100% Result : ದೇವರಿಗೆ ಯಾವ ಎಣ್ಣೆಯಿಂದ ದೀಪ ಹಚ್ಚಬೇಕು!
ಶಾಸ್ತ್ರದ ಪ್ರಕಾರ ಹಾಗು ದೇವಸ್ಥಾನದಲ್ಲಿ ಕೂಡ ಬಹಳ ಮಹತ್ವವಿರುವುದು ತುಪ್ಪದಿಂದ ಹಚ್ಚಿದ ದೀಪಕ್ಕೆ ತುಂಬಾ ಮಹತ್ವವಿದೆ. ತುಪ್ಪದಿಂದ ಹಚ್ಚಿದ ದೀಪ ಭಗವಂತನನ್ನು ಮುಟ್ಟುತ್ತದೆ. ತುಪ್ಪದ ದೀಪ ಹಚ್ಚಿದರೆ ಮನೆಯಲ್ಲಿ ಸಂತೋಷ ಸಮೃದ್ಧಿ ನೆಲೆಸುತ್ತದೆ. ತುಪ್ಪದ ದೀಪ ಹಚ್ಚಿದಾಗ ಬರುವ ಹೊಗೆ ಆಯುರ್ವೇದ…