ಮಹಿಳೆಯರ ಸಾಮಾನ್ಯ ಮೂತ್ರದ ಸಮಸ್ಯೆಗಳ ಕಾರಣ, ಪರಿಹಾರ
ಬಹಳ ಜನ ಹೆಣ್ಣು ಮಕ್ಕಳು ಮುಜುಗರ ಪುಟ್ಟಕೊಂಡೆ ಇಂಥಹ ಹಲವಾರು ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೆ ಸರಿದು ಕಿರಿಕಿರಿ ಯಿಂದ ಸಿಡ ಸಿಡ ಸಿಟ್ಟನ್ನು ತಮ್ಮ ಸುತ್ತಲಿನವರ ಮೇಲೆ ಹೇರುತ್ತಿರುತ್ತಾರೆ.ಅದು ಏಕೆ ಆಗುತ್ತಿದೆ ಎಂಬ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡುವುದು ಇಲ್ಲ.ಇಲ್ಲಿ ಎಲ್ಲಾ…