ತಣ್ಣೀರು & ಬಿಸಿ ನೀರು ಯಾವುದು ಕುಡಿದರೆ ಒಳ್ಳೆಯದು!
ವ್ಯಾಯಾಮ ಮಾಡುವಾಗ ದೇಹದ ತಾಪಮಾನ ಕಡಿಮೆ ಮಾಡಲು ತಣ್ಣೀರು ಕುಡಿಯುವುದು ಉತ್ತಮ. ಆದರೆ ಜೀರ್ಣಕ್ರಿಯೆ ಮತ್ತು ನಿರ್ವಿಶೀಕರಣ (ಡಿಟಾಕ್ಸಿಫಿಕೇಶನ್) ವಿಷಯ ಬಂದಾಗ, ಉಗುರು ಬೆಚ್ಚಗಿನ ಬಿಸಿ ನೀರು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.ಇತ್ತೀಚೆಗೆ ನೀರಿನ ಬಗ್ಗೆಯೇ ಎಲ್ಲಾ ಕಡೆ ಚರ್ಚೆ. ಓಹ್…