ಮಂಗಳವಾರ ಅಥವಾ ಶನಿವಾರ ಇಲ್ಲಿ ಕಟ್ಟಿರಿ ಕಪ್ಪು ದಾರ ಎಷ್ಟು ಹಣ ಬರುತ್ತದೆ ಅಂದರೆ ಸಂಬಾಳಿಸಲು ಸಾಧ್ಯವಾಗುವುದಿಲ್ಲ!
ಈಗ ಹೆಚ್ಚಿನ ಯುವಕ, ಯುವತಿಯರು ಕಪ್ಪು ದಾರವನ್ನ ಕಟ್ಟಿಕೊಳ್ಳುತ್ತಾರೆ. ದೃಷ್ಟಿಯನ್ನ ತಡೆಯಲು ಮತ್ತು ಹೋಗಲಾಡಿಸಲು ಕೇವಲ ಕಪ್ಪು ಬಣ್ಣದಿಂದ ಮಾತ್ರ ಸಾಧ್ಯ. ಕೆಟ್ಟ ಪ್ರಭಾವ ನಿಮ್ಮ ಮೇಲೆ ಬೀರಬಾರದು ಅಂದುಕೊಂಡರೆ ಕಪ್ಪು ದಾರವನ್ನ ಕಟ್ಟಿಕೊಳ್ಳಬೇಕು.ಕಪ್ಪು ದಾರವು ಎರಡು ಪ್ರಯೋಜನಗಳನ್ನು ಹೊಂದಿದೆ:…