ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ; ಬೆಳ್ಳಿ ಇನ್ನಷ್ಟು ಅಗ್ಗ; ಇಂದಿನ ಬೆಲೆ ಇಲ್ಲಿದೆ

Gold and silver rate today on 02-05-2024:ಚಿನ್ನದ ಬೆಲೆಯಲ್ಲಿ ತೀವ್ರ ಕುಸಿತ; ಬೆಳ್ಳಿ ಇನ್ನಷ್ಟು ಅಗ್ಗ; ಇಂದಿನ ಬೆಲೆ ಇಲ್ಲಿದೆಭಾರತ ಮತ್ತು ಇತರ ದೇಶಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಳಿಕೆಯಾಗುತ್ತಲೇ ಇದೆ.ಅಸಾಧಾರಣವಾಗಿ ಹೆಚ್ಚಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಇಂದು ಇಳಿಮುಖವಾಗಿದೆ. ಇಂದು, ಗುರುವಾರ, ಚಿನ್ನದ ಬೆಲೆ ಪ್ರತಿ ಗ್ರಾಂಗೆ 100 ರೂ. ಬೆಳ್ಳಿಯ ಬೆಲೆ ಪ್ರತಿ ಗ್ರಾಂಗೆ 50 ಪೈಸೆ ಇಳಿಕೆಯಾಗಿದೆ. ಭಾರತದಲ್ಲಿ ಮಾತ್ರವಲ್ಲದೆ ವಿಶ್ವದ ಇತರ ದೇಶಗಳಲ್ಲಿಯೂ ಚಿನ್ನದ ಬೆಲೆ ಕುಸಿಯುತ್ತಿದೆ. ಪ್ರಸ್ತುತ ಭಾರತದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 65,550 ರೂ. . 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,510 ರುಪಾಯಿ ಆಗಿದೆ. 100 ಗ್ರಾಂ ಬೆಳ್ಳಿಯ ಬೆಲೆ 8300 ರುಪಾಯಿ ಆಗಿದೆ. ಬೆಂಗಳೂರಿನಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ 65,550 ರೂ., ಬೆಳ್ಳಿಯ ಬೆಲೆ 100 ಗ್ರಾಂಗೆ 8,340 ರೂ ಇದೆ.

Gold and silver rate today on 02-05-2024
Gold and silver rate today on 02-05-2024

ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು (ಮೇ 2 ರಂತೆ) Gold and silver rate today on 02-05-2024

22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 65,550 ರೂ.
24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 71,510 ರೂ.
10 ಗ್ರಾಂ ಬೆಳ್ಳಿ ಬೆಲೆ: 830 ರೂ.

ಬೆಂಗಳೂರಿನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಗಳು

22 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 65,550 ರೂ.
24 ಕ್ಯಾರೆಟ್ ಚಿನ್ನದ 10 ಗ್ರಾಂ ಬೆಲೆ: 71,550 ರೂ.
10 ಗ್ರಾಂ ಬೆಳ್ಳಿ ಬೆಲೆ: 834 ರೂ.

ವಿವಿಧ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ (10 ಗ್ರಾಂಗೆ).

  • ಬೆಂಗಳೂರು: 65,550 ರೂ.
  • ಚೆನ್ನೈ: 66,350 ರೂ.
  • ಮುಂಬೈ: 65,550 ರೂ.
  • ದೆಹಲಿ: 65,700 ರೂ.
  • ಕೋಲ್ಕತ್ತಾ: 65,550 ರೂ
  • ಕೇರಳ: 65,550 ರೂ.
  • ಅಹಮದಾಬಾದ್: 65,600 ರೂ.
  • ಜೈಪುರ: 65,700 ರೂ
  • ಲಕ್ನೋ: 65,700 ರೂ.
  • ಭುವನೇಶ್ವರ: 65,550 ರೂ.

Read More

Karnataka Weather Alert:ಮುಂದಿನ 48 ಗಂಟೆ ಒಳಗಾಗಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಬೀಳಲಿದೆ!

Gruha Lakshmi New Update :ಮೇ 1 ರಿಂದ ಬದಲಾಗಲಿದೆ ಅನ್ನಭಾಗ್ಯ, ಗೃಹಲಕ್ಷ್ಮಿ ಯೋಜನೆ ನಿಯಮಗಳು!

8th Pay Commission :ಚುನಾವಣೆ ನಂತರ ಕೇಂದ್ರ ನೌಕರರಿಗೆ ಶುಭ ಸುದ್ದಿ: ಬದಲಾಗಲಿದೆ ವೇತನ ನಿಯಮಾವಳಿ

Leave a Comment