ರಸ್ತೆಯಲ್ಲಿ ದುಡ್ಡು ಸಿಕ್ಕರೆ ಶುಭವೋ ಅಶುಭವೋ!
ಪ್ರತಿಯೊಬ್ಬ ಮನುಷ್ಯನಿಗೆ ಹಣ ಬಹಳ ಮುಖ್ಯ ಆದದ್ದು.ಹಣಕ್ಕಾಗಿ ಹಗಲು ರಾತ್ರಿ ದುಡಿಯುತ್ತ ಇರುತ್ತಾರೆ.ತಾನು ಕಂಡ ಕನಸನ್ನು ನನಸು ಮಾಡಿಕೊಳ್ಳುವುದಕ್ಕೆ ಹಣ ಬಹಳ ಮುಖ್ಯವಾಗಿ ಇರುತ್ತದೆ ಹಾಗೂ ಬಯಸಿದ್ದನ್ನು ಕೊಂಡುಕೊಳ್ಳುವುದಕ್ಕೂ ಹಣ ಬಹಳ ಮುಖ್ಯ.ಇನ್ನು ದಾರಿಯಲ್ಲಿ ಹೋಗುವಾಗ ಅಚಾನಕ್ ಆಗಿ ಹಣ…