ನಿಮ್ಮ ಮನೆಯ ಕುಬೇರ ಮೂಲೆ ಈ ರೀತಿ ಇದ್ದರೆ ಅದೃಷ್ಟ!
ಕುಬೇರ ಮೂಲೆ ಎಂದು ಕರೆಯುವ ಮಲಗುವ ಕೋಣೆಯನ್ನು ಈ ರೀತಿಯಾಗಿ ಇಟ್ಟುಕೊಂಡರೆ ಖಂಡಿತವಾಗಿಯೂ ಎಲ್ಲಾ ರೀತಿಯ ವಾಸ್ತು ದೋಷಗಳು ಪರಿಹಾರವಾಗುತ್ತವೆ. ಸ್ನೇಹಿತರೆ ವಾಸ್ತು ಶಾಸ್ತ್ರವನ್ನು ಯಾರು ನಂಬುತ್ತಾರೆ ಅವರಿಗೆ ಖಂಡಿತವಾಗಿಯೂ ಜೀವನದಲ್ಲಿ ಯಶಸ್ಸು ದೊರೆಯುತ್ತದೆ ವಾಸ್ತು ಶಾಸ್ತ್ರಕ್ಕೆ ತನ್ನದೇ ಆದ…