ಮುಲ್ತಾನಿ ಮಿಟ್ಟಿ ಬಳಸುವ ಮುಂಚೆ ಅದರ ಸೈಡ್ ಎಫೆಕ್ಟ್ ಬಗ್ಗೆ ತಿಳಿದುಕೊಳ್ಳಿ!
ಮುಲ್ತಾನಿ ಮಿಟ್ಟಿ ತ್ವಚೆಗೆ ತುಂಬಾ ಪ್ರಯೋಜನಕಾರಿ ಎಂದು ಎಲ್ಲರಿಗೂ ತಿಳಿದೇ ಇದೆ. ಇದನ್ನು ಆಯುರ್ವೇದದಲ್ಲಿ ಔಷಧವಾಗಿಯೂ ಬಳಸುತ್ತಾರೆ. ಈ ಮಣ್ಣಿನ ಸಂಯೋಜನೆಯು ಕ್ಯಾಲ್ಸಿಯಂ ಬೆಂಟೋನೈಟ್ ಮತ್ತು ಮೆಗ್ನೀಸಿಯಮ್ ಕ್ಲೋರೈಡ್ ಅನ್ನು ಒಳಗೊಂಡಿದ್ದು, ಪ್ರಾಚೀನ ಕಾಲದಿಂದಲೂ ಮಹಿಳೆಯರು ಕೂದಲು ಮತ್ತು ತ್ವಚೆಯ ಪ್ರಯೋಜನಗಳಿಗಾಗಿ ಇದನ್ನು ಬಳಸುತ್ತಿರುವುದರಿಂದ ಮುಲ್ತಾನಿ ಮಿಟ್ಟಿ ಐತಿಹಾಸಿಕ ಮಹತ್ವವನ್ನು ಹೊಂದಿದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೋಗಲಾಡಿಸಲು ಮಹಿಳೆಯರು ಇದನ್ನು ಹೆಚ್ಚಾಗಿ ಬಳಸುತ್ತಾರೆ, ಆದರೆ ಇದು ಕೆಲವರಿಗೆ ಹಾನಿ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮುಲ್ತಾನಿ … Read more