Gruha Lakshmi New Update :ಮೇ 1 ರಿಂದ ಬದಲಾಗಲಿದೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ನಿಯಮಗಳು!

Gruha Lakshmi New Update :ಗೃಹಲಕ್ಷ್ಮಿ ಯೋಜನೆ ಈ ಗೃಹಲಕ್ಷ್ಮಿ ಯೋಜನೆ ಮೂಲಕ ನಮ್ಮ ರಾಜ್ಯದ ಮಹಿಳೆಯರು ಪ್ರತಿ ತಿಂಗಳು 2000 ಬರುತ್ತದೆ.ಇನ್ನು ಅನ್ನ ಭಾಗ್ಯ ಯೋಜನೆಯ ಮೂಲಕ ಹತ್ತು ಕೆಜಿ ಅಕ್ಕಿ ಅಂದ್ರೆ ಐದು ಕೆಜಿ ಅಕ್ಕಿ ಇನ್ನ 5 ಕೆ.ಜಿ ಅಕ್ಕಿ ಅಮೌಂಟು ನಿಮ್ಮ ಖಾತೆಗೆ ಆಡ್ ಮಾಡಿದ್ದಾರೆ ಇನ್ನು ಮುಂದೆ ರಾಜ್ಯ ಸರ್ಕಾರವು ಇಂತಹ ರೇಷನ್ ಕಾರ್ಡ್ ಇದ್ದವರಿಗೆ ಗೃಹಲಕ್ಷ್ಮಿ ಯೋಜನೆಯ ರೂ.2000 ಮತ್ತು ಅನ್ನ ಭಾಗ್ಯ ಯೋಜನೆ 5 ಕೆಜಿ ಅಮೌಂಟು ನಿಮಗೂ ಸಿಗುವುದಿಲ್ಲ. ಹಾಗಾದರೆ ಎಂತಹ ರೇಷನ್ ಕಾರ್ಡ್ ಗಳಿಗೆ ಗೃಹಲಕ್ಷ್ಮಿ 2000 ಮತ್ತು ಅನ್ನ ಭಾಗ್ಯ ಯೋಜನೆ ಕೊಡೂದಿಲ್ಲ ಅಂತ ಡೀಟೇಲ್ ಆಗಿ..

Gruha Lakshmi New Update
Gruha Lakshmi New Update

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಾಗೂ ಅನ್ನಭಾಗ್ಯ ಯೋಜನೆ ಹಣ ಇಂಥವರ ಖಾತೆಗೆ ಜಮಾ ಆಗುವುದಿಲ್ಲ. ಯಾಕಂದ್ರೆ ಈ ಎಲ್ಲ ಯೋಜನೆ ಗಳಿಗೆ ಮುಖ್ಯವಾಗಿ ಬೇಕಾಗಿರುವುದೆ ರೇಷನ್ ಕಾರ್ಡ್ ಆದರೆ ಸರ್ಕಾರ ಈಗ ಅನಾರರನ್ನು ಗುರುತಿಸಿ ಅಂಥವರ ರೇಷನ್ ಕಾರ್ಡ್ ರದ್ದುಪಡಿಸುತ್ತಿದೆ.ಇಂದು ರಾಜ್ಯ ಸರ್ಕಾರದ ಗ್ಯಾರೆಂಟಿ ಯೋಜನೆ ಗಳಿಂದಾಗಿ ಮಹಿಳೆಯರು. ಪ್ರತಿ ತಿಂಗಳು ಕನಿಷ್ಠ 2 ರಿಂದ ಎರಡುವರೆ ಸಾವಿರ ರೂಪಾಯಿಗಳನ್ನು ಸರ್ಕಾರದಿಂದ ಉಚಿತವಾಗಿ ಪಡೆದುಕೊಳ್ಳುತ್ತಿದ್ದಾರೆ. Gruha Lakshmi New Update ಇದು ಮಹಿಳೆಯರ ತಿಂಗಳ ಖರ್ಚಿನ ನಿರ್ವಹಣೆಗೆ ಸಹಾಯವಾಗುತ್ತಿದೆ. ಆದರೆ ಇನ್ನೂ ಸಾಕಷ್ಟು ಮಹಿಳೆಯರು ಸರ್ಕಾರದಿಂದ. ಗ್ಯಾರೆಂಟಿ ಯೋಚನೆಗಳಿಗಾಗಿ ಅರ್ಜಿ ಸಲ್ಲಿಸಿದರು ಕೂಡ ಅವರ ಖಾತೆಗೆ ಹಣ ಜಮಾ ಆಗಿಲ್ಲ.ದಕ್ಕೆ ಸಾಕಷ್ಟು ಬೇರೆ ಬೇರೆ ಕಾರಣಗಳು ಕೂಡ ಇವೆ. ಮಹಿಳೆಯರ ಖಾತೆಗೆ ಹಣ ಜಮ ಆಗುತ್ತಿಲ್ಲ ಯಾಕೆ.EKYC ಆಗದೇ ಇರುವುದು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮತ್ತು NPCI ಮ್ಯಾಪಿಂಗ್ ಆಗದೆ ಇರುವುದು. ರೇಷನ್ ಕಾರ್ಡ್ ಸಕ್ರಿಯವಾಗಿರದೆ ಇರುವುದು. EKYC ಮಾಡಿಸಿಕೊಳ್ಳದೆ. ಇರುವುದು. ಮಹಿಳೆಯರು ಬ್ಯಾಂಕ್ ಖಾತೆ ಆಕ್ಟಿವ್ ಆಗಿರದೇ ಇರುವುದು.

