BBMP Recruitment 2024:ಬಿಬಿಎಂಪಿ ಯಲ್ಲಿವೆ 11 ಸಾವಿರ ಉದ್ಯೋಗಗಳು!ಇಂದೆ ಅರ್ಜಿ ಸಲ್ಲಿಸಿ

BBMP Recruitment 2024

BBMP Recruitment 2024:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಖಾಲಿ ಇರುವ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಹ್ವಾನಿಸಿದೆ. ಘನತ್ಯಾಜ್ಯ ನಿರ್ವಹಣಾ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಬಿಬಿಎಂಪಿ ಅಧಿಸೂಚನೆ ಹೊರಡಿಸಿದೆ. ಒಟ್ಟು 11,307 ಗ್ರೂಪ್ ಡಿ ನಾಗರಿಕ ಸೇವಾ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಆಸಕ್ತ ಅಭ್ಯರ್ಥಿಗಳು ಈಗಲೇ ಅರ್ಜಿ ಸಲ್ಲಿಸಿ. ನಾಳೆ, ಮೇ 15, 2024, ಅರ್ಜಿಗಳಿಗೆ ಕೊನೆಯ ದಿನವಾಗಿದೆ. ಆಸಕ್ತರು ಆಫ್‌ಲೈನ್/ಮೇಲ್ ಮೂಲಕ ಅರ್ಜಿಸಲ್ಲಿಸಿ BBMP Recruitment 2024 ಪೋಸ್ಟ್ ಬಗ್ಗೆ ಮಾಹಿತಿ:ಸ್ಥಳೀಯ ಗುಂಪು … Read more