ಈ ದೇವರ ಫೋಟೋ ಮನೆಯಲ್ಲಿ ಇದ್ದರೆ ಸಂಕಷ್ಟ ಎದುರಿಸಬೇಕಾಗುತ್ತದೆ
ಪ್ರತಿ ಮನೆಗೂ ತುಂಬಾನೇ ನೆಗೆಟಿವ್ ಎನರ್ಜಿ ಎನ್ನುವುದು ಮನೆಗೆ ಪ್ರವೇಶವಾಗುತ್ತದೆ ಇದನ್ನು ತಡೆಯಲು ನಾವು ಯಾವ ದೇವರ ಫೋಟೋವನ್ನು ಇಟ್ಟು ಪೂಜೆ ಮಾಡಬೇಕು ಎಂದು ತಿಳಿದುಕೊಳ್ಳೋಣ ನಾವು ಮಲಗುವ ಕೋಣೆಯಲ್ಲಿ ಗಣೇಶನ ಭಾವಚಿತ್ರ ಇರಬೇಕು ಎದ್ದ ತಕ್ಷಣ ಗಣೇಶನನ್ನು ನೋಡುವುದರಿಂದ ತುಂಬಾ ಒಳ್ಳೆಯದು…