ಬಾವಲಿ ಪಕ್ಷಿ ಆಕಸ್ಮಿಕವಾಗಿ ಮನೆ ಒಳಗೆ ಬಂದರೆ ಏನನ್ನು ಸೂಚಿಸುತ್ತದೆ.

bat came inside house astrology in kannada : ಬಾವಲಿ ಪಕ್ಷಿಯನ್ನು ನಾವು ರಾಕ್ಷಸರ ಸ್ವರೂಪಕ್ಕೆ ಹೋಲಿಸುತ್ತೇವೆ. ಹಾಗೆಯೇ ದುಷ್ಟಶಕ್ತಿಗಳಿಂದ ನೊಂದಿರುವಂತವರಿಗೆ ಪ್ರಯೋಗ ಮಾಡಿ ಉಚ್ಚಾಟನೆಯನ್ನು ಮಾಡುವುದಕ್ಕೂ ಸಹ ಇದನ್ನು ಉಪಯೋಗಿಸುತ್ತಾರೆ. ಪುರಾಣ ಗ್ರಂಥಗಳಿಂದಲೂ ನೋಡಿಕೊಂಡು ಬಂದರು ಈ ಪಕ್ಷಿಯನ್ನು ರಾಕ್ಷಸರ ಸ್ವರೂಪ ಎಂದೇ ಹೇಳಲಾಗುತ್ತದೆ. ಆದ್ದರಿಂದ ಒಂದು ವೇಳೆ ಈ ಪಕ್ಷಿಯು ನಿಮ್ಮ ಮನೆ ಒಳಗೆ ಪ್ರವೇಶವಾಗುತ್ತಿದೆ ಮತ್ತು ಅದರ ವಾಸಸ್ಥಳವನ್ನು ನಿಮ್ಮ ಮನೆಯಲ್ಲಿ ಮಾಡಿಕೊಂಡಿದೆ ಎಂದರೆ, ಆ ಮನೆಯಲ್ಲಿ ದುಷ್ಟಶಕ್ತಿಗಳು ಜಾಸ್ತಿ ಇವೆ … Read more