ಲಕ್ಕಿ ಸೊಪ್ಪು,ನಿರ್ಗುಂಡಿ ಗಿಡ ದ ಬಂಗಾರದಂತಹ ಉಪಯೋಗ ಇಂದು ತಿಳಿಯಿರಿ ಸ್ನೇಹಿತರೆ.
ಆಯೂರ್ವೇದ ಕಾಲದಿಂದಲೂ ಇದು ದೇವರ ಪೂಜೆಗೆ ಅಷ್ಟೇ ಅಲ್ಲ,ಹಲವಾರು ಸಿದ್ಧೌಷಧ ಹಾಗೂ ಮನೆಮದ್ದು,ಹಳ್ಳಿಗಳ ನಾಟಿ ಔಷಧಿ ಗಳಲ್ಲಿ ಬಳಸಲಾಗುತ್ತದೆ.ಹಸಿರು,ನೀಲಿ,ಕಪ್ಪು ವರ್ಣಗಳಲ್ಲಿ ಬೆಳೆಯುತ್ತಿದ್ದ ಲಕ್ಕಿಗಿಡದ ಸಂಪೂರ್ಣ ಗಿಡವೇ ಔಷಧಿ ಯುಕ್ತವಾಗಿದೆ.ಇದು ನಿಮಗೆಷ್ಟು ತಿಳಿದಿದೆ?ಬೇಲಿ ಸಾಲಿನ…