S ಅಕ್ಷರದವರು ಈ ಹೆಸರಿನ ವ್ಯಕ್ತಿಯನ್ನು ಮದುವೆ ಆದರೆ ಹೇಳಿ ಮಾಡಿಸಿದ ಜೋಡಿ
S ಅಕ್ಷರದವರು ಸ್ವಭಾವಕ್ಕೆ ಮತ್ತು ಅವರ ಹೆಸರಿಗೆ ತಕ್ಕಂತೆ ಅವರನ್ನ ಮದುವೆ ಆಗುವವರು ಅವರ ಜೊತೆ ಚೆನ್ನಾಗಿ ಅರ್ಥ ಮಾಡ್ಕೊಂಡು ಅವರ ಬೆನ್ನೆಲುಬಾಗಿ ನಿಂತು ಅವರ ಸ್ವಾತಂತ್ರ್ಯಕ್ಕೆ ಯಾವುದೇ ರೀತಿಯಾದಂತಹ ಧಕ್ಕೆ ತರದಂತೆ ಇರಬೇಕು. ಜೊತೆಗೆ ಎಲ್ಲೂ ಸಹ ನಾನು ನನ್ನ ಹಿಡಿತದಲ್ಲಿ ಇರುವಂತ ಸಂಗತಿ ಅವರಿಗೆ ಬೇಡ.ಸದಾ ಕಾಲ ಸ್ವತಂತ್ರವಾಗಿರಬೇಕು ಅಂತ S ಅಕ್ಷರದವರಿಗೆ ಯಾವ ಅಕ್ಷರದವರು ಜೊತೆಯಾದರೆ ಅವರ ಜೀವನ ಉತ್ತಮವಾಗಿರುತ್ತೆ ಅಂತ ಅಂದ್ರೆ .S ಅಕ್ಷರದವರೊಂದಿಗೆ S ಅಕ್ಷರದವರು ಮದುವೆಯಾದರೆ ಉತ್ತಮವಾಗಿರುತ್ತೆ. ಜೊತೆಗೆ … Read more