ಈ ಗಿಡದಲ್ಲಿದೆ ಅರೋಗ್ಯದ ರಹಸ್ಯ!
ಸಾಮಾನ್ಯವಾಗಿ ನೀವೆಲ್ಲ ಗಮನಿಸಿರಬಹುದು ಅದು ಏನೆಂದರೆ ಹಿಂದಿನ ಕಾಲದಲ್ಲಿ ಏನೇ ಒಂದು ಆರೋಗ್ಯದ ಸಮಸ್ಯೆ ಬಂದರು ಕೂಡ ಅವರು ಆಸ್ಪತ್ರೆಗೆ ಹೋಗುವುದಿಲ್ಲ ಅದರ ಬದಲು ಅವರ ಸುತ್ತ ಮುತ್ತ ಸಿಗುವ ನೈಸರ್ಗಿಕ ಸಸ್ಯಗಳನ್ನು ಬಳಸಿಕೊಂಡು ಅದರಿಂದ ಸಮಸ್ಯೆಗಳನ್ನು ಗುಣ ಪಡಿಸಿಕೊಳ್ಳುತ್ತಿದ್ದರು ಅಂದರೆ…