ಹಣಕಾಸಿನ ಸಮಸ್ಸೆ ಕಾಡುತ್ತಿದ್ದಾರೆ ಸ್ನಾನದ ನೀರಿಗೆ ಈ ವಸ್ತುವನ್ನು ಬಳಸಿ ನೋಡಿ!
ಜ್ಯೋತಿಷ ಶಾಸ್ತ್ರದ ಪ್ರಕಾರ ಸ್ನಾನದ ನೀರಿಗೆ ಕರ್ಪೂರದ ಎಣ್ಣೆಯ ಹೊರತಾಗಿ ಇತರ ಕೆಲವು ವಸ್ತುಗಳನ್ನು ಸೇರಿಸುವುದರಿಂದ ಲಕ್ ನಿಮ್ಮ ಜೀವನದಲ್ಲಿ ಸಿಗುತ್ತದೆ. ಪ್ರತಿನಿತ್ಯ ಸ್ನಾನ ಮಾಡುವುದರಿಂದ ದೇಹಕ್ಕೆ ಉಲ್ಲಾಸ ಸಿಗುವುದಲ್ಲದೆ ಆಯಾಸ ಮತ್ತು ಕೊಳೆ ದೂರವಾಗುತ್ತದೆ. ಆದರೆ ಜ್ಯೋತಿಷ್ಯ ಶಾಸ್ತ್ರದ…