Gruha Lakshmi New Update

ಕುಟುಂಬದ ಯಜಮಾನ ಹೆಸರು ಬ್ಯಾಂಕ್ ಖಾತೆಗೆ ರೇಷನ್ ಕಾರ್ಡ್ ಆಧಾರ್ ಕಾರ್ಡ್ ಗಳಲ್ಲಿ ಮ್ಯಾಚ್ ಆಗದೇ ಇರುವುದು.ಇನ್ನು ಕೊನೆಯದಾಗಿ ಎಲ್ಲವು ಸರಿ ಇದ್ರೂ ಸರ್ವರ್ ಸಮಸ್ಯೆಯಿಂದಾಗಿ ಮಹಿಳೆಯರ ಖಾತೆಗೆ ಹಣ ಜಮಾ ಆಗದೆ. ಇರಬಹುದು. ಆದಾಗಯೂ ಮಹಿಳೆಯರು ಹಣ ಸಂದಾಯ ಆಗಬೇಕು ಎನ್ನುವ. ಕಾರಣಕ್ಕೆ ಗ್ರಾಮ ಪಂಚಾಯತ್ ಕ್ಯಾಂಪ್ ಹಾಗೂ ಅದಾಲತ್ ಕೂಡ ನಡೆಸಲಾಗುತ್ತದೆ. ಇದರಿಂದಾಗಿ ಇನ್ನು ಲಕ್ಷಾಂತರ ಮಹಿಳೆಯರು ಹಣ ಪಡೆದುಕೊಳ್ಳಲು ಸಾಧ್ಯವಾಗಿದೆ. ಆದರೂ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದಾದ್ರೆ. ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ.

