Gold Price Today May 14: ಚಿನ್ನ ಪ್ರಿಯರಿಗೆ ಬಂಪರ್ ಸುದ್ದಿ ! ಕುಸಿದ ಚಿನ್ನದ ಬೆಲೆ!

Gold Price Today May 14:ನೀವು ಚಿನ್ನ ಖರೀದಿಸಲು ಯೋಜಿಸುತ್ತಿದ್ದೀರಾ? ದೇಶದ ಪ್ರಮುಖ ನಗರಗಳಲ್ಲಿ ಪ್ರಸ್ತುತ ಚಿನ್ನದ ಬೆಲೆಗಳ ಬಗ್ಗೆ ತಿಳಿದುಕೊಳ್ಳಿ.ನೀವು ಬಟ್ಟೆ ಮತ್ತು ಪಾದರಕ್ಷೆಗಳಿಗೆ ಹಣವನ್ನು ಖರ್ಚು ಮಾಡಿದರೆ ಸಿಟ್ಟು ಮಾಡುತ್ತಾರೆ, ಅದೇ ಚಿನ್ನ ಅಥವಾ ಬೆಳ್ಳಿ ವಸ್ತುಗಳನ್ನು ಹೊಂದಿದ್ದರೆ ಸಂತೋಷಪಡುತ್ತಾರೆ.

ಬೆಂಗಳೂರಿನಲ್ಲಿ ಚಿನ್ನದ ಬೆಲೆ:

Gold Price Today May 14
Gold Price Today May 14

24K ಚಿನ್ನದ ಬೆಲೆ 1 ಗ್ರಾಂ ಚಿನ್ನವು ರೂ.43 ಕಡಿಮೆಯಾಗಿದ್ದು, ಹಿಂದಿನ ದಿನ ರೂ.7,325 ರಿಂದ 7,282 ತಲುಪಿದೆ.22K ಚಿನ್ನವು ಅದೇ ದರದಲ್ಲಿ ಕುಸಿಯಿತು 1 ಗ್ರಾಂ ಚಿನ್ನವು ರೂ.40 ಇಳಿಕೆಯಾಗಿ ರೂ.6,675 ರಷ್ಟಿದ್ದು, ರೂ.6,715 ಗೆ ರೂ ತಲುಪಿದೆ.

Read More

Leave a Comment