ಪೊರಕೆಯ ಸರಿಯಾದ ಬಳಕೆಯಿಂದ ತಾಯಿ ಲಕ್ಷ್ಮೀದೇವಿಯೂ ಒಲಿಯುತ್ತಾಳೆ ಬೇಗನೆ ಶ್ರೀಮಂತರಾಗುವಿರಿ!
ಪೊರಕೆಯು ಎಲ್ಲರ ಮನೆಯಲ್ಲೂ ಸಹ ಇರುತ್ತದೆ. ಇದು ಮನೆಯಲ್ಲಿ ಇರುವಂತಹ ಮಲಿನತೆ, ಗಲೀಜನ್ನು ಆಚೆ ತೆಗೆದುಹಾಕುತ್ತದೆ. ಯಾರ ಮನೆಯಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ತಾಯಿ ಲಕ್ಷ್ಮೀದೇವಿ ವಾಸ ಮಾಡುತ್ತಾರೆ. ಹಾಗಾಗಿ ಪೊರಕೆಯನ್ನು ತಾಯಿ ಲಕ್ಷ್ಮೀದೇವಿ ರೂಪ ಎಂದು ತಿಳಿಯಲಾಗಿದೆ. ಪೊರಕೆಯನ್ನು…