5 ಲಕ್ಷ ರೇಷನ್ ಕಾರ್ಡ್ ರದ್ದುಪಡಿಸಿದ ಸರ್ಕಾರ. ಸರ್ಕಾರದ ಮಾನದಂಡದ ಒಳಗೆ ಬಾರದೆ ಇರುವವರು ಕೂಡ ಬಿಪಿಎಲ್ ರೇಷನ್ ಕಾರ್ಡ್. ಪಡೆದುಕೊಂಡಿದ್ದು. ಅಂತವರನ್ನ ಗುರುತಿಸಿ ಸರ್ಕಾರ ಅಂತವರ ರೇಷನ್ ಕಾರ್ಡ್ ರದ್ದು ಪಡಿ ಮಾಡಿದೆ. ಇದೀಗ ಅನರ್ಹರ ಪಟ್ಟೆ ಬಿಡುಗಡೆ ಮಾಡಲಾಗಿದ್ದು. ಅದರಲ್ಲಿ ನಿಮ್ಮ ಹೆಸರು ಕೂಡ ಇದ್ರೆ. ಮುಂದಿನ ತಿಂಗಳಿನಿಂದ ಗೃಹಲಕ್ಷ್ಮಿ ಯೋಜನೆಯ ಹಣವಾಗಲಿ. ಅಥವಾ ಅನ್ನಭಾಗ್ಯ ಯೋಜನೆ ಹಣವಾಗಲಿ ನಿಮ್ಮ ಖಾತೆಗೆ DPt ಆಗುವುದಿಲ್ಲ.

ಹಾಗಾಗಿ ತಕ್ಷಣ ಮೊಬೈಲ್ ನಲ್ಲಿಯೇ ನಿಮ್ಮ ರೇಷನ್ ಕಾರ್ಡ್ ಸಕ್ರಿಯವಾಗಿದೆ. ಎನ್ನುವುದನ್ನು ಚೆಕ್ ಮಾಡಿಕೊಳ್ಳಿ. ರೇಷನ್ ಕಾರ್ಡ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ. https://ahara.kar.nic.in/Home/AnnaBhagyaYojana ವೆಬ್ ಸೈಟ್ ಗೆ ಹೋಗಿ. ಈ ಸೇವೆಗಳು ಎನ್ನುವ ಆಯ್ಕೆ ಕಾಣಿಸುತ್ತದೆ. ಅದರ ಎಡಭಾಗದಲ್ಲಿರುವ ಮೂರು ಲೈನ್ ಮೇಲೆ . ಕ್ಲಿಕ್ ಮಾಡಿ ಈ ಸ್ಥಿತಿ ಎನ್ನುವ ಆಯ್ಕೆ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇಲ್ಲಿ ರದ್ದುಗೊಳಿಸಲಾದ ಅಥವಾ ತಡೆಹಿಡಿಯಲಾದ. ಪಟ್ಟಿ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿ.

ಈಗ ನೀವು ನಿಮ್ಮ ಜಿಲ್ಲೆ ತಾಲೂಕು ಹೋಬಳಿ . ಮೊದಲ ಅವುಗಳನ್ನು ಆಯ್ಕೆ ಮಾಡಿ. 2024 ವರ್ಷವನ್ನು ಆಯ್ಕೆ ಮಾಡಿ ಕೊಳ್ಳಿ ಗೋ ಎಂದು ಕ್ಲಿಕ್ ಮಾಡಿ ರದ್ದಾಗಿರುವ ಅಥವಾ ತಡೆಹಿಡಿಯಲು ಪಟ್ಟಿರುವ ರೇಷನ್ ಕಾರ್ಡ ಲಿಸ್ಟ್ ಕಾಣಿಸುತ್ತದೆ. ಒಂದು ವೇಳೆ ಇದರಲ್ಲಿ ನಿಮ್ಮ ಹೆಸರು ಇದ್ರೆ. ನಿಮ್ಮ ರೇಷನ್ ಕಾರ್ಡ್ ರದ್ದಾಗಿದೆ ಎಂದರ್ಥ. ನಿಮ್ಮ ಹೆಸರು ರೇಷನ್ ಕಾರ್ಡ್ ನಲ್ಲಿ ರದ್ದಾಗಿದ್ದರೆ. ನಿಮ್ಮ ಬಳಿ ರೇಷನ್ ಕಾರ್ಡ್ ಹೊಂದಿರುವುದಕ್ಕೆ ಸೂಕ್ತ ಕಾರಣ ಇದ್ದರೆ. ಅದನ್ನ ನೀವು ಆಹಾರ ಇಲಾಖೆಗೆ. ತಿಳಿಸಿ ದಾಖಲಾತಿಗಳನ್ನ ನೀಡಿ ನಿಮ್ಮ ರೇಷನ್ ಕಾರ್ಡ್ ಮತ್ತೆ ಸಕ್ರಿಯ ವಾಗುವಂತೆ. ಮಾಡಿಕೊಳ್ಳಬಹುದು..

