Daily Archives

September 16, 2023

ಗೌರಿ ಗಣೇಶನ ಮೂರ್ತಿ ಇಡದೇ ಹಬ್ಬವನ್ನು ಆಚರಿಸುವ ವಿಧಾನ /ಪದ್ಧತಿ ಇಲ್ಲದೆ ಇರುವವರು ಗಣೇಶನ ಕೂರಿಸಬಹುದೇ!

ಪದ್ಧತಿ ಇಲ್ಲದೆ ಇರುವವರು ಗೌರಿ ಗಣೇಶ ಹಬ್ಬವನ್ನು ಖಂಡಿತವಾಗಿ ಶುರು ಮಾಡಬಹುದು. ದೇವರಿಗೆ ಸಂಕಲ್ಪ ಮಾಡಿಕೊಂಡು ಈ ವರ್ಷದಿಂದ ಪ್ರತಿ ವರ್ಷವು ಕೂಡ ಮೂರ್ತಿಯನ್ನು ತಂದು ಮನೆಯಲ್ಲಿ ಪೂಜೆಯನ್ನು ವ್ರತವನ್ನು ಮಾಡುತ್ತೀವಿ ಎಂದು ಕೇಳಿಕೊಂಡ ನಂತರ ಈ ವರ್ಷ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ…