ದೇಹದಲ್ಲಿರುವ ತಾಪವನ್ನು 5 ನಿಮಿಷದಲ್ಲಿ ಕಡಿಮೆ ಮಾಡುವ ಅದ್ಬುತ ಮನೆಮದ್ದುಗಳು!
ಕೆಲವರಿಗೆ ಬೇಗನೆ ದೇಹದಲ್ಲಿ ಉಷ್ಣತೆ ಹೆಚ್ಚು ಆಗುತ್ತದೆ. ಸಾಮಾನ್ಯವಾಗಿ ಹುಳಿ ಉಪ್ಪು ಖಾರ ಹೆಚ್ಚು ತಿನ್ನುವುದರಿಂದ ಮೈ ಉಷ್ಣತೆ ಹೆಚ್ಚಿಸುವಂತೆ ಆಗುತ್ತದೆ. ಇದರಿಂದ ದೇಹದ ಉಷ್ಣತೆ ಜಾಸ್ತಿಯಾಗಿ ಹೊಟ್ಟೆ ನೋವು ಮೈಯೆಲ್ಲಾ ಬೊಬ್ಬೆ ಬರುವುದು ಚರ್ಮ ಪುಡಿ ಪುಡಿ ಆಗುವುದು ಮತ್ತು ಉರಿ ಮೂತ್ರ…