ನೀವು ನಿಮ್ಮದೇ ಆದ ಆಗಿರುವ ಸ್ವಂತ ಆಸ್ತಿಯನ್ನ ಹೊಂದಿದ್ದರೆ. ಅಥವಾ ಇನ್ಮುಂದೆ ಸ್ವಂತ ಆಸ್ತಿಯನ್ನು ಖರೀದಿಸಿ ಅದನ್ನು ನೊಂದಣಿ ಮಾಡಿಸಿ ಕೊಳ್ಳಲು ಬಯಸಿದ್ರೆ. ಇದೊಂದು ವಿಚಾರವನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ನೀವು ನಿಮ್ಮ ಆಸ್ತಿ ಪತ್ರಗಳಿಗೆ ಆಧಾರ್ ಜೋಡಣೆ ಮಾಡಿಸಿಕೊಳ್ಳಬೇಕು. ಒಂದು ವೇಳೆ ಆಧಾರ್ ಲಿಂಕ್ ಆಗದೆ ಇದ್ದಲ್ಲಿ. ಅಂತಹ ಆಸ್ತಿ ಇಂಥ ನೀವು ಸಮಸ್ಯೆ ಅನುಭವಿಸ ಬೇಕಾಗಬಹುದು. ಕಂದಾಯ ಇಲಾಖೆ ಇಂದ ಮಹತ್ವದ ನಿರ್ಧಾರ.

ರಾಜ್ಯ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಕಂದಾಯ ಇಲಾಖೆಯಲ್ಲಿ ಹಲವು ಬದಲಾವಣೆಗಳನ್ನ ತರಲಾಗಿದೆ. ಕೆಲವು ಪ್ರಮುಖ ನಿಯಮಗಳು ಜನರ ಹಿತಾಸಕ್ತಿಗೆ ಕಾಯ್ದುಕೊಳ್ಳುವಲ್ಲಿ ಸಹಾಯಕವಾಗಿದೆ ಎನ್ನಬಹುದು. ಆಸ್ತಿ ನೊಂದಣಿ ಅಥವಾ ಮಾರಾಟ ವಿಚಾರದಲ್ಲಿ ಯಾವಾಗಲೂ ಸಾಮಾನ್ಯವಾಗಿ ವಂಚನೆ ಸಂಭವಿಸುತ್ತದೆ. ಸಾಮಾನ್ಯರು ಬಡವರು ಈ ವಂಚನೆಯಲ್ಲಿ ಸಿಲುಕಿಕೊಳ್ಳುತ್ತಾರೆ.ಅದೇ ರೀತಿ ಸರ್ಕಾರದಿಂದ ಬಿಡುಗಡೆಯಾಗುವ ಎಲ್ಲಾ ಯೋಜನೆಗಳು ಸಾರ್ವಜನಿಕರ ಕೈ ಸೇರುತ್ತದೆ ಎಂದರೆ. ಖಂಡಿತವಾಗಿಯೂ ಇಲ್ಲ. ಆದರೆ ಇಂಥ ತಪ್ಪುಗಳು ಇನ್ಮುಂದೆ ಆಗೋದಿಲ್ಲ.
ಆಧಾರ್ ಲಿಂಕ್ ಕಡ್ಡಾಯ

Gruha Lakshmi New Update ರಾಜ್ಯದಲ್ಲಿ ಆಸ್ತಿ ನೊಂದಣಿ ಸಂಬಂಧಪಟ್ಟ. ಹಾಗೆ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ವನ್ನ ಕೈಗೊಂಡಿದೆ. ರಾಜ್ಯದಲ್ಲಿ ಯಾರಿಗೂ ಕೂಡ ಸರ್ಕಾರದ ಸೌಲಭ್ಯಗಳು ಸಿಗದೆ ಇರುವಂತೆ ಆಗಬಾರದು. ಜೊತೆಗೆ ರೈತರಿಗೆ ಸರ್ಕಾರದ ಪ್ರತಿಯೊಂದು ಯೋಜನೆಯ. ಲಾಭ ಸಿಗಬೇಕು. ಇದೇ ಉದ್ದೇಶದಿಂದ ರೈತರ ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಸರ್ಕಾರ ತಿಳಿಸಿದೆ.

