1111 ಈ ನಂಬರ್ ಪದೇ ಪದೇ ಯಾಕೆ ಕಾಣಿಸುತ್ತದೆ ತಿಳಿದುಕೊಳ್ಳಿ!
ಸಂಖ್ಯಾಶಾಸ್ತ್ರದ ಪ್ರಕಾರ, 11 ಅಂಕ ತಾಳ್ಮೆ, ಪ್ರಾಮಾಣಿಕತೆ, ಸೂಕ್ಷ್ಮತೆ ಮತ್ತು ಆಧ್ಯಾತ್ಮಿಕದ ಪ್ರತೀಕವಾಗಿದೆ. 11 ನೇ ಸಂಖ್ಯೆಯನ್ನು ಎರಡು ಬಾರಿ ನೋಡುವುದೆಂದರೆ ಅದರಲ್ಲಿ ಏನೋ ಮಹತ್ವ ಇರುತ್ತದೆ. ಅದೇನು ಅನ್ನುವುದಕ್ಕೆ ಇಲ್ಲಿಯವರೆಗೆ, ಯಾವುದೇ ಖಚಿತವಾದ ಉತ್ತರ ಸಿಕ್ಕಿಲ್ಲ. ಆದರೆ ಈ ಬಗ್ಗೆ…