ನಿಮ್ಮ ಉಗುರಿನ ಮೇಲಿರುವ ಅರ್ಧ ಚಂದ್ರನ ಬಗ್ಗೆ ನಿಮಗೆ ಗೊತ್ತಾ!
ದೇಹದಲ್ಲಿರುವ ಪ್ರತಿಯೊಂದು ಅಂಗವೂ ಆರೋಗ್ಯವನ್ನು ಸೂಚಿಸುತ್ತದೆ.ಉದಾಹರಣೆಗೆ ಕಣ್ಣುಗಳು ಮತ್ತು ನಾಲಿಗೆಯನ್ನು ನೋಡಿ ವೈದ್ಯರು ಯಾವ ರೋಗ ಇದೆ ಎಂದು ತಿಳಿಸುತ್ತಾರೆ. ಇಷ್ಟೇ ಅಲ್ಲದೆ ವೈದ್ಯರು ಕೈಬೆರಳುಗಳನ್ನು ನೋಡಿಕೊಂಡು ದೇಹದಲ್ಲಿ ರಕ್ತ ಇದೆ ಅಥವಾ ಇಲ್ಲ ಎಂದು ಕೂಡ ಪತ್ತೆ ಹಚ್ಚುತ್ತಾರೆ. ದೇಹದಲ್ಲಿ ಏನಾದರೂ ಏರುಪೇರು ಆದಾಗ ದೇಹವೇ ಮೊದಲೆ ಹಲವಾರು ಮುನ್ಸೂಚನೆಯನ್ನು ನೀಡುತ್ತದೆ ಎಂದು ವೈದ್ಯರು ತಿಳಿಸುತ್ತಾರೆ. ಅದೇ ರೀತಿ ಈ ಶರೀರದಲ್ಲಿ ಬದಲಾವಣೆ ಸೂಚಿಸುವ ಕೆಲವು ವಿಷಯಗಳು ಗೋಚರಿಸಿದರೂ ಕೂಡ ಅದರ ಅರ್ಥ ಯಾರಿಗೂ ಗೊತ್ತಿರುವುದಿಲ್ಲ.ಹೀಗಾಗಿ … Read more