KEA VA Recruitment 2024:1000 ಗ್ರಾಮ ಲೆಕ್ಕಿಗ ಹುದ್ದೆಗಳಿಗೆ ನೇಮಕಾತಿಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ!

KEA VA Recruitment 2024:ರಾಜ್ಯ ಸರ್ಕಾರದ ಉದ್ಯೋಗ ಬಯಸುವವರಿಗೆ ಇದೊಂದು ಅಪೂರ್ವ ಅವಕಾಶ. ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಹಣಕಾಸು ಸಚಿವಾಲಯ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಕರ್ನಾಟಕ ಕಂದಾಯ ಇಲಾಖೆಯಲ್ಲಿ ಗ್ರಾಮ ಲೆಕ್ಕಿಗ-ವಿಎಗೆ ಒಟ್ಟು 1000 ಹುದ್ದೆಗಳು ಲಭ್ಯವಿದ್ದು, ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಹಿಂದೆ, ಅರ್ಜಿಗಳನ್ನು ಸ್ವೀಕರಿಸಲು ಕೊನೆಯ ದಿನಾಂಕ ಏಪ್ರಿಲ್ 3, 2024 ಆಗಿತ್ತು. ನಂತರ ಅರ್ಜಿಯ ಅಂತಿಮ ದಿನಾಂಕವನ್ನು ಮೇ 4 ರವರೆಗೆ ವಿಸ್ತರಿಸಲಾಯಿತು. ಈ ದಿನಾಂಕವನ್ನು ಮೇ 15 ರವರೆಗೆ ವಿಸ್ತರಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು.

VA Jobs in Karnataka

ನೀವು ಅರ್ಜಿ ಸಲ್ಲಿಸುವ ಮೊದಲು, ಉದ್ಯೋಗದ ಅರ್ಹತೆಗಳು, ವೇತನ, ವಯಸ್ಸಿನ ಮಿತಿ, ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ ಬಗ್ಗೆ ತಿಳಿದುಕೊಳ್ಳುವುದು ಮುಖ್ಯವಾಗಿದೆ. ಈ ಎಲ್ಲಾ ವಿಷಯಗಳ ಮಾಹಿತಿಯನ್ನು ನೀವು ಇಲ್ಲಿ ಕಾಣಬಹುದು

KEA VA Recruitment 2024

ಎಲ್ಲೆಲ್ಲಿ ಎಷ್ಟು ಹುದ್ದೆಗಳಿವೆ?

  • ಬೆಂಗಳೂರು ನಗರ- 32
  • ಬೆಂಗಳೂರು ಗ್ರಾಮಾಂತರ- 34
  • ಚಿತ್ರದುರ್ಗ -32
  • ಕೋಲಾರ- 45
  • ತುಮಕೂರು-73
  • ರಾಮನಗರ -51
  • ಚಿಕ್ಕಬಳ್ಳಾಪುರ -42
  • ಶಿವಮೊಗ್ಗ -31
  • ಮೈಸೂರು 66
  • ಚಾಮರಾಜನಗರ -55
  • ಮಂಡ್ಯ -60
  • ಹಾಸನ -54
  • ಚಿಕ್ಕಮಗಳೂರು -23
  • ಕೊಡಗು -6
  • ಉಡುಪಿ 22
  • ದಕ್ಷಿಣ ಕನ್ನಡ -50
  • ಬೆಳಗಾವಿ-64
  • ವಿಜಯಪುರ- 7
  • ಬಾಗಲಕೋಟೆ- 22
  • ಧಾರವಾಡ -12
  • ಗದಗ -30
  • ಹಾವೇರಿ- 34
  • ಉತ್ತರ ಕನ್ನಡ- 2
  • ಕಲಬುರಗಿ-67
  • ರಾಯಚೂರು 4
  • ಕೊಪ್ಪಳ -19
  • ಬಳ್ಳಾರಿ- 17
  • ಬೀದರ್- 24
  • ಯಾದಗಿರಿ- 9
  • ವಿಜಯನಗರ- 3

ಅರ್ಹತೆ

ಕರ್ನಾಟಕ ಹಣಕಾಸು ಇಲಾಖೆಯ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಪಿಯುಸಿ ಪ್ರೌಢ ಶಿಕ್ಷಣ, ಡಿಪ್ಲೊಮಾ ಅಥವಾ ಐಟಿಐ ಹೊಂದಿರಬೇಕು.

KEA VA Recruitment 2024
KEA VA Recruitment 2024

ವಯಸ್ಸಿನ ಮಿತಿ

ಕರ್ನಾಟಕ ಹಣಕಾಸು ಇಲಾಖೆ ಹೊರಡಿಸಿದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಕನಿಷ್ಠ 18 ಮತ್ತು ಗರಿಷ್ಠ 35 ವರ್ಷಗಳು.

ವಯೋಮಿತಿ ಸಡಿಲಿಕೆ

  • 2A, 2B, 3A, 3B 03 ಅಭ್ಯರ್ಥಿಗಳಿಗೆ ವರ್ಷಗಳು
  • SC/ST ಅಭ್ಯರ್ಥಿಗಳಿಗೆ 05 ವರ್ಷಗಳು

ಅರ್ಜಿ ಶುಲ್ಕ

  • 2A, 2B, 3A, 3B ಅಭ್ಯರ್ಥಿಗಳು 750/-
  • SC/ST ಅಭ್ಯರ್ಥಿಗಳು 500/-

ಅರ್ಜಿ ಹಾಕೋದು ಹೇಗೆ?

ಅರ್ಜಿದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆನ್​ಲೈನ್ ಮೂಲಕ ಅರ್ಜಿ ಹಾಕಲು ಇಲ್ಲಿ ಕ್ಲಿಕ್ ಮಾಡಿ

Read More

Bara Parihara :ಬರ ಪರಿಹಾರದ ನಿರೀಕ್ಷೆಯಲ್ಲಿರುವ ರೈತರಿಗೆ ಸಂತಸದ ಸುದ್ದಿ

Post Office Saving Schemes:333 ರೂ ಹೂಡಿಕೆ ಮಾಡಿ 10 ವರ್ಷದಲ್ಲಿಗಳಿಸಿ 17 ಲಕ್ಷ

Gold Price Today May 03:ಕೊಂಚ ಎರಿಕೆ ಕಂಡ ಬಂಗಾರ,ಚಿನ್ನದ ಬೆಲೆ ಹೇಗಿದೆ ಗೊತ್ತಾ?

Leave a Comment