ಆರಂಭದಲ್ಲಿ ಪಹಣಿಗೆ ಆಧಾರ್ ಲಿಂಕ್ ಮಾಡುವ ಪೈಲೆಟ್ ಪ್ರಾಜೆಕ್ಟ್ ಅಂದ್ರೆ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಇದೀಗ ಈ ಪ್ರಕ್ರಿಯೆ ಯಶಸ್ಸು ಯಾಗಿದ್ದು ರಾಜ್ಯದ ಪ್ರತಿಯೊಂದು ಜಿಲ್ಲೆಗೂ ಕಡ್ಡಾಯ ಗೊಳಿಸಲಾಗಿದೆ ಎಂದು ಕಂದಾಯ ಇಲಾಖೆ ಸಚಿವರು ಕೃಷ್ಣ ಬೈರೇಗೌಡ ಅವರು ತಿಳಿಸಿದ್ದಾರೆ ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಚಿವರು ನನ್ನ ಆಸ್ತಿ ಯೋಜನೆ ಅಡಿಯಲ್ಲಿ ನನ್ನ ಆಸ್ತಿ ನನ್ನ ಗುರುತು ಎನ್ನುವ ಉದ್ದೇಶ ವನ್ನ ಇಟ್ಟುಕೊಂಡು. ನಿರ್ಧಾರವನ್ನು ಕೈಗೊಳ್ಳಲಾಗಿದೆ ಪ್ರಾಯೋಗಿಕ ಪರೀಕ್ಷೆಯೂ ಗೆಲುವನ್ನು ಕಂಡಿದ್ದು ರಾಜ್ಯಾದ್ಯಂತ ಇದನ್ನು ವಿಸ್ತರಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ. ಎಲ್ಲವೂ ಇರುತ್ತೆ . ಸರ್ಕಾರದ ಡಾಟಾ ಬೇಸ್ ನಲ್ಲಿ. ನೀವು ಸರ್ಕಾರ ಬಿಡುಗಡೆ ಮಾಡಿರುವ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದರೆ. ನಿಮ್ಮ ಬಳಿ ಆ ಇಷ್ಟು ಆಸ್ತಿ ಇದೆ. ನೀವು ಎಲ್ಲಿ ವಾಸಿಸುತ್ತೀರಿ. ನಿಮ್ಮ ಜೀವನ ಹೇಗಿದೆ ಎಲ್ಲವನ್ನು ಸರ್ಕಾರಕ್ಕೆ ತಿಳಿಸಬೇಕು. ಹಾಗಂದ ಮಾತ್ರಕ್ಕೆ ನೀವು ವೈಯಕ್ತಿಕವಾಗಿ ಹೋಗಿ ತಿಳಿಸುವುದಲ್ಲ.

