ಮನುಷ್ಯರ ಯೋಗ್ಯತೆ ಏನೆಂದು ಒಂದು ನಾಯಿ ಯಮ ಧರ್ಮರಾಜನಿಗೆ ಹೇಳಿದ ಕಥೆ ಇದು!
ಒಂದು ಊರಿನಲ್ಲಿ ಒಬ್ಬ ಶ್ರೀಮಂತ ವಾಸವಿದ್ದ. ಅವನ ಹತ್ತಿರ ಒಂದು ನಾಯಿ ಇತ್ತು.ಆ ನಾಯಿಗೆ ಯಜಮಾನಿ ಎಂದರೆ ಎಷ್ಟೋ ಪ್ರೀತಿ ವಿಶ್ವಾಸ. ಆ ಶ್ರೀಮಂತ ಮಾತ್ರ ತುಂಬಾನೇ ಜಿಪುಣ. ಅದರೆ ಮಹಾ ವಿಷ್ಣುವಿಗೆ ಪರಮಭಕ್ತ. ಒಂದು ದಿನ ಅವನ ಮುಂದೆ ಮಹಾ ವಿಷ್ಣು ಪ್ರೆತ್ಯೆಕ್ಷಗೊಂಡು ಏನು ಬೇಕು ಕೇಳಿಕೊ ಎಂದರು.ಆಗ…