ನೆಲ ಸುರುಳಿ ಹೂವು ಮತ್ತು ಅದರ ಮನೆಮದ್ದು.ಕುರದಿಂದ ಆದ ಹದಗಡಲೆಗೆ
ನೆಲ ಸುರುಳಿ ಹೂವನ್ನು ಬಹಳ ಜನ ನೋಡಿಯೇ ಇರುವುದಿಲ್ಲ.ಇದು ಮಾರ್ಚ್, ಎಪ್ರಿಲ್ ತಿಂಗಳಲ್ಲಿ ಬಿಡುವ ಹೂವು.. ನೇರವಾಗಿ ನೆಲದಿಂದಲೇ ಹೂವು ಅರಳುತ್ತದೆ.ಇದೇ ಇದರ ಸೊಬಗು.ಮತ್ತು ವಿಶೇಷ.ಇದರ ಸಂಪೂರ್ಣ ಚಿತ್ರಣ ಹಾಗೂ ಹದಗಡಲೆಗೆ ಮನೆಮದ್ದು ಇದರಿಂದ ಮಾಡುವ ವಿಧಾನ ತಿಳಿಯೋಣ. ಯಾವ ಹದಗಡಲೇಗೆ ಎಂದರೇ?…