ಈ ರಾಶಿಯವರು ಆ ರಾಶಿಯವರು ಮದುವೆ ಆದರೆ ದಿನ ಜಗಳವೇ ಗತಿ
ಸಂಬಂಧಗಳಲ್ಲಿ ರಾಶಿ ನಕ್ಷತ್ರಗಳ ಪ್ರಭಾವವು ಶೇಕಡ ನೂರಷ್ಟು ಪ್ರಭಾವ ಬೀರುತ್ತದೆ ಗಂಡ ಮತ್ತು ಹೆಂಡತಿ ಇಬ್ಬರೂ ಸಹ ಹಠಮಾರಿಗಳು ಆದರೆ ಅವರ ಜೀವನವು ಚೆನ್ನಾಗಿ ಇರಲು ಸಾಧ್ಯವಿಲ್ಲ ಮೊದಲನೆಯದಾಗಿ ಮಿಥುನ ಮತ್ತು ಮೀನ ರಾಶಿ ಎರಡು ರಾಶಿಯವರು ಭಾವನೆಗಳನ್ನು ನೋಡುವ ದೃಷ್ಟಿಕೋನವೇ ಬೇರೆ ಬೇರೆಯಾಗಿ…