ಕೌಟಿಲ್ಯನೀತಿ,ಚಾಣಕ್ಯ ನೀತಿ,ಈ 4 ಮಾತು ಗುಟ್ಟಾಗಿರಲಿ!

Chanakya niti in kannada ಚಾಣಕ್ಯನ್ನು ಕೌಟಿಲ್ಯ ಎಲ್ಲಿ ಪ್ರಸಿದ್ಧನಾಗಿದ್ದಾನೆ ಚಾಣಕ್ಯ ನೀತಿಯು ಬಹಳಷ್ಟು ಜನ ಅನುಸರಿಸುತ್ತಾರೆ. ಆಚಾರ್ಯ ಚಾಣಕ್ಯನ ಹೇಳುವಂತಹ ಜೀವನದ ಶ್ರೇಷ್ಠ ಮಾತುಗಳನ್ನು ನಾವು ಕೇಳಿದಾಗ ನಮ್ಮ ಜೀವನವನ್ನು ಉಜ್ವಲಗೊಳಿಸಬಹುದು ಸಮಾಜದಲ್ಲಿ ರಾಜ್ಯಕಿಯ ಕುಟುಂಬದಲ್ಲಿ ಹೀಗೆ ಜೀವನದ ವಿವಿಧ ಕ್ಷೇತ್ರಗಳಲ್ಲಿ ಹೇಗೆ ಇರಬೇಕು ಹೇಗೆ ಬದುಕಬೇಕು ಸುಖ ಜೀವನದ ಹಲವು ರಹಸ್ಯಗಳನ್ನು ಕುರಿತು ಚಾಣಕ್ಯನ ತನ್ನ ನೀತಿಯಲ್ಲಿ ಹೇಳಿದ್ದಾನೆ.ಭಾರತದ ಇತಿಹಾಸದಲ್ಲಿ ಆಚಾರ್ಯ ಚಾಣಕ್ಯ ನನ್ನ ಶ್ರೇಷ್ಠ ಪಂಡಿತ ಎಂದು ಕರೆಯಲಾಗಿದೆ ಚಾಣಕ್ಯನ ತನ್ನ ನೀತಿಯಲ್ಲಿ … Read more