ಸತ್ತ ಹಾಗೆ ಕನಸು ಕಂಡರೆ ಏನು ಅರ್ಥ?
ಕನಸುಗಳು ಇಲ್ಲದ ನಿದ್ರೆಯು ಅಪೂರ್ಣ ಎಂದು ಹೇಳಲಾಗುತ್ತದೆ ರಾತ್ರಿಯ ವೇಳೆ ಕನಸು ಬೀಳುವುದು ಒಂದು ನೈಸರ್ಗಿಕ ಕ್ರಿಯೆ ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಬೇರೆಯೇ ಹೇಳಲಾಗುತ್ತದೆ ನಮ್ಮ ಕನಸುಗಳು ನಮ್ಮ ಭವಿಷ್ಯದ ಘಟನೆಗಳನ್ನು ಸೂಚಿಸುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ನೀವು…