ಇಂದು ಪ್ರತಿಯೊಂದು ಕ್ಷೇತ್ರದಲ್ಲಿ ಡಿಜಿಟಲೀಕರಣ ಮುಂದುವರೆದಿದ್ದು. ಕಂದಾಯ ಇಲಾಖೆಯಲ್ಲಿಯೂ ಕೂಡ ಇದನ್ನು ಅಳವಡಿಸಿಕೊಳ್ಳಲಾಗಿದೆ. ಕೈ ಬೆರಳ ತುದಿಯಲ್ಲಿ ಎಲ್ಲಾ ರೀತಿಯ ಮಾಹಿತಿಗಳು ಸಿಗುವಂತೆ ಆಗಬೇಕು.
ಜೊತೆಗೆ ಯಾವುದೇ ರೀತಿಯ ವಂಚನೆಗಳು ನಡೆಯಬಾರದು. ಎನ್ನುವ ಕಾರಣಕ್ಕೆ ಪಹಣಿಗೆ ಆಧಾರ್ ಜೋಡಣೆ ಕಡ್ಡಾಯ ಎಂದು ತಿಳಿಸಿದೆ. ಮೃತರ ಹೆಸರಿನಲ್ಲಿ ಈಗಲೂ ಇದೆ ಆಸ್ತಿ. ಆಸ್ತಿ ನೋಂದಣಿ ವಿಚಾರದಲ್ಲಿ ಪಾರದರ್ಶಕ ಇಟ್ಟುಕೊಳ್ಳಬೇಕೆಂದು ಸಾಕಷ್ಟು ಮರಣ ಹೊಂದಿದ ಜನರ ಹೆಸರಿನಲ್ಲಿ ಆಸ್ತಿ ಪತ್ರ ಇದೆ ಅದನ್ನ ದುರುಪಯೋಗಪಡಿಸಿ ಕೊಳ್ಳಲು ಸಾಧ್ಯತೆಯು ಇರುತ್ತದೆ. ಆದರೆ ಒಂದು ವೇಳೆ ಆಧಾರ್ ಜೋಡಣೆ ಆದ್ರೆ . ಆ ವ್ಯಕ್ತಿಯ ಸಂಪೂರ್ಣ ಜಾತಕವೇ ಸರ್ವರ್ ನಲ್ಲಿ ಲಭ್ಯವಾಗುತ್ತದೆ.ಈ ಕಾರಣಕ್ಕೆ ಕೃಷಿ ಭೂಮಿಯನ್ನು ಒಂದಿದ್ರೆ ಅಥವಾ ಯಾವುದೇ ರೀತಿಯ ಜಮೀನನ್ನ ನೀವು ಒಂದಿದ್ರೆ ಆಧಾರ್ ಜೊತೆಗೆ ತಕ್ಷಣ ಲಿಂಕ್ ಮಾಡಿಕೊಳ್ಳಬೇಕು. ಭಾನುವಾರವು ನೋಂದಣಿ ಕಚೇರಿ ತೆರೆದಿರುತ್ತದೆ.. ಈ ರೀತಿ ಪಹಣಿಗೆ ಆಧಾರ್ ಚೋಡಣೆ ಮಾಡಿಸಿಕೊಳ್ಳಲು ಪ್ರತಿದಿನ ಉಪ ನೋಂದಣ ಅಧಿಕಾರ ಕಚೇರಿಗೆ ಜನ ಬರುತ್ತಾನೆ ಇರುತ್ತಾರೆ. ಹಾಗಾಗಿ ಭಾನುವಾರ ಕೂಡ ಇನ್ಮುಂದೆ ಸಬ್ ರಿಜಿಸ್ಟರ್ ಕಚೇರಿಗೆ ಹೋಗಬಹುದು.

Read More

Karnataka Weather Alert:ಮುಂದಿನ 48 ಗಂಟೆ ಒಳಗಾಗಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ!

ಗೃಹಲಕ್ಷ್ಮಿ 2000 ರೂ ಜೊತೆಗೆ ಪ್ರತಿ ತಿಂಗಳು ಇನ್ನು ಮುಂದೆ ಹೆಚ್ಚಿಗೆ ಸಿಗಲಿದೆ 1200 ರೂ!ಇಂದೇ ಅರ್ಜಿ ಸಲ್ಲಿಸಿ

Karnataka Raitha Siri Scheme : 2 ಎಕರೆಗಿಂತ ಕಡಿಮೆ ಜಮೀನು ಇದ್ದವರಿಗೆ ಸಣ್ಣ ರೈತರಿಗೆ ಗುಡ್ ನ್ಯೂಸ್

Leave a Comment