೆ ಕನೆಕ್ಟ್ ಆಗಿರುತ್ತದೆ ಮತ್ತು ಅದರ ಪಕ್ಕದ ಎರಡುವರೆ ಬೆರಳುಗಳಿಗೂ ಸಹ ಇದು ಸ್ನಾಯುಗಳಿಗೆ ಶಕ್ತಿಯನ್ನು ಒದಗಿಸುತ್ತದೆ ಇದು ಪ್ರೆಗ್ನೆನ್ಸಿ ಸಮಯದಲ್ಲಿ ಡೆಲಿವರಿ ಸಮಯದಲ್ಲಿ ಫ್ರೆಂಚರದಾಗ ಅಥವಾ ಕೈಗೆ ಆರ್ಥೋರಿಟಿಸ್ ಸಮಸ್ಯೆ ಇದ್ದಾಗ ಇಂಥವರಲ್ಲಿ ಇದು ಸರ್ವೇಸಾಮಾನ್ಯ ಆಗಿರುತ್ತದೆ

ಇದು ಅತಿ ಹೆಚ್ಚು ಮಧ್ಯರಾತ್ರಿಯ ಸಮಯದಲ್ಲಿ ಬರುತ್ತದೆ ಈ ಸಮಸ್ಯೆಗಳನ್ನು ಪರಿಹರಿಸಲು ವೈದ್ಯಕೀಯ ಕೆಲವು ಪರೀಕ್ಷೆಗಳನ್ನು ಮಾಡಿ ನರಗಳ ಪರೀಕ್ಷೆಯನ್ನು ಮಾಡಿ ಅದರಲ್ಲಿ ಇದನ್ನು ತಿಳಿದುಕೊಂಡು ಮೂರು ಹಂತಗಳಲ್ಲಿ ಇದನ್ನು ವಿಭಜನೆ ಮಾಡುತ್ತೇವೆ ಒಂದನೇ ಅಂತ ಎರಡನೇ ಹಂತ ಮೂರನೇ ಹಂತ ಮೊದಲನೇ ಹಂತದಲ್ಲಿ ಕೆಲವು ಕೆಲಸಗಳನ್ನು ಮಾಡಬಾರದು ಮಾಡಿದರೆ ಈ ರೀತಿ ಮಾಡಬೇಕು ಕೈಗೆ ಬೆಲ್ಟನ್ನು ಧರಿಸಬೇಕು ಎಂದು ತಿಳಿಸುತ್ತೇವೆ ಎರಡನೇ ಹಂತದಲ್ಲಿ ನರಕ್ಕೆ ಇಂಜೆಕ್ಷನ್ ಗಳನ್ನು ಕೊಟ್ಟು ನೋವು ಬಾರದಂತೆ ಮಾಡುತ್ತೇವೆ ಮೂರನೇ ಹಂತದಲ್ಲಿ ಚಿಕ್ಕ ಎಂಡೊಸ್ಕೋಪಿಕ್ ಸರ್ಜರಿ ಎಂದು ನಾವು ಮಾಡುತ್ತೇವೆ

Harsha ks

Recent Posts

ಫೆಬ್ರವರಿ 12 ಸೋಮವಾರ 6 ರಾಶಿಯವರಿಗೆಕೋಟ್ಯಾಧಿಪತಿಯಾಗುವ ಮಹಾಅದೃಷ್ಟ ಗುರುಬಲ ರಾಜಯೋಗ ಮಹಾಶಿವನ ಕೃಪೆಯಿಂದ

ನಮಸ್ಕಾರ ವೀಕ್ಷಕರೆ ಇಂದು ಬಹಳ ವಿಶೇಷವಾಗಿರುವಂತಹ ಫೆಬ್ರವರಿ ಹನ್ನೆರಡನೇ ತಾರೀಕು ಸೋಮವಾರ ಹಿಂದಿನಿಂದ ಕೆಲವೊಂದು ರಾಶಿಯವರಿಗೆ 5 ವರ್ಷಗಳ ನಂತರ…

7 months ago

ಫೆಬ್ರವರಿ 11 ಭಯಂಕರ ಭಾನುವಾರದಿಂದ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಸೂರ್ಯದೇವನ

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಇಂದು ಬಹಳ ಭಯಂಕರವಾಗಿರುವಂತಹ ಭಾನುವಾರ ಫೆಬ್ರವರಿ ಹನ್ನೊಂದನೇ ತಾರೀಖು ಇಂದಿನಿಂದ ಈ ಕೆಲವೊಂದು ರಾಶಿಯವರಿಗೆ ಇಂದಿನ…

7 months ago

ಸಕ್ಕರೆ ಕಾಯಿಲೆಗೆ ಎಲೆ ಕೋಸು ಇವತ್ತೇ ಸೇವಿಸಿ!

ಎಲೆಕೋಸನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳವುದರಿಂದ, ಮನುಷ್ಯನ ಒಂದಲ್ಲಾ ಒಂದು ಆರೋಗ್ಯ ಸಮಸ್ಯೆಯನ್ನು ಬಗೆಹರಿಯುತ್ತವೆ. ಅದರಲ್ಲೂ ಮಧುಮೇಹ ಇರುವ…

7 months ago

ಕೇವಲ 1 ಚಿಟಿಕೆ ಓಂ ಕಾಳು ಹೀಗೆ ಬಳಸಿ ಎಂತಾ ಪವರ್ ಫುಲ್ ಗೊತ್ತಾ!

ಓಂ ಕಾಳು ಸಾಕಷ್ಟು ಆರೋಗ್ಯಕರ ಗುಣಗಳನ್ನು ಹೊಂದಿದ್ದು, ಇದೊಂದು ಉತ್ತಮ ಆಯುರ್ವೇದಿಕ್ ಮನೆಮದ್ದಾಗಿದೆ. ಅಸಿಡಿಟಿ ಸಮಸ್ಯೆಯಿಂದ ಹಿಡಿದು, ತೂಕ ಇಳಿಸುವವರೆಗೆ…

7 months ago

ಫೆಬ್ರವರಿ 9 ಭಯಂಕರ ಅಮವಾಸೆ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ಹನುಮಾನ್ ಕೃಪೆಯಿಂದ

ಇಂದು ವಿಶೇಷವಾದ ಭಯಂಕರವಾದ ಅಮವಾಸ್ಯೆ ಇದೆ ಬಾರಿ ಅದೃಷ್ಟ ಅಮವಾಸ್ಯೆ ಮುಗಿದ ಮಧ್ಯರಾತ್ರಿಯಿಂದಲೇ ಕೆಲವೊಂದು ರಾಶಿಗಳಿಗೆ ಅಂದು ನನ್ನ ಸಂಪೂರ್ಣ…

7 months ago

ಮನಿ ಪ್ಲಾಂಟ್ ಕೆಳಗೆ ಇದನ್ನು ಬಚ್ಚಿಡಿ ಕೋಟ್ಯಧಿಪತಿ ಆಗ್ತೀರಾ!

ಪ್ರತಿಯೊಬ್ಬರ ಮನೆಯಲ್ಲಿ ಮನಿಪ್ಲಾಂಟ್ ಇದ್ದೆ ಇರುತ್ತದೆ. ಅದರೆ ನೀವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಹಣದ ಸಮಸ್ಸೆ ಬರಬಹುದು. 1,ಇನ್ನು…

7 months ago