ರಕ್ತದೊತ್ತಡ ಸಮಸ್ಸೆ ಇದ್ದವರು ಹೆಸರು ಕಾಳು ಸೇವಿಸಿ ನೋಡಿ!
ಪ್ರತಿ ಮನೆಯಲ್ಲಿಯೂ ಸರಳವಾಗಿ ನೆನೆಸಿಟ್ಟು ಹಸಿಯಾಗಿಯೇ ತಿನ್ನಬಹುದಾದ ಕೊಂಚ ಹೊತ್ತಿನಲ್ಲಿಯೇ ಬೆಂದು ಸ್ವಾದಿಷ್ಟ ಧಾಲ್ ಸಿದ್ಧಪಡಿಸಬಹುದಾದ ಕಾರಣಕ್ಕೇ ಹೆಚ್ಚಿನ ಗೃಹಿಣಿಯರು ತೊಗರಿಬೇಳೆಯ ಬದಲಿಗೆ ಹೆಸರುಬೇಳೆಯನ್ನು ಆಯ್ದುಕೊಳ್ಳುತ್ತಾರೆ ಆದರೆ ವಾಸ್ತವದಲ್ಲಿ ಹೆಸರುಬೇಳೆ ಈ ಗುಣಗಳಿಗೂ ಮಿಗಿಲಾದ…