ನೀವು ಹುಟ್ಟಿದ ವಾರ ಹೇಳುತ್ತೆ ನಿಮ್ಮ ಬದುಕಿನ ರಹಸ್ಯ!
ವ್ಯಕ್ತಿಯ ಜನ್ಮ ದಿನಾಂಕ ಮತ್ತು ಗ್ರಹಗಳ ರಾಶಿಗಳು ಹುಟ್ಟಿದ ದಿನದಷ್ಟೇ ಮಹತ್ವ ಹೊಂದಿದೆ. ವಾರದ ಪ್ರತಿಯೊಂದು ದಿನವೂ ತನ್ನದೇ ಆದ ವಿಶೇಷತೆಯನ್ನು ಹೊಂದಿರುತ್ತದೆ. ಪ್ರತಿದಿನ ಜನಿಸಿದ ವ್ಯಕ್ತಿಯು ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಒಬ್ಬ ವ್ಯಕ್ತಿಯ ಹುಟ್ಟಿದ ದಿನವನ್ನು ನೋಡಿಯೂ ಅವನ…