ಈ ಹಣ್ಣಿನ ಗಿಡದ ಎಲೆ ಎಲ್ಲಾದರೂ ಸಿಕ್ಕರೆ ಖಂಡಿತವಾಗಲೂ ಬಿಡಬೇಡಿ ಯಾಕಂದ್ರೆ!
ಸೀಬೆಕಾಯಿಯಲ್ಲಿ ಬಿಟಾ ಕೆರಾಟಿನ್, ಪೊಟಾಷ್ಯಿಯಂ ಹಾಗೂ ನಾರಿನಂಶ ಹೆಚ್ಚಾಗಿದ್ದು, ಸಕ್ಕರೆಯಂಶವನ್ನು ನಿಯಂತ್ರಣದಲ್ಲಿ ಇಡುವಲ್ಲಿ ಸಹಕಾರಿ. ಇನ್ನು ಇದಕ್ಕೆ ಕೊಲೆಸ್ಟ್ರಾಲ್ ನಿಯಂತ್ರಿಸುವ ಗುಣವಿರುವುದರಿಂದ ಹೃದಯದ ಸ್ವಾಸ್ಥ್ಯವನ್ನೂ ಕಾಪಾಡುತ್ತದೆ.ಪೇರಲೆ ಅಥವಾ ಸೀಬೆ ಹಣ್ಣಿನಿಂದ ಹಲವು ರೀತಿಯ…