ದರಿದ್ರ ದೇವಿ ಮನೆಯಲ್ಲಿದ್ದರೆ ಯಾವ ಸೂಚನೆಕಂಡು ಬರುತ್ತದೆ / ಅಷ್ಟಲಕ್ಷ್ಮಿಯರನ್ನು ಮನೆಗೆ!
ಮನೆಯಲ್ಲಿ ದರಿದ್ರ ದೇವಿ ಏನಾದ್ರೂ ಬಂದು ಸೇರಿಕೊಂಡರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ದರಿದ್ರ ಲಕ್ಷ್ಮಿ ಮನೆಯಲ್ಲಿ ಇದ್ದಾಳೆ ಅಂತಾನೆ ಗೊತ್ತಾಗೋದಿಲ್ಲ. ಈ ದರಿದ್ರ ದೇವಿ ಮನೆಯಲ್ಲಿ ಬಂದು ಸೇರಿಕೊಂಡರೆ. ಕೆಲವೊಂದು ಸೂಚನೆಗಳು ಕಂಡುಬರುತ್ತವೆ, ಆಗ ನಾವು…